@CMofKarnataka ರಾಜ್ಯದಲ್ಲಿ ಶಾಲಾ ಫೀಗಳು
ಬೆಲೆಗಳು ಗಗನಕ್ಕೆ ತಲುಪಿವೆ
ಕೇಂದ್ರ ಸರ್ಕಾರೀ ನೌಕರರ
ಡಿ ಗ್ರುಪ್ ನೌಕರನ ಮನೆಯ ಪಕ್ಕದಲ್ಲೂ.
ರಾಜ್ಯದ ಕ್ಲಾಸ್ ೨ ನೌಕರ ಮನೆ ಮಾಡುವುದು ಮುಜುಗರವಾಗುತ್ತಿದೆ.
ರಾಜ್ಯದ ನೌಕರ ಮನೆಯ ಖರ್ಚು ನೀಗಿಸಬೇಕಾದರೆ
ರಾತ್ರಿ ವೇಳೆ
ಉಬೇರ್ ಹಾಗೂ ಓಲಾ
ಓಡಿಸಬೇಕಾದ ಅನಿವಾರ್ಯತೆ ಇದೆ
@NSPrasannaKumar Evolution should be done as pc hota committee recommendation
Kannada literature evaluators did senseless evolution and given huge marks
@NSPrasannaKumar There are 29 subjects in Gp
276 candidates selected from Kannada literature there was some criminal conspiracy pls probe this personally