@TataMotors@TataMotors_Cars@Tataev@TataMotorsCV Tata Motors completely spoiled my precious day, special day, my plans, time & money by their irresponsible behavior, lack of service issues, worst service I never seen before, I recommend through a video on there issue infront of public, fraud, Tata is not trusted service company
@TataMotors_Cars Even after a hour of conversation Dealer & Tata Motors dont have any clarity on what to do with customer, again proved irresponsible team & Worst service by Tata group 😏
ಆಗಸ್ಟ್ 12 ಪ್ರಜಾಕೀಯ ದಿನ.
“ ಹಣದಿಂದ ನಡೆಯುವ ಬಿಸಿನೆಸ್ ರಾಜಕೀಯ ಬೇಡ - ತಂತ್ರಜ್ಞಾನದ ಸಹಾಯದಿಂದ ಜನರೇ ಪಾಲ್ಗೊಳ್ಳುವಂತಹ ಪ್ರಜಾಕೀಯ ಬೇಕು “ ಎಂದು ಎಲ್ಲರೂ ಹೇಳುತ್ತಿದ್ದರೂ ಅದು ಇನ್ನೂ ತುಂಬ ಜನರಿಗೆ ತಲುಪುತ್ತಿಲ್ಲ ಎನ್ನುವವರಿಗೆ……
ಇಲ್ಲೊಂದು ಸಣ್ಣ ದಾರಿ….
#ಪ್ರಜಾಕೀಯ#upp#prajaakeeya#UPPforKARNATAKA #uttamaprajaakeeyaparty #ಪ್ರಜಾಕೀಯದಿನ #prajaakeeyaday
ಉತ್ತಮ ಪ್ರಜಾಕೀಯ ಪಕ್ಷವು ಕ್ಯಾಶ್ ಲೆಸ್ , ನಾಯಕರಿಲ್ಲದ & ಮತದಾರರ ಪಕ್ಷ
ನಾಯಕತ್ವ ಬಯಸುವವರು, ಸ್ವಪ್ರಚಾರ ಬಯಸುವವರು, ಹುದ್ದೆ -ಪದವಿ ಇಚ್ಚಿಸುವವರು, ಸಂಘಟನೆಯ ಮನೋಭಾವನೆ ಉಳ್ಳವರು ದಯವಿಟ್ಟು ಉತ್ತಮ ಪ್ರಜಾಕೀಯ ಪಕ್ಷದಿಂದ ದೂರವಿರಬೇಕಾಗಿ ವಿನಂತಿ..
#upp#prajaakeeya#UPPforKARNATAKA#ಪ್ರಜಾಕೀಯ
ಉತ್ತರ ಭಾರತ ಹಿಂದುಳಿದಿದೆಯೇ? - ಹೌದು. ಉತ್ತರ ಭಾರತ ಹಿಂದುಳಿಯಲು ದಕ್ಷಿಣ ಭಾರತ ಕಾರಣವೇ? - ಅಲ್ಲ. ಉತ್ತರ ಭಾರತ ಮುಂದುವರಿಯಲು ದಕ್ಷಿಣ ಭಾರತ ನೆರವಾಗಬೇಕೇ? - ಚರ್ಚಿಸಬೇಕಾದ್ದು. ಆದರೆ ಕೇಳಬೇಕಾದ ಪ್ರಶ್ನೆ "ಎಲ್ಲಿಯವರೆಗೆ ನೆರವಾಗಬೇಕು" ಮತ್ತು "ಉತ್ತರ ಭಾರತದ ಅಭಿವೃದ್ಧಿ ಎಲ್ಲಿದೆ"? #southtaxmovement#ನನ್ನತೆರಿಗೆನನ್ನಹಕ್ಕು
ಅಬೆಧ್ಯ ಕೋಟೆಗಳನ್ನು ಕಟ್ಟಿ ದೇಶ ಆಳಿದ ಕನ್ನಡಿಗರು ಇವತ್ತು ನಮ್ಮ ತೆರಿಗೆ ದುಡ್ಡಿಗೆ ಉತ್ತರದವರ ಭಿಕ್ಷೆ ಬೇಡುವ ಸ್ಥಿತಿಗೆ ಬಂದಿದ್ದೇವೆ. ಇವತ್ತು ಎಚ್ಚರ ತಪ್ಪಿದರೆ ಅಳಿಗಾಲ ಪ್ರಾರಂಭ. #ನನ್ನತೆರಿಗೆನನ್ನಹಕ್ಕು#SouthTaxmovement
2024-25ರ ಸಾಲಿನ ಕರ್ನಾಟಕದ ಪಾಲು ಕೇವಲ ₹44,485.49 ಕೋಟಿ ಉತ್ತರಪ್ರದೇಶದ ಪಾಲು ₹2,18,816.84 ಕೋಟಿ ಮೇಲಿನ ನಂಬರ್ ನೋಡಿದರೆ ಎದೆ ನೋವು ಬರಲ್ಲವ ಪ್ರೆಂಡ್ಸ್.... #ನನ್ನತೆರಿಗೆನನ್ನಹಕ್ಕು#SouthTaxMovement
ಕಾವೇರಿ ಮತ್ತು ನಂಬಿಕೆ …..
ಹಲವು ವರುಷಗಳ ಅನುಭವವಿರುವ ನಾವೇ ಆಯ್ಕೆ ಮಾಡಿರುವ ನಮ್ಮ ಜನಪ್ರತಿನಿಧಿಗಳ ಮೇಲೆ ನಮಗೇ ನಂಬಿಕೆ ಇಲ್ಲವೇ ?
ನಾಳೆ ನೀರಿನ ಸಮಸ್ಯೆಯಾದರೆ ನಮ್ಮ ಜನಪ್ರತಿನಿಧಿಗಳೇ ಅದನ್ನು ಪರಿಹರಿಸಬೇಕಲ್ಲವೇ ?
ವರ್ಷಗಳಿಂದ ಅಂಕಿ ಅಂಶಗಳನ್ನು ನೀಡಿ ವಾದಿಸುತ್ತಿರುವ ಕಾನೂನು ತಜ್ಞರಿಗಿಂತ ನಮಗೆ ತಿಳುವಳಿಕೆ ಇದೆಯೇ ?
ಆತಂಕ ಏಕೆ ?
ಅನ್ಯಾಯದ ಅನುಮಾನಕ್ಕೇ ಹೆಡೆ ಬಿಚ್ಚಿ ಬುಸುಗುಟ್ಟಿದ ಪಡೆ 🙏
ಧ್ವೇಷದ ಆಟಕ್ಕೆ ತಡೆ ಹಿಡಿದ ಹೈಕೋರ್ಟ್ ನಡೆ 🙏
ಅನಿರೀಕ್ಷಿತ ಬಿಸಿಲ ತಾಪಕ್ಕೆ ಸಹ್ರದಯಗಳು ಹಿಡಿದ ಪ್ರೀತಿಯ ಕೊಡೆ 🙏
ನನ್ನನ್ನು ತಿದ್ದಿ ತೀಡುತ್ತಿರುವ ನಿಮ್ಮೆಲ್ಲರನ್ನೂ ಇನ್ನೂ ಹೆಚ್ಚು ಹೆಚ್ಚು ಪ್ರೀತಿಸುವ ಹ್ರದಯ ನನಗೆ ಕೊಡೆ ತಾಯಿ… 🙏 ನನಗೆ ಕೊಡೆ 🙏
ಧನ್ಯವಾದಗಳು Thank you all
On August 12 the spark of Prajaakeeya ignited in all homes.
Today, millions of young hearts have embraced the Prajaakeeya ideology and are leading Uttama Prajaakeeya Party.
How to take your Uttama Prajaakeeya Party forward? What should be the party’s lines of work and activities! You being the high commands of this party tell us through your valuable comments about all the issues. I am looking forward to discuss with all your suggestions this Saturday (12.08.2023) live in front of you on social media.
- @Nimmaupendra