Thousands of Indian Youth Congress workers from various states gathered at Talkatora Stadium for a massive convention "Hum Mein Hai Rajiv" to celebrate the birth anniversary of former PM Rajiv Gandhi ji celebrating his legacy and contributions.
On the birth anniversary of Devaraj Urs, we honor a leader who championed social justice and uplifted the marginalized. His dedication to equality transformed #Karnataka. Let’s continue to work towards the inclusive society he envisioned.
#devarajaurs#DevarajaArasu
On the birth anniversary of Rajiv Gandhi, we remember a visionary leader who dreamt of a modern, progressive India.
His contributions to technology, education, and empowerment continue to inspire us. Let’s honor his legacy by working towards the India he envisioned.
#RajivGandhi
ಮುಡಾ ಪ್ರಕರಣವು ಬಿಜೆಪಿ, ಜೆಡಿಎಸ್ ಹಾಗೂ ರಾಜ್ಯಪಾಲರು ಮುಖ್ಯಮಂತ್ರಿಗಳ ವಿರುದ್ಧ ಷಡ್ಯಂತ್ರ ರೂಪಿಸಿದ ರಾಜಕೀಯ ಪ್ರೇರಿತ ನಾಟಕ.
ತಮ್ಮ ಜಮೀನು ಕಳೆದುಕೊಂಡಿದ್ದಕ್ಕೆ
ಸಿದ್ದರಾಮಯ್ಯನವರ ಪತ್ನಿಗೆ ಮೂಡ ನಿವೇಶನಗಳು ಮಂಜೂರಾಗಿವೆ.
ಇದರಲ್ಲಿ ಲೋಪ ಇದೆ ಎಂದಾದರೆ ಯಾರ ವಿರುದ್ಧ ತನಿಖೆ ಮಾಡಬೇಕು?
ಮಂಜೂರು ಮಾಡಿದ ಮುಡಾ ಮೊದಲ ಪಾರ್ಟಿಯಾಗಬೇಕಲ್ಲವೇ?
ನಿವೇಶನ ಕೊಟ್ಟವರೂ ಬೇರೆ, ನಿವೇಶನ ಪಡೆದವರೂ ಬೇರೆ, ನಿವೇಶನ ಮಂಜೂರಾಗುವಾಗ ಇದ್ದ ಸರ್ಕಾರವೇ ಬೇರೆ, ಈ ಸಿವಿಲ್ ಪ್ರಕರಣದಲ್ಲಿ ಸಿದ್ದರಾಮಯ್ಯರನ್ನು ತನಿಖೆಗೆ ಒಳಪಡಿಸಬೇಕು ಎಂದು ರಾಜ್ಯಪಾಲರು ನಿರ್ಧರಿಸಿದ್ದು ಜಗತ್ತಿನ ಅತಿ ದೊಡ್ಡ ಕುಚೋದ್ಯ!
The allegations by @JanataDal_S are baseless. If there’s any truth, as a responsible political party, you must report it to @BlrCityPolice@CPBlr.
I won’t tolerate false accusations against me or my party. I do not have any association with these activities whatsoever. (1/3)
ರಾಜ್ಯ ಫುಟ್ಬಾಲ್ ಮೈದಾನ ಈಗ ಡ್ರಗ್ಸ್ ಅಡ್ಡೆ ..!
“ನಲಪಾಡ್ ಗ್ಯಾಂಗ್”ನ ಗಾಂಜಾ ಗಮ್ಮತ್ತು..!
ಬೆಂಗಳೂರಿನ ಅಶೋಕ ನಗರದಲ್ಲಿರುವ ರಾಜ್ಯ ಫುಟ್ಬಾಲ್ ಕ್ರೀಡಾಂಗಣ ಫುಟ್ಬಾಲ್ ಆಟಗಾರರನ್ನು ತಯಾರು ಮಾಡಬೇಕಿತ್ತು.. ಆದ್ರೆ "@nalapad ಗ್ಯಾಂಗ್"ನ ಪುಂಡ ಪೋಕರಿಗಳು, ಗಾಂಜಾ ವ್ಯಸನಿಗಳ ನೆಚ್ಚಿನ ತಾಣವಾಗಿದೆ. ಇಲ್ಲಿ ಫುಟ್ಬಾಲ್ ಆಟಕ್ಕಿಂತ ಡ್ರಗ್ಸ್, ಗಾಂಜಾ ಮತ್ತು ಗಮ್ಮತ್ತು ಜೋರಾಗಿದ್ದು, ಜನರು ಪ್ರಶ್ನೆ ಮಾಡಿದ್ರೆ ಚಾಕು, ಚೂರಿ ಇರಿತ ಗ್ಯಾರಂಟಿ. ಭ್ರಷ್ಟ @INCKarnataka ಸರಕಾರಕ್ಕೆ ರಾಜ್ಯ ಫುಟ್ಬಾಲ್ ಸ್ಟೇಡಿಯಂ ದುಸ್ಥಿತಿಯ ಬಗ್ಗೆ ಚಿಂತೆಯೇ ಇಲ್ಲ.
ತಮ್ಮ ಕ್ಷೇತ್ರವ್ಯಾಪ್ತಿಯ ಈ ಕ್ರೀಡಾಂಗಣ ಅಕ್ರಮ ಚುಟುವಟಿಕೆಗಳ ತಾಣವಾಗಿರುವ ಬಗ್ಗೆ ಶಾಂತಿನಗರದ ಕಾಂಗ್ರೆಸ್ ಶಾಸಕ @mlanaharis ಕಣ್ಣಿದ್ದು ಕುರುಡರಾಗಿದ್ದಾರೆ. ತಮ್ಮದೇ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದರೂ ಈ ಮೈದಾನದ ಕಾಮಗಾರಿ, ಅಭಿವೃದ್ಧಿಗೆ ಎಳ್ಳಷ್ಟು ಕೆಲಸ ಮಾಡದ ಹ್ಯಾರಿಸ್ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ ಅಧ್ಯಕ್ಷರಾಗಿ ಮಾಡುತ್ತಿರುವುದು ಏನು..?
ಇನ್ನು ಶಾಸಕ ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ನಲಪಾಡ್ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಫುಟ್ಬಾಲ್ ಕ್ರೀಡಾಂಗಣದಲ್ಲಿ ಪೊಲಿ ಪುಂಡರು, ಪುಡಿ ರೌಡಿಗಳನ್ನು ಸಾಕುತ್ತಿದ್ದಾರೆ. ಅಪ್ಪ-ಮಕ್ಕಳು ರಾಜ್ಯ ಫುಟ್ಬಾಲ್ ಮೈದಾನವನ್ನು ಅಕ್ರಮ ಚಟುವಟಿಕೆಗಳ ತಾಣವಾಗಿಸಿ ಫುಟ್ಬಾಲ್ ಪ್ರೇಮಿಗಳಿಗೆ ಹಾಗೂ ಶಾಂತಿನಗರದ ಮತದಾರಿಗೆ ದ್ರೋಹ ಬಗೆಯುತ್ತಿದ್ದಾರೆ.
I demand that the tweet be removed and an unconditional public apology is put out for such slander or else, I shall file a criminal case and strict legal action shall be taken.
The people of #Karnataka are very much aware about the misdeeds of your own leaders. (2/3)
Wishing everyone a joyful Raksha Bandhan!
May the bond between brothers and sisters grow stronger with love, care, and endless support.
#rakshabandhan2024#rakshabandhan#Rakhi
Our homage to freedom fighter, educationist, social reformer, leader of the Brahmo Samaj and Former Congress President, Ananda Mohan Bose on his birth anniversary.
As a social reformer, he championed women’s rights and fought against social vices by promoting progressive thinking, which is remembered with gratitude.
ಕಾಂಗ್ರೆಸ್ ಕಾನೂನು, ಮಾನವ ಹಕ್ಕುಗಳು ಮತ್ತು ಆರ್ಟಿಐ ವಿಭಾಗದ ಅಧ್ಯಕ್ಷರಾದ ಅಭಿಷೇಕ್ ಮನು ಸಿಂಘ್ವಿ ಅವರಿಗೆ ಅಭಿನಂದನೆಗಳು.
ಅತ್ಯುತ್ತಮ ಸಂಸದೀಯ ಪಟು ಹಾಗೂ ಕಾನೂನು ತಜ್ಞರಾಗಿರುವ ನಿಮ್ಮ ಅನುಭವ ನಮಗೆ ಮಾರ್ಗದರ್ಶಿಯಾಗಲಿ.
ನಿಮ್ಮ ನಾಯಕತ್ವದಲ್ಲಿ ಪಕ್ಷ ಮತ್ತಷ್ಟು ಉನ್ನತ ಸ್ಥಾನಕ್ಕೇರಲಿ.
@DrAMSinghvi
Today, we honour the legacy of Subhash Chandra Bose, a key leader in India’s struggle for independence. His dynamic leadership of the INA & unwavering commitment to ending British rule left a lasting impact.
His courage & vision continue to inspire generations.
ಮಾನ್ಯ ರಾಜಕಾರಣಪಾಲರೇ,
ಕೇಂದ್ರ ಸಚಿವ ಕುಮಾರಸ್ವಾಮಿಯವರ ಗಣಿ ಹಗರಣದ ತನಿಖೆಗೆ ಅನುಮತಿ ಕೋರಿ ಲೋಕಾಯುಕ್ತ ಮನವಿ ಸಲ್ಲಿಸಿದ ಕಡತವನ್ನು ತೆರೆದು ನೋಡಿಲ್ಲವೇ?
ಅವರ ವಿರುದ್ಧ ದೂರು ದಾಖಸಿದ್ದು ಯಾರೋ ಖಾಸಗಿ ವ್ಯಕ್ತಿಯಲ್ಲ, ಸ್ವಾಯುತ್ತ ಸಂಸ್ಥೆಯಾದ ಲೋಕಾಯುಕ್ತ ಎನ್ನುವುದು ನಿಮ್ಮ ಗಮನಕ್ಕಿದೆಯೇ?
ಕಳೆದ 10 ತಿಂಗಳಿಂದ ಈ ಕಡತವನ್ನು ತೆಗೆದು ನೋಡುವ ವ್ಯವದಾನ ನಿಮಗೆ ಇರಲಿಲ್ಲವೇ?
ಅಥವಾ ತೆರೆದು ನೋಡಲು ಮೋ-ಶಾ ಅನುಮತಿ ಸಿಗಲಿಲ್ಲವೇ?
550 ಎಕರೆಯ ರಾಜ್ಯದ ಅದಿರು ಸಂಪತ್ತಿಗಿಂತ ಕೆಲವೇ ಕೆಲವು ಚದರ ಅಡಿಯ ನಿವೇಶನಗಳ ವಿಚಾರ ನಿಮಗೆ ಮುಖ್ಯವಾಗಿ ಕಂಡಿದ್ದು ಹೇಗೆ?
ಹಲವು ಬಿಜೆಪಿ ನಾಯಕರ ವಿರುದ್ಧದ ಕಡತಗಳು ನಿಮ್ಮ ಟೇಬಲ್ ಮೇಲೆ ಹಲವು ದಿನಗಳಿಂದ ಕೊಳೆಯುತ್ತಿದ್ದರೂ ಅವುಗಳ ಬಗ್ಗೆ ತಾವು ಗಮನ ಹರಿಸದಿರುವುದು ಏಕೆ?
ತಾವು ರಾಜಕಾರಣ ಪಾಲಕರಾಗಬೇಡಿ, ರಾಜ್ಯಪಾಲರಾಗಿ!
ಹುರುಳೇ ಇಲ್ಲದ ಆರೋಪದ ಬಗ್ಗೆ ಪ್ರಾಸೀಕ್ಯೂಷನ್ ಗೆ ಅನುಮತಿ ನೀಡಿದ ರಾಜ್ಯಪಾಲ.
ರಾಜ್ಯ ಸಂಪುಟ ಸಭೆಯ ಸಲಹೆ ಧಿಕ್ಕರಿಸಿದ ರಾಜ್ಯಪಾಲರ ನಡೆ ಸಂವಿಧಾನ ಬಾಹಿರ.
ರಾಜ್ಯಪಾಲರ ಸಂವಿಧಾನ ನಡೆ ವಿರೋಧಿ ನಿಲುವು ಖಂಡನೀಯ.
ಕೈ ಗೊಂಬೆ ರಾಜ್ಯಪಾಲರಿಗೆ ಧಿಕ್ಕಾರ. (2/2)
#Siddaramaiah@INCKarnataka@siddaramaiah
ಕೇಸರಿ ಭವನವಾದ ರಾಜಭವನ.
ಪ್ರತಿಪಕ್ಷಗಳನ್ನು ಹಣಿಯಲು ರಾಜಕುಮಾರ ದುರ್ಬಳಕೆ ಮಾಡಿಕೊಂಡ ಕೇಂದ್ರ ಸರ್ಕಾರ.
ಕರ್ನಾಟಕದ ಚುನಾಯಿತ ಸರ್ಕಾರ ಪದಚ್ಯುತಿಗೆ ರಾಜ ಭವನ ದುರ್ಬಳಕೆ.
ಬಿಜೆಪಿ ಕೈಗೊಂಬೆಯಾದ ರಾಜ್ಯಪಾಲ ತಾವರ ಚಂದ್ ಗೆಹ್ಲೋಟ್. (1/2)
#karnataka#governor#MUDA
Mr. Ratan Kumar Singh, President of @manipurfootball, has been taken hostage by a rebel group. We urge the authorities to take immediate action and secure his release.
Let's stand together and demand his safe return.
#ReleaseRatanKumar#football#FootballCommunity
ಕನ್ನಡ ಚಿತ್ರರಂಗ ಪ್ರತಿಭೆಗಳ ಅಕ್ಷಯನಿಧಿ.
ಹೀಗಾಗಿ ಇನ್ನಷ್ಟು ಅತ್ಯುತ್ತಮ ಸಿನಿಮಾಗಳು ತಯಾರಾಗಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಕೀರ್ತಿ ಕಿರೀಟಕ್ಕೆ ಮತ್ತಷ್ಟು ಗರಿಗಳು ಸೇರಲಿ ಎಂದು ಹಾರೈಸುತ್ತೇನೆ. (3/3)
#NationalFilmAwards2024#RishabhShetty
70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ...
'ಕಾಂತಾರ' ಸಿನಿಮಾದಲ್ಲಿನ ಮನೋಜ್ಞ ಅಭಿನಯಕ್ಕಾಗಿ 2024ನೇ ಸಾಲಿನ ರಾಷ್ಟ್ರ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ನಿರ್ದೇಶಕ, ನಟ ಶ್ರೀ ರಿಷಬ್ ಶೆಟ್ಟಿ ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು. (1/3)
ಮಧ್ಯಂತರ ಚಿತ್ರದ ಸಂಕಲನಕ್ಕಾಗಿ ಸುರೇಶ್ ಅರಸ್, ಅತ್ಯುತ್ತಮ ಮನೋರಂಜನಾ ಚಿತ್ರ-ಕಾಂತಾರ, ಕನ್ನಡದ ಅತ್ಯುತ್ತಮ ಚಿತ್ರ- ಕೆ.ಜಿ.ಎಫ್- 2, ಅತ್ಯುತ್ತಮ ಚೊಚ್ಚಲ ನಿರ್ದೇಶಕರಾಗಿ ಮಧ್ಯಂತರ ಕಿರುಚಿತ್ರದ ನಿರ್ದೇಶಕ ಬಸ್ತಿ ದಿನೇಶ್ ಶೆಣೈ ಅವರಿಗೆ ಪ್ರಶಸ್ತಿ ಲಭಿಸಿರುವುದು ಸಂತಸವುಂಟುಮಾಡಿದೆ. (2/3)
#NationalFilmAwards
I am deeply saddened by the passing of Shri Salseng C. Marak Ji, former Chief Minister of Meghalaya and former PCC President.
His unwavering dedication to the progress and development of Meghalaya will be remembered with great respect and admiration.
My heartfelt condolences go out to his family, friends, and all those whose lives he touched.