@INCKarnataka ನಿರ್ದೇಶನದನ್ವಯ ತೈಲ ಬೆಲೆ ಏರಿಕೆ ಕುರಿತಾದ ಮೂರನೆಯ ದಿನದ ಪ್ರತಿಭಟನೆ ಗದಗ ಜಿಲ್ಲೆಯ ಕೊಣ್ಣೂರ ಜಿಲ್ಲಾ ಪಂಚಾಯತ ಕೇಂದ್ರ ಸ್ಥಾನದಲ್ಲಿ ಆಯೋಜಿಸಿದ ಪೆಟ್ರೋಲ್ ಬಂಕ್ ಮುಂದುಗಡೆ ಮಾತನಾಡಿ ಡಬಲ್ ಇಂಜಿನ್ ಸರ್ಕಾರಗಳು ಅಗತ್ಯ ವಸ್ತುಗಳ ಬೆಲೆಯನ್ನು ಬೇಕಾ ಬಿಟ್ಟಿಯಾಗಿ ಏರಿಸಿದ್ದನ್ನು ಉಗ್ರವಾಗಿ ಖಂಡಿಸಿದೆನು.
#Petrol100NotOut
560ಕ್ಕೂ ಹೆಚ್ಚು ಸಂಸ್ಥಾನಗಳ ಮಹಾರಾಜರ ಮನವೊಲಿಸಿ, ವಿವಿಧ ಸಂಸ್ಕೃತಿ ಭಾಷೆ ಜಾತಿ ಜನಾಂಗಗಳನ್ನು ಒಗ್ಗೂಡಿಸಿ, ಅದ್ಕಕ್ಕೊಂದು ಪ್ರಜಾಪ್ರಭುತ್ವದ ಭದ್ರ ಬುನಾದಿ ಹಾಕಿ, ಭವ್ಯ ಭಾರತವನ್ನು ನಿರ್ಮಿಸಿದವರಲ್ಲಿ ಒಬ್ಬನನ್ನು ಕೊಂದಾತ
"ಅಖಂಡ ಭಾರತ ಪಿತಾಮಹ"❗️
ಆ ಉಗ್ರನಿಗೆ ಜನುಮ ದಿನಾಚರಣೆ!
ಯಾವುದರಲ್ಲಿ ಹೊಡೆಯಬೇಕು ಈ ಕಂತ್ರಿ ಎರಡೂ ಮಕ್ಕಳಿಗೆ?
ಲೋ @Tejasvi_Surya ಏನ್ ಪುಂಗಿ ಬಿಡ್ತಾಯೋ 24-05-2019 ರ ಪೋಟೋ ಹಾಕಿ ಅದೇನೋ ಮೀಟಿಂಗ್ ಮಾಡಿದೆ ಅಂತ ಸುಳ್ಳು ಹೇಳೋಕೆ ನಾಚಿಕೆಯಾಗಲ್ವಾ?? ಅಲ್ಲಿ ನ��ಮ್ ಪ್ರಯ್ಮ್ ಮರೂನ್ ಬರೇ ಸುಳ್ಳು ಹೇಳ್ತನೆ ಇಲ್ಲಿ ನೀನು ಜೀವನದಲ್ಲಿ ಒಂದೇ ಒಂದು ಸಲ ಸತ್ಯ ಹೇಳ್ರೋ.
#ChildChapthi
ಮಸ್ಕಿ ವಿಧಾನಸಭೆಗೆ ಕಾಂಗ್ರೆಸ್ ಕೊಡುಗೆ,
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಸ್ಕಿ ಒಂದೇ ಕ್ಷೇತ್ರಕ್ಕೆ ₹5000 ಕೋಟಿ ಅನುದಾನ ನೀಡಲಾಗಿದೆ. ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಪೂರ್ಣ ನೆರವು ನೀಡಿದ ಬಳಿಕವೂ ಪ್ರತಾಪ್ ಗೌಡ ಪಾಟೀಲ್ ಬಿಜೆಪಿಗ��� ಹೋಗಿದ್ದಾರೆ.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ.
#VoteForCongress
ಮಸ್ಕಿ ವಿಧಾನಸಭೆಯ ಶಾಸಕರಾಗಿದ್ದ ಪ್ರತಾಪ್ ಗೌಡ ಪಾಟೀಲ್ ಅವರು, ಟಿಕೆಟ್ ನೀಡಿ ಗೆಲ್ಲಿಸಿದ ಕಾಂಗ್ರೆಸ್ ಪಕ್ಷಕ್ಕೆ, ಹಗಲಿರುಳು ಎನ್ನದೇ ದುಡಿದ ಲಕ್ಷಾಂತರ ಕಾರ್ಯಕರ್ತರಿಗೆ, ಬೆಂಬಲಿಗರಿಗೆ ದ್ರೋಹ ಮಾಡಿದ್ದಾರೆ. ಈ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ.
#VoteForCongress
ಬಸವ ಕಲ್ಯಾಣಕ್ಕೆ ಕಾಂಗ್ರೆಸ್ ಕೊಡುಗೆ,
- ₹20 ಕೋಟಿ ವೆಚ್ಚದಲ್ಲಿ ಸಾವಿರ ಆಸನದ ಬೃಹ��್ ಸಭಾ ಭವನ ನಿರ್ಮಾಣ ಮಾಡಲಾಯಿತು.
- ನಗರೋತ್ಥಾನ ಯೋಜನೆಯಡಿ ಬಸವಕಲ್ಯಾಣಕ್ಕೆ ₹ 60 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿ,
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ.
#VoteForCongress
ಕೇಂದ್ರ, ರಾಜ್ಯದಲ್ಲೂ ಬಿಜೆಪಿ, ಡಬಲ್ ಇಂಜಿನ್ ಸರ್ಕಾರದಿಂದ ಸ್ವರ್ಗವೇ ಧರೆಗಿಳಿಯಲಿದೆ ಎಂದಿದ್ದರು.
ಆದರೆ ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್��ಿ ಕಲಬುರ್ಗಿ, ಕಲ್ಯಾಣ ಕರ್ನಾಟಕಕ್ಕೆ ಮಂಜೂರಾಗಿದ್ದ ಎಲ್ಲಾ ಯೋಜನೆಗಳನ್ನ ಒಂದೊದಾಗಿ ಕೈಬಿಡಲಾಗುತ್ತಿದೆ.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ.
#VoteForCongress
ಬಸವ ಕಲ್ಯಾಣಕ್ಕೆ ಕಾಂಗ್ರೆಸ್ ಕೊಡುಗೆ,
ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಅಭಿವೃದ್ಧಿಪಡಿಸಲಾದ ಸ್ಮಾರಕಗಳ ಶಾಶ್ವತ ನಿರ್ವಹಣೆಗಾಗಿ ₹15 ಕೋಟಿ ಕಾರ್ಪಸ್ ಫಂಡ್ ಅನ್ನು ಬ್ಯಾಂಕ್ ನಲ್ಲಿ ಶಾಶ್ವತವಾದ ಠೇವಣಿಯನ್ನು ಇಡಲಾಗಿದೆ.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ.
#VoteForCongress
ಬೆಳಗಾವಿ ಲೋಕಸಭೆಗೆ ಕಾಂಗ್ರೆಸ್ ಕೊಡುಗೆ,
ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದಲ್ಲಿ ಅಂದಾಜು ₹18.75 ಕೋಟಿ ವೆಚ್ಚದಲ್ಲಿ 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಯಿತು.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ.
#VoteForCongress
ಕೃಷ್ಣ ಭಾಗ್ಯ ಜಲನಿಗಮದ 5ಎ ನಾಲೆ ಜಾರಿ ಮಾಡಬೇಕು, ಇದಕ್ಕಾಗಿ ಈ ಕೂಡಲೇ @BJP4Karnataka ಸರ್ಕಾರ ₹ 500 ಕೋಟಿ ಬಿಡುಗಡೆ ಮಾಡುವಂತೆ ಆ ಭಾಗದ ರೈತರು ಹೋರಾಟ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ರೈತರ ಬಹು ದಿನಗಳ ಬೇಡಿಕೆಯನ್ನು ನಿರ್ಲಕ್ಷಿಸಿದೆ.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ.
#VoteForCongress
' @BJP4Karnataka ಸರ್ಕಾರ ಯಾವ ಸಮಸ್ಯೆಯನ್ನೂ ನಿಭಾಯಿಸಲಿಲ್ಲ. ಹಾ��ಾಗಿ ಯಾವ ವರ್ಗದವರೂ ನೆಮ್ಮದಿಯಾಗಿಲ್ಲ.
ರೈತರು, ಕಾರ್ಮಿಕರು, ಯುವಕರು, ಮಹಿಳೆಯರು, ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಸೇರಿದಂತೆ ಎಲ್ಲರೂ ಸಾಲು ಸಾಲು ಪ್ರತಿಭಟನೆಗಳನ್ನು ನಡೆಸಿದರು.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ.
#VoteForCongress
ಬಸವ ಕಲ್ಯಾಣಕ್ಕೆ ಕಾಂಗ��ರೆಸ್ ಕೊಡುಗೆ,
- ₹ 650 ಕೋಟಿ ವೆಚ್ಚದ ನೂತನ ಅನುಭವ ಮಂಟಪ ನಿರ್ಮಾಣದ ಕಾರ್ಯಯೋಜನೆಗೆ ತಜ್ಞರ ಸಮಿತಿ ವರದಿ
- ₹ 200 ಕೋಟಿ ವೆಚ್ಚದಲ್ಲಿ 15 ಕೆರೆ ತುಂಬಿಸುವ ಯೋಜನೆ
- 25 ಕೋಟಿ ರೂಪಾಯಿ ವೆಚ್ಚದಲ್ಲಿ ಆರೋಗ್ಯ ಇಲಾಖೆ ಬಲವರ್ಧನೆ
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ.
#VoteForCongress
ಬೆಳಗಾವಿ ಲೋಕಸಭೆಗೆ ಕಾಂಗ್ರೆಸ್ ಕೊಡುಗೆ,
- ಬೆಳಗಾವಿ ಜ���ಲ್ಲೆಯ ಒಟ್ಟು 3,27,526 ರೈತರ ಒಟ್ಟಾರೆ ₹ 1,025 ಕೋಟಿ ಸಾಲ ಮನ್ನಾ,
- 2,61,300ಕ್ಕೂ ಹೆಚ್ಚು ರೈತರಿಗೆ ₹ 865 ಕೋಟಿ ಕೃಷಿ ಸಾಲ ನೀಡಲಾಯಿತು,
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ.
#VoteForCongress
ಬೆಳಗಾವಿ ಲೋಕಸಭೆಗೆ ಕಾಂಗ್ರೆಸ್ ಕೊಡುಗೆ,
- ನಗರದ ಹೈಟೆಕ್ ಬಸ್ನಿಲ್ದಾಣ ನಿರ್ಮಾಣಕ್ಕೆ ₹ 30 ಕೋಟಿ ಅನುದಾನ,
- ಗೋಕಾಕ ಪಟ್ಟಣದಲ್ಲಿ ಅಂದಾಜು ₹ 18.75 ಕೋಟಿ ವೆಚ್ಚದಲ್ಲಿ 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ,
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ.
#VoteForCongress
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಅನುದಾವನ್ನು ಕೇಳದೇ ಬಾಯಿಗೆ ಬೀಗ ಹಾಕಿಕೊಂಡಿರುವ ರಾಜ್ಯದ 25 ಮಂದಿ ಅಸಮರ್ಥ ಬಿಜೆಪಿ ಸಂಸದರು,
ಜಿ.ಎಸ್.ಟಿ ಪರಿಹಾರ ಕೇಳಲಿಲ್ಲ,
ನೆರೆ ಪರಿಹಾರ ಕೇಳಲಿಲ್ಲ,
ಕೊರೊನ ವಿಶೇಷ ಅನುದಾನ ಕೇಳಲಿಲ್ಲ,
'ಹೇಡಿ ಸಂಸದರು'
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ.
#VoteForCongress
ಬಸವ ಕಲ್ಯಾಣಕ್ಕೆ ಕಾಂಗ್ರೆ���್ ಕೊಡುಗೆ,
- ತಾಲೂಕಿನ ಸಮಗ್ರಾಭಿವೃದ್ದಿಗೆ ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ,
- ಬಹು ದಿನಗಳ ಬೇಡಿಕೆಯಾದ ಹುಲಸೂರು ತಾಲೂಕು ಕೇಂದ್ರ ರಚನೆ,
- ಬಸವಕಲ್ಯಾಣ ಮಹಾದ್ವಾರದ ಸೌಂದರ್ಯೀಕರಣಗೊಳಿಸಿ ಲೋಕಾರ್ಪಣೆ,
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ.
#VoteForCongress
ಮಸ್ಕಿ ಪುರಸಭೆ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದ 183 ��ನೆಗಳ ಹಣ ಬಾಕಿ ಇನ್ನೂ ಬಿಡುಗಡೆ ಆಗಿಲ್ಲ.
@BJP4Karnataka ಸರ್ಕಾರ ಅನಗತ್ಯ ಕಾಲಹರಣ ಮಾಡುತ್ತಿದ್ದು, ಸಾರ್ವಜನಿಕರ ಸೂರಿನ ಆಸರೆಯ ಕನಸನ್ನು ಹೊಸಗಿ ಹಾಕಿದೆ. ಮಸ್ಕಿಯ ಜನರನ್ನು ಸಂಕಷ್ಟಕ್ಕೆ ತಳ್ಳಿದೆ.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ.
#VoteForCongress