I know Hema personally.
She has spent 5 lakhs for her mother’s Bypass surgery recently as there was an issue with Insurance. Post discharge, there is a new complication in her health which costs 3 lakhs more and Hema is finding it tough. Kindly help.
https://t.co/WDcZmOFCJZ
🛺📢ATTENTION📢🛺
Do listen to Bengaluru Auto Driver's Version of what happened on that day.
Always decide after knowing both side stories.
A narrative is being built that he assualted the girl which is absolutely false.
Listen and share maximum
VC: Karnataka Auto Sarathi
⭕️ನನ್ನ ಗೆಳೆಯನೊಬ್ಬ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಒಂದು ಸ್ಟಾಕ್ ಮಾರ್ಕೆಟ್ ದಂಧೆಯ ಬಗ್ಗೆ ವಿವರಿಸಿದ. ನಿಜಕ್ಕೂ ಭಯ ಹುಟ್ಟಿಸುತ್ತಿದೆ.
❌ಮೊದಲಿಗೆ ವಾಟ್ಸಪ್ಪ್ ಮತ್ತು ಇತರೆ ಸೋಷಿಯಲ್ ಮೀಡಿಯಾ ಮೂಲಕ ತಾವು ಸ್ಟಾಕ್ advisors ಮತ್ತು 100% ಗಿಂತಲೂ ಹೆಚ್ಚು ಲಾಭ ಮಾಡಿಸಿಕೊಡುತ್ತೇವೆ ಅಂತ ಆಶ್ವಾಸನೆ ಕೊಡುತ್ತಾರೆ
ತಾವು 20-30% ಲಾಭದಲ್ಲಿ ಪಾಲು ಪಡೆಯುವುದಾಗಿ ಹೇಳುತ್ತಾರೆ
❌ಅವರದೇ ಮೊಬೈಲ್ ಆಪ್ ಇದೆ, ಅದನ್ನು ನಾವು install ಮಾಡಿಕೊಳ್ಳಬೇಕು ಅಂತ APK ಫೈಲ್ ಕಳುಹಿಸುತ್ತಾರೆ
❌ನಾವು ಹಾಕುವ ಹಣವನ್ನು ದುಪ್ಪಟ್ಟು ಮಾಡುತ್ತಿದೆ ಅನ್ನುವಂತೆ ಭ್ರಮೆ ಹುಟ್ಟಿಸುತ್ತದೆ. ಆದರೆ ಸ್ಟಾಕನ್ನು ಮಾರುವುದಕ್ಕೆ ಹೋದರೆ, ಅದಕ್ಕೆ ಆಸ್ಪದ ಇರುವುದಿಲ್ಲ. ಈ ರೀತಿ ಹಣ ಕಳೆದುಕೊಂಡವರ ಸಂಖ್ಯೆ ಬಹಳಷ್ಟಿವೆ.
✅ಸೂಚನೆ: SEBI , AMFI, IRDA , RBI ಮುಂತಾದ ಸಂಸ್ಥೆಗಳ ಮಾನ್ಯತೆ ಪಡೆದಿರುವವರ ಜೊತೆ ಮಾತ್ರ ವ್ಯವಹರಿಸಿ. ತಿಳಿದಿರುವ ದೊಡ್ಡ ಸ್ಟಾಕ್ ಬ್ರೋಕರ್ ಗಳ ಖಾತೆಯನ್ನು ಮಾತ್ರ ಬಳಸಿ. ಯಾವುದೇ ಸೀಕ್ರೆಟ್ ಡೀಲಿಂಗ್ ಇರುವ ಕಡೆ ದೂರ ಇರಿ. 20-30% ಲಾಭ ಕೊಡಿಸುತ್ತಾರೆ ಅಂತ ಆಸೆಗೆ ಬಿದ್ದು ಅಸಲು ಕೂಡ ಕಳೆದುಕೊಳ್ಳಬೇಡಿ.
✅ನೀವು HNI ಆಗಿದ್ದರೆ, ನಿಮಗೆ ಬಿಡುವು ಇಲ್ಲದಿದ್ದರೆ ಅಥವಾ ಹೂಡಿಕೆ ಮಾಡಲು ಬೇಕಾದ ಸ್ಕಿಲ್ ಇಲ್ಲದಿದ್ದರೆ ಸರಿಯಾದ ಮಾರ್ಗದರ್ಶನ ಪಡೆಯಿರಿ. smallcase ಅಥವಾ PMS ಮೂಲಕ ಹೂಡಿಕೆ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ . ಯಾವುದೇ shortcut ಗಳನ್ನ ತೆಗದುಕೊಳ್ಳಬೇಡಿ.
https://t.co/Vn88jAB2Fj
ನಮ್ಮ ಗೆಳೆಯರು ನಿರ್ಮಿಸಿರುವ ಹೊಚ್ಚ ಹೊಸ ಚಿತ್ರ ಪೌಡರ್ ಟ್ರೇಲರ್ ಬಿಡುಗಡೆಯಾಗಿದೆ.
ಸೊಗಸಾಗಿ ಬಂದಿದೆ. 🤩 ಚಿತ್ರ ನೋಡಲು ಕಾತುರನಾಗಿದ್ದೀನಿ.
ಪೌಡರ್ ಚಿತ್ರ ಅಭೂತಪೂರ್ವ ಯಶಸ್ಸು ಕಾಣಲಿ.
ಪೌಡರ್ @KRG_Studios ಮತ್ತು @TheViralFever ಸಹಬಾಹಿತ್ವದಲ್ಲಿ ತಯಾರಾಗಿರುವ ಚಿತ್ರ.
TVF ಅವರು ನಿರ್ಮಿಸಿರುವ ಹಿಂದಿ ವೆಬ್ ಸೀರೀಸ್ ಕೋಟ ಫ್ಯಾಕ್ಟಾರಿ , ಪಂಚಾಯತ್ ಅದ್ಭುತವಾಗಿವೆ.
https://t.co/uEIcOgwyJu
#powder #Kannada
@NarenDon@Karthik1423@yogigraj@KRG_Connects
@gemsofbabus_ Life in Hyderabad is surely better, Hyderabad is like a whole new country with world class facilities & infra, never seen a single traffic jam, people are so so friendly. It’s time for migrants to choose Hyderabad, Bengaluru is unliveable, takes two hours to travel 5 kms.
Chose any credit card but make sure to make payments on time and do not over swipe the limit to maintain your credit score.
All credit card looks fancy when bought.
A scene from Dr.Rajkumar movie depicting the sad state of Kannada in the heart of Bengaluru city due to unrestricted migration
Imagine if not for the sacrifices Kannada activists what would've happened to Kannada as a language in Bengaluru.ಪರಿಸ್ಥಿತಿ ಭಿನ್ನವಾಗಿಲ್ಲ ಇನ್ನೂ ಕೆಡುತ್ತಿದೆ
@OlaElectric You service is limited only on Social media. In actuals, it's a zero.
So many follow ups but same old response " issue will be resolved on high priorty" since 1 month 🤣🤣
ಕಾಂಗ್ರೆಸ್ ನ ಮನಸ್ಥಿತಿ ಮತ್ತೆ ಮತ್ತೆ ಅನಾವರಣಗೊಳ್ಳುತ್ತಿದೆ...
ಸಂವಿಧಾನವನ್ನು ರಕ್ಷಿಸುವ ವಿಧಾನಸೌಧದ ಎದುರೇ ಪಾಕಿಸ್ತಾನಕ್ಕೆ ಜಿಂದಾಬಾದ್ ಘೋಷಣೆ ಕೂಗುತ್ತಾರೆ ಎಂದರೆ ಕರ್ನಾಟಕದಲ್ಲಿ ಪರಿಸ್ಥಿತಿ ಎತ್ತ ಹೋಗುತ್ತಿದೆ.
ಕಾಂಗ್ರೆಸ್ನ ಸೈಯದ್ ನಾಸೀರ್ ಹುಸೇನ್ ರಾಜ್ಯಸಭೆಗೆ ಆಯ್ಕೆಯಾದ ಗೆಲುವಿನ ಸಂಭ್ರಮದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರಿಂದ ನಾಸೀರ್ ಹುಸೇನ್ ಪಕ್ಕದಲ್ಲೇ ಇರುವಾಗಲೇ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಲಾಗಿದೆ.
"ಸ್ವಯಂ" ಸಂವಿಧಾನ ತಜ್ಞ ಎಂದು ಕರೆದುಕೊಳ್ಳುವ ಮಾನ್ಯ ಮುಖ್ಯಮಂತ್ರಿಗಳೇ ಯಾವಾಗ ಇಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೀರಾ?
ಇಂದು ವಿಧಾನಸೌಧದ ಹೊರಾಂಗಣದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆ ನಾಳೆ ವಿಧಾನಸೌಧದ ಒಳಗೇ ಆಗಬಹುದೇನೋ!!!
@ola_supports@OlaElectric
Sad part is quick response only on X .
Dedicated team works 24/7 only on social media. It's been a month and team still working on priority
@ola_supports@OlaElectric
Sad part is quick response only on X .
Dedicated team works 24/7 only on social media. It's been a month and team still working on priority
Even after 10 of sending details via DM, no response.
Only message that I received "team is working on high priority ". If you don't not have capacity to service the needs if customer than shut the shop please.