Top Tweets for #devarajaurs
ಹಿಂದುಳಿದ ವರ್ಗಗಳ ಹರಿಕಾರರು, ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಅವರ ಪುಣ್ಯಸ್ಮರಣೆಯಂದು ಗೌರವದ ನಮನಗಳು. ಅವರ ಜನಪರ ಆಡಳಿತ ಮತ್ತು ಸಾಮಾಜಿಕ ನ್ಯಾಯದ ಪರವಾದ ಬದ್ಧತೆ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದೆ.
#Devarajaurs

ದೇವರಾಜ ಅರಸ್ ಆಡಳಿತಕ್ಕೆ ಹೋಲಿಕೆ ಬೇಡ: ಸಿದ್ದರಾಮಯ್ಯ ವಿರುದ್ಧ ಯಡಿಯೂರಪ್ಪ ಕಿಡಿ https://t.co/pYq1aNbgds
#Yediyurappa #Siddaramaiah #Politics #DevarajaUrs #Karnataka
ಇದು ಜನರ ಸೇವೆಗೆ ಸಿಕ್ಕ ಅವಕಾಶದ ಭಾಗ್ಯ: ಸಿಎಂ ಸಿದ್ದರಾಮಯ್ಯ
#Siddaramaiah #congress #DevarajaUrs
https://t.co/oWBgjDmYHX
On the birth anniversary of Devaraj Urs, we honor a leader who championed social justice and uplifted the marginalized. His dedication to equality transformed #Karnataka. Let’s continue to work towards the inclusive society he envisioned.
#devarajaurs #DevarajaArasu

ಹಿಂದುಳಿದ ವರ್ಗಗಳ ನೇತಾರ, ಪ್ರಗತಿಪರ ಸಾಧನೆಗಳ ಸರದಾರ ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸು ಅವರ ಜನ್ಮದಿನದಂದು ಅವರಿಗೆ ನನ್ನ ನಮನಗಳು.
#devarajaurs

ಭೂ ಸುಧಾರಣಾ ಕಾನೂನು ಜಾರಿಗೆ ತಂದು ಶೋಷಿತರು, ಹಿಂದುಳಿದ ವರ್ಗದವರ ಕೈಗಳಿಗೆ ದುಡಿಯುವ ಹಕ್ಕು ನೀಡಿದ ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಅವರ ಜನ್ಮದಿನಾಚರಣೆಯಂದು ಗೌರವದ ನಮನಗಳು. ಮಲಹೊರುವ ಪದ್ಧತಿ ನಿಷೇಧ ಕಾಯ್ದೆ ರೂಪಿಸಿ ದಮನಿತ ವರ್ಗದ ಜನರಿಗೆ ಬೆಳಕಾದರು. ರಾಜ್ಯದ ಅಭಿವೃದ್ಧಿಗೆ ಅವರ ಕೊಡುಗೆಗಳು ಅಪಾರ.
#devarajaurs

ರಾಜಣ್ಣ ಮುಖ್ಯಮಂತ್ರಿ ಪದವಿ ಬಿಟ್ಟಿದ್ದೇಕೆ? ರಾಜಕೀಯದಿಂದ ಹಿಂದೆ ಹೋಗಿದ್ದೇಕೆ? Rajkumar Election | Ramaswamy
https://t.co/0LsoynhirR
#Chitraloka #RajPolitics #ChiefMinister #DevarajaUrs #IndiraGandhi #congressparty #l #tipturramaswamy #puneethrajkumar #puneetfarm @NimmaShivanna
MLC H VishwanathTaunts BK Hariprasad|ಬಿ.ಕೆ. ಹರಿಪ್ರಸಾದ್ಗೆ ಟಾಂಗ್ ಕೊಟ್ಟ ಎಚ್. ವಿಶ್ವನಾಥ್
#hvishwanath #bkhariprasad #devarajaurs #cmsiddaramaiah #siddaramaiah #congressmlc #congress #vijayavani
https://t.co/G5Io76symk
B.K Hariprasad : ದೇವರಾಜ ಅರಸು ಕಾರನಲ್ಲಿ ಕೂತ್ಕೊಂಡ್ರೆ ಅರಸು ಆಗೋದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ | Power TV News
#urs #devarajaurs #siddaramaiah #powertvnews #powertvkannada #powertv #kannadanews #powertvnewslive
ಹಿಂದುಳಿದ ವರ್ಗಗಳ ಹರಿಕಾರ, ಮಾಜಿ ಮುಖ್ಯಮಂತ್ರಿ ಶ್ರೀ ಡಿ. ದೇವರಾಜ ಅರಸು ಅವರ ಜನ್ಮದಿನದಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳು. #DevarajaUrs

ಸಾಮಾಜಿಕ ಪರಿವರ್ತನೆಯ ಹರಿಕಾರರಾಗಿ, ನಾಡಿನ ಎಲ್ಲ ಹಿಂದುಳಿದ ವರ್ಗದವರಿಗೆ ಹೊಸ ಚೈತನ್ಯ ತುಂಬಿದ ನಾಯಕರು, ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಅವರ ಜನ್ಮದಿನಾಚರಣೆಯಂದು ಗೌರವದ ನಮನಗಳು. ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಅವರು ನೀಡಿದ ಕೊಡುಗೆಗಳು ಅಪಾರ.
#devarajaurs

ಡಿ.ದೇವರಾಜ ಅರಸು ಅವರ ಕುರಿತು ಸುದೀಘ೯ವಾಗಿ ಮಾತನಾಡಿದ ನಂತರ ವಿ.ಶ್ರೀನಿವಾಸ ಪ್ರಸಾದ್ ಅವರು ತಮ್ಮ ಅಮೃತ ಹಸ್ತದಿಂದ “ಹುಲ್ಲಹಳ್ಳಿಯ ಪೌರಕಾಮಿ೯ಕ ಬಂಧುಗಳಿಗೆ ಹಕ್ಕುಪತ್ರಗಳನ್ನು ವಿತರಿಸಿದರು”.
#DevarajaUrs #VSrinivasPrasad #Nanjangud
#KarnatakaGovernament #OBC
2/2

ಕರ್ನಾಟಕ ಕಂಡ ಧೀಮಂತ ನಾಯಕ, ಹಿಂದುಳಿದ ವರ್ಗಗಳ ನೇತಾರ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಶ್ರೀ ಡಿ.ದೇವರಾಜ ಅರಸು ಅವರ ಜಯಂತಿಯಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳು.
#DevarajaUrs

ಇಂದು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ 107ನೇ ಜನ್ಮದಿನ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಅರಸು ಆಡಳಿತ ವೈಖರಿ, ಸಾಮಾಜಿಕ ಚಿಂತನೆಯ ಬಗ್ಗೆ"ಈದಿನ"ಕ್ಕೆ ಬರೆದಿರುವ ವಿಶೇಷ ಲೇಖನ.
@siddaramaiah
#DevarajaUrs #eedinanews #IndiraGandhi #Garibihatawo
https://t.co/nUpXlG9Hzf
ಹಿಂದುಳಿದ ವರ್ಗಗಳ ಹರಿಕಾರ, ಮಾಜಿ ಮುಖ್ಯಮಂತ್ರಿ ಶ್ರೀ ಡಿ. ದೇವರಾಜ ಅರಸು ಅವರ ಜನ್ಮದಿನದಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳು.
#DevarajaUrs

ನಾಡು ಕಂಡ ಧೀಮಂತ ರಾಜಕಾರಣಿ, ಹಿಂದುಳಿದ ವರ್ಗದ ಹರಿಕಾರರು, ಮಾಜಿ ಮುಖ್ಯಮಂತ್ರಿಗಳಾದ
ದಿವಂಗತ ಡಿ.ದೇವರಾಜ ಅರಸು ಅವರ ಜಯಂತಿಯಂದು ನಮ್ಮ ಗೌರವಪೂರ್ವಕ ನಮನಗಳನ್ನು ಸಲ್ಲಿಸೋಣ
#DevarajaUrs

ಹಿಂದುಳಿದ ವರ್ಗಗಳ ನೇತಾರ, ಸಾಮಾಜಿಕ ನ್ಯಾಯದ ಹರಿಕಾರ ಧೀಮಂತ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನ್ಮದಿನದಂದು ಅವರನ್ನು ಗೌರವಪೂರ್ವಕವಾಗಿ ಸ್ಮರಿಸೋಣ.
#drrajaramkb #devarajaurs

ಕರ್ನಾಟಕ ಕಂಡ ಧೀಮಂತ ನಾಯಕ, ಹಿಂದುಳಿದ ವರ್ಗಗಳ ನೇತಾರ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಶ್ರೀ ಡಿ.ದೇವರಾಜ ಅರಸು ಅವರ ಜಯಂತಿಯಂದು ಅವರಿಗೆ ನನ್ನ ಗೌರವಪೂರ್ವಕ ಪ್ರಣಾಮಗಳನ್ನು ಸಲ್ಲಿಸುತ್ತೇನೆ.
#DevarajaUrs

Last Seen Hashtags on Sotwe
Öpüşme
Seen from Turkey
알플레이
Seen from Korea
elagropecuario
Seen from Colombia
momsonn((()))*******
Seen from Malaysia
minichat ()filter:videos (within_time:1h)
Seen from Turkey
blackededit
Seen from Germany
minichat(*)*(*)*(*)*(*)*(*)*()*()*()*()*()*()*()*()*()*() filter:native_video
Seen from Italy
bokep ometv
Seen from Indonesia
ngentot binor
Seen from Indonesia
candid
Seen from Mexico
Trends for you
Most Popular Users

Elon Musk 
@elonmusk
241.7M followers

Barack Obama 
@barackobama
119M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90.1M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers


















