ಶಿವಮೊಗ್ಗದಲ್ಲಿ ತಪ್ಪಿದ ದೊಡ್ಡ ಅನಾಹುತ
ಚಲಿಸುತ್ತಿರುವಾಗಲೇ ಕೆಎಸ್ ಆರ್ ಟಿಸಿ ಬಸ್ ಸ್ಟೇರಿಂಗ್ ಕಟ್
ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ದೊಡ್ಡ ಅನಾಹುತ
ಬಸ್ ನಲ್ಲಿ ೫೦ ಕ್ಕೂ ಹೆಚ್ಚು ಪ್ರಯಾಣಿಕರಿದ್ದರು
ಶಿವಮೊಗ್ಗದಿಂದ ತೀರ್ಥಹಳ್ಳಿಯ ಕಟ್ಟೆಹಕ್ಲುಗೆ ತೆರಳುತ್ತಿದ್ದ ಬಸ್
@RLR_BTM@KSRTC_Journeys
ಮಾಜಿ ಶಾಸಕರು ಮತ್ತು ವೃತ್ತಿಪರ ವೈದ್ಯರಾದ ಡಾ. ಅಂಜಲಿ ನಿಂಬಾಳ್ಕರ್ ಅವರು ವಿಮಾನ ಪ್ರಯಾಣದ ಸಂದರ್ಭದಲ್ಲಿ ಸಹ ಪ್ರಯಾಣಿಕರೊಬ್ಬರು ಹೃದಯಾಘಾತಕ್ಕೆ ಒಳಗಾದಾಗ ಸಮಯಪ್ರಜ್ಞೆಯಿಂದ ಕೂಡಲೇ ಸ್ಪಂದಿಸಿರುವ ರೀತಿ ನಿಜಕ್ಕೂ ಶ್ಲಾಘನೀಯವಾದದ್ದು.
ಹೃದಯಾಘಾತಕ್ಕೆ ಒಳಗಾದ ಅಮೆರಿಕನ್ ಯುವತಿಗೆ ತಕ್ಷಣವೇ CPR ನೀಡಿ, ಆಕೆಯ ಜೀವವನ್ನು ಉಳಿಸಿದ ಅವರ ಕಾರ್ಯ ವೈದ್ಯಕೀಯ ಕ್ಷೇತ್ರಕ್ಕೆ ಮತ್ತು ಸಮಾಜಕ್ಕೆ ಹೆಮ್ಮೆಯ ವಿಷಯ ಹಾಗೂ ಮಾದರಿ ಕೂಡ. ಅಂಜಲಿ ನಿಂಬಾಳ್ಕರ್ ಅವರು ಒಬ್ಬ ಯುವತಿಯ ಜೀವ ಉಳಿಸಿದ ಸುದ್ದಿ ಕೇಳಿ ವೈಯಕ್ತಿಕವಾಗಿ ಬಹಳ ಖುಷಿಯಾಯಿತು. ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ರಾಜ್ಯದ ಯಾವುದೇ ಸ್ಥಳಿಯಸಂಸ್ಥೆಗಳಾಗಲಿ ನಗರಸಭೆ ನಗರಪಾಲಿಕೆಗಳಾಗಲಿ ಪೌರಕಾರ್ಮಿಕರ ಸುರಕ್ಷೆಯ ಪರಿಕರ ಗಳ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದಾಗಿದೆ ಹಲ್ಲಿಲ್ಲದ ಆಯೋಗಗಳು ಜಡ್ಡುಗಟ್ಟಿರುವ ಆಡಳಿತ
@CMahadevappa@BBMPCOMM@SWDGoK
Broke? Jobless? Feeling stuck?
Google is paying $1,500 a day — and you don’t need a resume.
All it takes is:
📱 A phone
🌐 Internet
⏱ 5 minutes a day
✅ Like this post
💬 Comment “Google”
🔁 Retweet
👣 Make sure you’re following so I can DM you the details