@shadaksharics ರಕ್ಷಣೆ ಸಾಹೇಬರೇ ಗುರುಮಿಟ್ಕಲ್ ತಾಲೂಕಿನಲ್ಲಿ ಸರಕಾರಿ ನೌಕರರ ಸಂಘದ ವತಿಯಿಂದ ಆಯ್ಕೆಯಾದವರಿಗೆ ಅಭಿನಂದನೆ ತಿಳಿಸುತ್ತಾ ಅದೇ ಸರ್ಕಾರ ನೌಕರರ ಸಂಘದ ಅಧ್ಯಕ್ಷರಾಗಿ ಪೈಪೋಟಿ ಮಾಡಿ ಸೋತವರ ಮನೆಯ ಮುಂದೆ ರಾತ್ರಿ 11:00ಗೆ ಬಂದು ಸೋತವರ ಮನೆಯ ಮುಂದೆ ಪಟಾಕಿ ಹಚ್ಛೊದು ಕೇಕೆ ಹೊಡೆಯೋದು ಜಗಳವಾಡುವುದು ಯಾವ ರೀತಿ ನ್ಯಾಯ ಪೈಪೋಟಿಬಾರದ
@CMofKarnataka ನಮ್ಮ ಎಲ್ಲಾ ಒರಿಜಿನಲ್ ಡಾಕ್ಯುಮೆಂಟ್ಸ್ ಇಲಾಖೆಗೆ ಕೊಟ್ಟು 2 ವರ್ಷ ಕಳೆದರೂ ಕೂಡ ಇಲ್ಲಿವರೆಗೂ ಯಾವುದೇ ರೀತಿಯಿಂದ ನೇಮಕಾತಿ ಆದೇಶ ಪಡೆರುವುದಿಲ್ಲ ಎರಡು ವರ್ಷಗಳಿಂದ ಮೂಲ ಕೆಲಸವನ್ನು ಬಿಟ್ಟು ಯಾವುದೇ ಕೆಲಸವಿಲ್ಲದೆ ನೆಮಕಾತಿ ಆದೇಶ ಪತ್ರಗೋಸ್ಕರ ಎಲ್ಲಾ ಮಂತ್ರಿಗಳಿಗೂ ಹಾಗೂ ಎಲ್ಲಾ ಇಲಾಖೆ ಎಲ್ಲರಿಗೂ ಭೇಟಿಯಾದರು ಕೂಡ ಯಾವುದೇ ಆದೇಶಪತ್ರ ಇಲ್ಲ
@secretarykpsc@s_prakashpatil ಮಾನ್ಯರೆ ಹೈಕೋರ್ಟ್ ಆದೇಶದಂತೆ JTO ಅಭ್ಯರ್ಥಿಗಳ ರೀಡೋ ತಾತ್ಕಾಲಿಕ ಆಯ್ಕೆ ಪಟ್ಟಿ ಕೂಡಲೇ ಪ್ರಕಟಿಸಿ
ಒಂದು ಹುದ್ದೆಗೆ ಏಳು ವರ್ಷಗಳಿಂದ ಅಭ್ಯರ್ಥಿಗಳು ಕಾಯುತ್ತಿದ್ದಾರೆ
ನೊಂದವರಿಗೆ ಉದ್ಯೋಗ ಬೇಕಾಗಿದೆ ಸಮಸ್ಯೆ ಬಗೆಹರಿಸಿ
#jtoresult#kpsc
@siddaramaiah ರೇಷನ್ ಕಾರ್ಡ್ ಅಲ್ಲಿ ಇದ್ದ autimatic ಹೆಸರು ಡಿಲೀಟ್ ಆಗಿದೆ
ಈಗ add ಮಾಡೋಣ ಅಂದ್ರೆ ಮಾಡೋಕೆ 3 ತಾಸು ಟೈಮ್ ಕೊಡ್ತಾರೆ ಅದು ತಿಂಗಳಿಗೆ ಎರಡು ಸಲ ಅಷ್ಟೇ ಎಲ್ಲಿಂದ ಆಗಿತ್ತೇ ಹೆಸರು ಸೇರ್ಪಡೆ
ಹೇಳಿ ಸರ್
@siddaramaiah ಫಸ್ಟ್ ITI JTO ನೇಮಕಾತಿ ನ್ಯಾಯ ಕೊಡಿಸಿ
2 ವರ್ಷ ಆಯಿತು ಕೆಲವರು ಜಾಯಿನ್ ಆಗಿ ಸೇವೆ ಸಲ್ಲಿಸುತ್ತಿದ್ದರೆ
6 ವರ್ಷದ ನೇಮಕಾತಿ ಇನ್ನು ಮುಗಿತ ಇಲ್ಲ
ಅದು ಮುಗಿಸಿ
ನಾವು ಜಾಬ್ ಬಂತು ಅಂತ ಹೇಳಿ ನಮ್ಮ ಇದ್ದ ಕೆಲಸ ಬಿಟ್ಟು ಮೂಲ ದಾಖಲೆಗಳನ್ನು ತಂದು ಇಲಾಖೆಗೆ ಕೊಟ್ಟು 3 ವರ್ಷ ಆಯಿತು
3 ವರ್ಷ ಸರಿಯಾದ ಕೆಲಸ ಇಲ್ದೆ ಜೀವನ ಹೇಗೆ ಮಾಡಬೇಕು
@siddaramaiah ಸರ್ ಅವರು ಎರಡು ಬಾರಿ ಮುಖ್ಯಮಂತ್ರಿಯಾದರು 2018ರಲ್ಲಿ ಅಧಿಸೂಚನೆ ಯಾದ JTO ಹುದ್ದೆಗಳ ನೇಮಕಾತಿ ಇನ್ನು ಮುಗಿದಿಲ್ಲ ಉದ್ಯೋಗ ಆಕಾಂಕ್ಷಿ ಮಹಿಳಾ ಅಭ್ಯರ್ಥಿಯವರ ಅಳಲು
ದಯವಿಟ್ಟು junior training officer ಹುದ್ದೆಗಳ ನೇಮಕಾತಿಯನ್ನು ಈ ಕೂಡಲೇ ಪೂರ್ಣಗೊಳಿಸಿ, ನೊಂದ ಜೀವಗಳಿಗೆ ಆಸರೆಯಾಗಿ
ಎರಡು ಬಾರಿ ಮುಖ್ಯಮಂತ್ರಿಯಾದರು 2018ರಲ್ಲಿ ಅಧಿಸೂಚನೆ ಯಾದ JTO ಹುದ್ದೆಗಳ ನೇಮಕಾತಿ ಇನ್ನು ಮುಗಿದಿಲ್ಲ ಉದ್ಯೋಗ ಆಕಾಂಕ್ಷಿ ಮಹಿಳಾ ಅಭ್ಯರ್ಥಿಯವರ ಅಳಲು
ದಯವಿಟ್ಟು junior training officer ಹುದ್ದೆಗಳ ನೇಮಕಾತಿಯನ್ನು ಈ ಕೂಡಲೇ ಪೂರ್ಣಗೊಳಿಸಿ, ನೊಂದ ಜೀವಗಳಿಗೆ ಆಸರೆಯಾಗಿ
@siddaramaiah ಸರ್ ಅವರು ಎರಡು ಬಾರಿ ಮುಖ್ಯಮಂತ್ರಿಯಾದರು 2018ರಲ್ಲಿ ಅಧಿಸೂಚನೆ ಯಾದ JTO ಹುದ್ದೆಗಳ ನೇಮಕಾತಿ ಇನ್ನು ಮುಗಿದಿಲ್ಲ ಉದ್ಯೋಗ ಆಕಾಂಕ್ಷಿ ಮಹಿಳಾ ಅಭ್ಯರ್ಥಿಯವರ ಅಳಲು
ದಯವಿಟ್ಟು junior training officer ಹುದ್ದೆಗಳ ನೇಮಕಾತಿಯನ್ನು ಈ ಕೂಡಲೇ ಪೂರ್ಣಗೊಳಿಸಿ, ನೊಂದ ಜೀವಗಳಿಗೆ ಆಸರೆಯಾಗಿ
@CMofKarnataka@siddaramaiah@S_PrakashPatil ಭಿಕ್ಷೆ ರೂಪದಲ್ಲಾದರೂ ನೇಮಕಾತಿಯ ಆದೇಶ ನೀಡಿ JTO( junior training officer )
ಹುದ್ದೆ ಆಕಾಂಕ್ಷಿಗಳ ಆಕ್ರಂದನ ಈ ಕೂಡಲೇ ನೊಂದವರಿಗೆ ಸ್ಪಂದಿಸಿ ಸರ್ಕಾರ ಬದುಕಿದೆ ಎಂದು ಸಾಬೀತುಪಡಿಸಿ
ನೋಟಿಫಿಕೇಶನ್ 2018 selction list ಗೆ ಆರ್ಡರ್ pendig ಇರೋ ಅಭ್ಯರ್ಥಿಗಳ ಜೀವನ ಹೈ ಕೋರ್ಟ್ ಅಲ್ಲಿ ಇದೆ ತಾವು ದಯಾಮಾಡಿ ಒಂದು ಅಫಿಡವಿಟ್ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಇಂದ ಆಕ್ಸಿ ಕಂಡೀಶನ್ ಬೇಸ್ ಮೇಲೆ ಆರ್ಡರ್ ಈಸ್ಕೊಡಿ ಪ್ಲೀಸ್ ಸರ್.
@S_PrakashPatil ಮಾನ್ಯರೇ JUNIOR TRAINING OFFICER (JTO) ಅಭ್ಯರ್ಥಿಗಳು ನೇಮಕಾತಿ ಆದೇಶದ ಪ್ರತಿ ನೀಡಿ ಎಂದು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ ಸ್ವಲ್ಪ ಇತ್ತ ಗಮನಿಸಿ ಉದ್ಯೋಗ ಆಕಾಂಕ್ಷಿಗಳ ಪುಟ್ಟ ಕಂದಮ್ಮಗಳ ಭವಿಷ್ಯವನ್ನು ಗಮನಿಸಿ ಕುಟುಂಬವನ್ನು ಉಳಿಸಿ

ಎಲ್ಲಿದೆ ರೀ ನ್ಯಾಯ
ಆಲ್ರೆಡಿ ಸೇವೆಗೆ ಸೇರಿದವರು ದೇವರಾದರ ನಿಮಗೆ
ಅಲ್ಲ ರೀ ಕಾಣಿಸ್ತಾ ಪಕ್ಷ ಪಾಸ್ ಆಗೋಕೂ ಲಾಯಕ್ ಇಲ್ಲ ಅಂತವನು ಬೇಕು
ಅದೇ ಲಿಸ್ಟ್ ಅಲ್ಲಿ ಎದ್ದು
ಚೆನ್ನಾಗಿ ಮಾರ್ಕ್ಸ್ ತಗೊಂಡರಿಗಿ ಆರ್ಡರ್ ಕೊಡೋಕೆ ನಿಂಗೆ 108 rules ಇದು ಯಾವ ನ್ಯಾಯ ರೀ
@S_PrakashPatil ಮಾನ್ಯರೇ JUNIOR TRAINING OFFICER (JTO) ಅಭ್ಯರ್ಥಿಗಳು ನೇಮಕಾತಿ ಆದೇಶದ ಪ್ರತಿ ನೀಡಿ ಎಂದು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ ಸ್ವಲ್ಪ ಇತ್ತ ಗಮನಿಸಿ ಉದ್ಯೋಗ ಆಕಾಂಕ್ಷಿಗಳ ಪುಟ್ಟ ಕಂದಮ್ಮಗಳ ಭವಿಷ್ಯವನ್ನು ಗಮನಿಸಿ ಕುಟುಂಬವನ್ನು ಉಳಿಸಿ
KITCHEN to KPSC has been quite a challenging journey, but I've endeavored to streamline the system. I am deeply grateful for the opportunity to serve and extend my thanks to everyone involved.
@siddaramaiah@CMofKarnataka@PriyankKharge@CMahadevappa
ಅಂದು ಕೊಂಡಹಾಗೇ ಎಲ್ಲವೂ ಮಾಡಿದ್ದಿರಿ
ಲತಾ ಕುಮಾರಿ ಮೇಡಂ ಅವರನ್ನು ರಜೆ ಮೇಲೆ ಕಳಿಸಿ ವಿದ್ಯಾರ್ಥಿಗಳ ಗಮನವನ್ನು ಬೇರೆಡೆ ಸೆಳೆದು
ನ್ಯಾಯಾಂಗದ ಮೂಲಕ ಸಂಘಟನೆಯ ಬಾಯಿ ಮುಚ್ಚಿಸಿ ನಿಮ್ಮ ಕೆಲಸವನ್ನು ಸಾಧಿಸಿಕೊಂಡಿರಿ
ನಿಮ್ಮ ಭ್ರಷ್ಟವ್ಯವಸ್ಥೆಗೆ ದಿಕ್ಕಾರವಿರಲಿ