#mahadevappa#Siddaramaiah#SocialWelfare_Karnataka ಇದು ಮಳವಳ್ಳಿ ಅಲ್ಲಿ ಮೊದಲು ಬಂದ ಕೇವಲ 200 ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಿದ್ದು ಇನ್ನು ಹೆಚ್ಚು ನಿರುದ್ಯೋಗಿ ಅಭ್ಯರ್ಥಿಗಳಿದ್ದು ಅರ್ಜಿ ಯನ್ನು ಸಲ್ಲಿಸಿದ್ದು ಅವರಿಗೂ ಸಹ ತರಬೇತಿಯನ್ನು ಪಡೆಯಲು ಅವಕಾಶ ನೀಡಿ
@SWDGoK@Captain_Mani72@SWDCommissioner@Director_SCSP @kreisemahithi @airnewsalerts@ddchandanabng ಕ್ರೈಸ್ ಶಾಲೆಗಳು ಇನ್ನು ಉತ್ತಮ ವಿಧ್ಯಾರ್ಥಿಗಳನ್ನು ನೀಡಿ ಸರ್ಕಾರಿ ಶಾಲೆಗಳ ಕೀಳರಿಮೆ ದೂರವಾಗಿಲಿ, ವಿದ್ಯೆಲಕ್ಷ ಲಕ್ಷ ಶುಲ್ಕಪಡೆಯುವ ಶಾಲೆಯಲ್ಲಿ ಇಲ್ಲ ಪರಿಶ್ರಮ ಹಾಗೂ ಶ್ರದ್ಧೆ ಇರುವ ವಿಧ್ಯಾರ್ಥಿಯಲ್ಲಿ ಎಂದಾಗಲಿ, ಸರ್ಕಾರಿ ಶಾಲೆಯಲ್ಲು ಉತ್ತಮ ಶಿಕ್ಷಕರು ಹಾಗೂ ಉತ್ತಮ ಗುಣಮಟ್ಟದ ವಾತಾವರಣವಿದೆ ಎಂದು ತೋರಿದ ಅಂಕಿತಾರವರಿಗೆ ಶುಭಾಶಯಗಳು