ರಾಜ್ಯದಲ್ಲಿ ನಿರಂತರವಾಗಿ ಕೋಮು ಗಲಭೆ ನಡೆಯುದಕ್ಕೆ ಮೂಲ ಕಾರಣ ಇಲ್ಲಿಯ ಕೆಲವು ಮಾಧ್ಯಮ ನಿರೂಪಕರು ಅವರ ವಿರುದ್ಧ ಮುಲಾಜಿಲ್ಲದೆ ಶಿಸ್ತು ಕ್ರಮ ಕೈ ಗೊಳ್ಳಬೇಕು ಆವಾಗ ಮಾತ್ರ ಸಮಾಜದಲ್ಲಿ ನೆಮ್ಮದಿಯ ವಾತಾವರಣದ ನಿರ್ಮಾಣ ವಾಗುತ್ತದೆ.
@BSBommai@CPBlr@siddaramaiah@BSYBJP@DKShivakumar@ssfkarnataka
ಸಭಾಧ್ಯಕ್ಷರನ್ನು ಹೊರತುಪಡಿಸಿ ರಾಜ್ಯಕ್ಕೆ ಸಾಂವಿಧಾನಿಕ ಮುಖ್ಯಸ್ಥರಾಗಿರುವ ರಾಜ್ಯಪಾಲರಷ್ಟೇ ಕೂರಬಹುದಾದ ಆಸನದಲ್ಲಿ ಲೋಕಸಭಾಧ್ಯಕ್ಷರನ್ನು ಕೂರಿಸುವುದು ಸಂವಿಧಾನ ವಿರೋಧಿ ಮಾತ್ರವಲ್ಲ, ವಿಧಾನಸಭೆಯ ಪಾವಿತ್ರ್ಯ ನಾಶ ಕೂಡಾ ಆಗಿದೆ.
ಈ ಪಾಪದ ಫಲವನ್ನು @BJP4Karnataka ಹೊರಬೇಕಾಗುತ್ತದೆ.
3/5
#BJPAgainstDemocracy
ನನ್ನ ಜೀವನದಲ್ಲಿ ಇನ್ನೊಂದು ಶುಭ ಘಳಿಗೆ ಬಂದಿದೆ. ನಮ್ಮ ಪರಿವಾರಕ್ಕೆ ಹೊಸ ಸದಸ್ಯನ ಆಗಮನವಾಗಿದೆ. ತಾತನಾದೆ ಎಂದು ಹೇಳಲು ಅತೀವ ಸಂತಸವಾಗುತ್ತಿದೆ. ಕಂದನಿಗೆ ನಿಮ್ಮೆಲ್ಲರ ಹಾರೈಕೆ ಮತ್ತು ಆಶೀರ್ವಾದ ಇರಲಿ ಎಂದು ಪ್ರಾರ್ಥನೆ ಮಾಡುತ್ತೇನೆ.
ಯಾವುದೇ ಭಾಷೆಯ ಕಲಿಕೆಯನ್ನು ಯಾರು ಕೂಡ ವಿರೋಧಿಸುವುದಿಲ್ಲ... ಆದರೆ ಭಾಷೆಯನ್ನು ಬಲತ್ಕಾರವಾಗಿ ಹೇರಿಕೆಯ ರಾಜಕೀಯವನ್ನು ನಾವು ಎಂದಿಗೂ ವಿರೋಧಿಸುತ್ತೇವೆ....
#StopHindilmposition#ಹಿಂದಿಹೇರಿಕೆನಿಲ್ಲಿಸಿ
ಅತಿಥಿಗಳ ಜಾತಿ,ಧರ್ಮ ನೋಡದೆ ಅವರನ್ನು ಸತ್ಕರಿಸುವ,ತಮ್ಮ ಪಾಡಿಗೆ ತಾವೆಂದು ಜೀವನ ನಡೆಸುತ್ತಿದ್ದ, ಜನರೆಲ್ಲರೂ ಅತ್ಯಂತ ಮೆಚ್ಚುಗೆ ವ್ಯಕ್ತಪಡಿಸಿದ,ನಿಷ್ಕಳಂಕ ಮನಸ್ಸಿನ ಒಡೆಯರಾದ ಲಕ್ಷದ್ವೀಪದ ಮುಗ್ಧಜನತೆಯ ನೆಮ್ಮದಿಯನ್ನು ಕೆಡಿಸಬೇಡಿ.ನಿಮ್ಮ ಕೊಳಕು ರಾಜಕೀಯ ದ್ವೇಷ ಅಲ್ಲಿ ತೋರಿಸದಿರಿ
#gobackpatel#resignprafulpatel#SaveLakshadweep
ಲಾಕ್ಡೌನ್ ದುಡಿದು ತಿನ್ನುವ ಮಧ್ಯಮ ವರ್ಗದ ಕನಸನ್ನು ಚಿವುಟಿಹಾಕಿದೆ. ಎಲ್ಲರನ್ನೂ ಆರ್ಥಿಕವಾಗಿ ದುರ್ಬಲರಾಗಿಸಿದೆ. ಈ ಸಂದರ್ಭದಲ್ಲಿ ನೀವು ಮುಸ್ಲಿಂ ಧರ್ಮ ಗುರುಗಳನ್ನು ಬಿಟ್ಟು ಪ್ಯಾಕೇಜ್ ಘೋಷಣೆ ಮಾಡಿದ್ದು ಎಷ್ಟು ಸರಿ?
@CMofKarnataka@siddaramaiah#WeWantPackagesForMaulanas
Saffronizing policies imposed by the Lakshadweep administrator in the Islands are against the notions of democracy. The classification of the land as commercial and residential is ethnic cleansing in disguise
#SaveLakshadweep#Lakshadweep#ssfindia@nationalssf@ssfkarnataka