@hamsanandi Have these people even read ಆದಿಪುರಾಣ.? ಇವರಿಗೆ ಆ "ಮನುಷ್ಯಜಾತಿ ತಾನೊಂದೆ ವಲಂ" ಎಂಬ ಪದ್ಯ ಬರುವ ಹಿನ್ನೆಲೆಯಾದರೂ ಗೊತ್ತೇ.
ಮನಸ್ಸಿಗೆ ತೋಚಿದಂತೆಲ್ಲ ತಿರುಚುವುದಕ್ಕೆ ನಾಲಗೆಯಾದರೂ ಹೇಗೆ ಹೊರಳುತ್ತದೆ!
@Themangofellow@SocialSlack@dabbanannmaga I watched the Telugu version (మాతృదేవోభవ) soon after the Kannada version.
Vinaya Prasad wins, IMO. ನನಗ್ಯಾಕೋ ಮಾಧವಿಯನ್ನ ನೋಡಿದರೆ ಅಷ್ಟು "ಪಾಪ" ಅನಿಸೋಲ್ಲ 🙊🙊
ಆದರೂ, ತೆಲುಗಿನ ಹಾಡಂತೂ ಕರುಳು ಹಿಂಡುವಂತಿದೆ. ಬರೀ ಹಾಡು ಕೇಳಿದರೇ ಸಾಕು, ಸಿನಿಮಾ ನೋಡೋದೂ ಬೇಡ!
@Themangofellow@SocialSlack@dabbanannmaga You have brought it on the TL so many times, these days. I just started watching it again :)
Sunday starts with ಕರುಳಿನ ಕೂಗು
#WATCH | I am determined to change the mindset that makes families feel ashamed of their children pursuing ITI courses. ITI students deserve the same respect as IIT graduates. Industries rely on their skills and hard work to function. I take immense pride in honouring these young achievers and recognising the dignity of skilled work: PM @narendramodi at the 5th Kaushal Deekshant Samaroh in Lucknow, Uttar Pradesh.
#KaushalDeekshantSamaroh #SkillIndia #SkillDevelopment #ViksitBharat
@jayashivashambo What a coincidence. ಇವತ್ತು ಒಬ್ಬ ಸ್ನೇಹಿತರೊಡನೆ ಯಾವುದೋ ವಿಷಯವಾಗಿ ಮಾತಾಡ್ತಾ ಬಿಜ್ಜಳನ ಪ್ರಸ್ತಾಪ ಬಂತು;ನಾನೂ ಕೂಡ ಈ ಸಾಲನ್ನು ನೆನಪಿಸಿಕೊಂಡು ಅವರಿಗಿದನ್ನು ತೋರಿಸಿದೆ.