ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜಯಂತಿಯ ಶುಭ ಸಂದರ್ಭದಲ್ಲಿ, ಇಂದು ಧಾರವಾಡದ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿರುವ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಭಾವಪೂರ್ಣ ಪುಷ್ಪನಮನ ಸಲ್ಲಿಸಲಾಯಿತು.
Dharwad, Karnataka: Congress leader Nagaraj Gouri condemned the Enforcement Directorate raid on the residence and office of Karnataka Minister Satish Jarkiholi.
Gouri alleged that the BJP-led Central Government was misusing investigative agencies against Congress leaders and targeting Dalit leaders. He said Congress leaders, including Satish Jarkiholi, Nagendra and Vinay Kulkarni, had his support. Gouri warned that a more intense agitation would be held in the coming days.
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
ಹೊಸ ಸಂವತ್ಸರಕ್ಕೆ ನಾಂದಿ ಹಾಡುವ ಯುಗಾದಿ ಹಬ್ಬವು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಯನ್ನು ವೃದ್ಧಿಸಿ, ಸರ್ವರ ಬದುಕಿಗೆ ಸುಖ, ಸಂತೋಷ ಮತ್ತು ಸಮೃದ್ಧಿಯ ಹೊಸ ದಿಕ್ಕನ್ನು ದಯಪಾಲಿಸಲಿ ಎಂದು ಶುಭ ಹಾರೈಸುತ್ತೇನೆ.
#Ugadi
🛑 *ಕ್ಷಮೆ ಕೇಳಲು ನಾನು ಸಾವರ್ಕರ್ ಅಲ್ಲ ನಾನು ನಾಗರಾಜ್ ಗೌರಿ*
🛑 *_ಶಾಸಕ ಅರವಿಂದ್ ಬೆಲ್ಲದ್ ಗೆ ತಿರುಗೇಟು ನೀಡಿದ ಗೌರಿ_*
*_SANGRAM NEWS_*
👇👇👇👇👇👇
https://t.co/pfqdJWXLh1
⬇️⬇️⬇️⬇️⬇️⬇️
https://t.co/s4YRnmXPm6