ಕನ್ನಡಿಗರಿಗೆ ಮತ್ತೆ ಅನ್ಯಾಯ?
ಉದ್ಯೋಗ,ಉದ್ಯಮ ಎಲ್ಲವನ್ನು ಹೊರಗಿನವರಿಗೆ ಕೊಟ್ಟು ಕನ್ನಡಿಗರಿಗೆ ಚಂಬು ಕೊಡಿ
Kptclನಲ್ಲಿ ಹೊರರಾಜ್ಯದವರಿಗೂ ನೇಮಕಾತಿಗೆ ಅವಕಾಶ ನೀಡಲಾಗಿದೆ. ನಿರ್ದೇಶಕರು ಕೊಟ್ಟಿರೋ ಉತ್ತರ ಬರುವ ನೇಮಕಾತಿಯಲ್ಲಿ ಪ್ರಯತ್ನಿಸಲಾಗುತ್ತಂತೆ.
ಇದರ ಬಗ್ಗೆ ಮಾತಾಡಿ.
@CMofKarnataka@GCC_MP@kdabengaluru
#Raajakumara is a family action film starring @PuneethRajkumar & @PriyaAnand in the lead roles,written & dir. by @SanthoshAnand15. It narrates the story of Siddardh who lost his family & decides to take care of the people at an old age home where Jagannath tries to foil his plans
ಕನ್ನಡ💛❤️
1 ಮಾಹಿತಿ ಕನ್ನಡಿಗರೇ
ಯಾವುದೇ ಭಾಷೆಯ ಚಿತ್ರ ಯಾವ ರಾಜ್ಯದಲ್ಲಿ ಬೇಕಾದ್ರೂ ಬಿಡುಗಡೆ ಮಾಡಬಹುದು ಅದನ್ನು ತಡೆಯಲು ಕಾನೂನಲ್ಲಿ ಅವಕಾಶ ಇಲ್ಲ.
ಬೇರೆ ರಾಜ್ಯದ ಜನ ನಮ್ಮ ಕನ್ನಡ ಚಿತ್ರಗಳನ್ನು ಕನ್ನಡದಲ್ಲಿ ನೋಡದೆ ಅವರವರ ಭಾಷೆಗೆ ಡಬ್ ಮಾಡಿಸಿ ನೋಡುತ್ತಾರೆ.
ಹಾಗೆ ಕನ್ನಡಿಗರು ನಮಗೆ ಸಿಗೋ ಮನರಂಜನೆ ಕನ್ನಡದಲ್ಲಿಯೇ ಇರಲಿ ಎಂಬ ಹಠ ಮಾಡೋಣ.
#releasekannadaactivists
ಕನ್ನಡ ಕಲಿಗಳನ್ನ ಬಿಡುಗಡೆ ಮಾಡಿ... ನಮ್ಮ ಭಾಷೆ,ನಾಡು ,ನೀರಿನ ಪರ ಧ್ವನಿಯಾಗುವುದು ನಮ್ಮ ಕರ್ತವ್ಯ..!ಗಡಿಭಾಗದ ಕನ್ನಡಿಗರು ಹುಲಿಗಳು ಜೈ ಹಿಂದ್ ಜೈ ಕರ್ನಾಟಕ ಮಾತೆ
ಪ್ರತಿ ಬಾರಿಯೂ ಏನಾದ್ರು ಆದಾಗ ಹೋರಾಟಗಾರರೇ ಎಲ್ಲಿದ್ದೀರಿ ಅನ್ನುತ್ತಾ ಹಿಯಾಳಿಸಿ ಮಾತಾಡೋರು
ಇವತ್ತು ಕನ್ನಡ ಧ್ವಜವನ್ನು ಸುಟ್ಟಿರೋದು ಕಣ್ಣಾರೆ ಕಂಡರು ಅದನ್ನು ವಿರೋಧಿಸದೆ ಅವಿತಿದ್ದೀರಿ.
ನಿಮ್ಮಂತವರು ಯಾವತ್ತೂ ನಾಡಹಿತಕ್ಕೆ ಆಗೋಲ್ಲ
ಕನ್ನಡ ನಾಡಿಗೆ ಸ್ವಾಭಿಮಾನಿ ಕನ್ನಡಿಗರೇ ಕಡೆಗೆ ಆಗೋದು.
#ಕನ್ನಡಹೋರಾಟಗಾರರನ್ನಬಿಡುಗಡೆಗೊಳಿಸಿ
I will not watch Pushpa if Kannada version is not getting a good release! Like and retweet this if you also wud do the same. Let the distributor know the number of ticket sales losttt!!
#Pushpa#Pushpainkannada