660ಕ್ಕೆ 660 ಅಂಕಗಳು!
ಪರಿಪೂರ್ಣತೆಯೆಂಬುದು ಲಭಿಸಿದರೆ ಅದು ವೈಕುಂಠದಲ್ಲಿಯೋ, ಕೈಲಾಸದಲ್ಲಿಯೋ; ಭೂಲೋಕದಲ್ಲಿ ಅದು ದುರ್ಲಭವೆನ್ನುವರು. ಆದರೆ ನಮ್ಮ ಪ್ರಿಯ ಶಿಷ್ಯ ಅನಿರುದ್ಧನ ಅಂಕಪಟ್ಟಿಯಲ್ಲಿ ಪರಿಪೂರ್ಣತೆಯು ರಾರಾಜಿಸುವುದನ್ನು ನೋಡಿ!
ಅಮೃತವಿತ್ತು ಪೊರೆಯುವ ಗೋಸಂತತಿಯನ್ನು ವಿಷವಿಟ್ಟು ಕೊಲ್ಲುವ ಹೇಯ ಕೃತ್ಯ! ಅದೂ ನಮ್ಮದೇ ನಾಡಿನಲ್ಲಿ!
ಸಮರ್ಪಕ ತನಿಖೆ ಮತ್ತು ಕಠಿಣ ಕ್ರಮಕ್ಕಾಗಿ ಮಾನ್ಯ ಗೃಹಮಂತ್ರಿಗಳಲ್ಲಿ ಆಗ್ರಹಿಸುವೆವು.
@BSBommai@HMOKarnataka@PrabhuChavanBJP
@CMOKerala
@vijayanpinarayi
@PMOIndia
@PMO_NaMo
@AmitShah
We need Sri Alkesh Kumar Sharma IAS at Kasaragod to control Covid19 situation at Kasaragod as the local team has failed to rein in the pandemic.
@PMOIndia
@PMO_NaMo
@MoHFW_INDIA
We urgently need an Ambulance @ Belloor PHC, Kinningar, Kasaragod,Kerala which reported a Cov-19 case today.We are 38 KM's away from city & NO Ambulance at Village. Expect help from PM Cares Fund.
Reach 9061674679/ PHC Dr. Favas Majeed
9446941035
A true gift from Tata reaching Kasaragod Covid19 hospital. ( It's not Pinarais gift as claimed by Kasaragod District Collector)
Thank you Mr.Ratan Tata.
@RNTata2000
@vijayanpinarayi
@PMOIndia@narendramodi@shailajateacher
ಸೂರ್ಯಗ್ರಹಣವು ರವಿವಾರ ಬಂದರೆ, ಚಂದ್ರಗ್ರಹಣವು ಸೋಮವಾರ ಬಂದರೆ ಅದನ್ನು 'ಚೂಡಾಮಣಿ ಗ್ರಹಣ' ಎಂದು ಕರೆಯುತ್ತಾರೆ. ಸಾಮಾನ್ಯ ಗ್ರಹಣಗಳಿಗಿಂತ ಕೋಟಿ ಪಾಲು ಮಿಗಿಲಾದ ಪುಣ್ಯ ಕೊಡುವ ಮಹಾಪರ್ವ ಅದು!
ಇಂದಿನ ಸೂರ್ಯಗ್ರಹಣ ಆ ವರ್ಗಕ್ಕೆ ಸೇರಿದ್ದು.
#सूर्यग्रहण#solareclipse