ಕೆಳಗಿನ ಚಿತ್ರದಲ್ಲಿರೋದು ನನ್ನ ನಾಳಿನ ಟ್ರೇಡಿಂಗ್ ಗೆ ಶಾರ್ಟ್ಲಿಸ್ಟ್ ಮಾಡಿರೋ ಸ್ಟಾಕ್ಗಳು .
ನನ್ನದೇ ಆದ ಒಂದು ಸ್ಕ್ಯಾನರ್ ಇದೆ ಅದರ ಮೂಲಕ ಇವನ್ನ ಶಾರ್ಟ್ಲಿಸ್ಟ್ ಮಾಡಿದ್ದೀನಿ , ನಿಮಗೂ ಅದು ಬೇಕು ಅಂತ ಅನ್ನಿಸದ್ರೆ , ಈ ಟ್ವೀಟ್ ನ
ಲೈಕ್ + ರೀಪೋಸ್ಟ್ ಮತ್ತೆ ಕಮೆಂಟ್ ನಲ್ಲಿ SCAN ಅಂತ ಹಾಕಿ ,
ಕಾಮೆಂಟ್ ಮತ್ತೆ ರೀಪೋಸ್ಟ್ ಮಾಡಿದವರೆಲ್ಲರಿಗೂ ಲಿಂಕ್ DM ಮಾಡ್ತೇನೆ
ನನ್ನ ಹಲವು ವರ್ಷಗಳ ಟ್ರೇಡಿಂಗ್ ಅನುಭವದಿಂದ ಮಾಡಿದಂತ ಸ್ಕ್ಯಾನರ್ ಇದು , ಹೆಚ್ಚು ಜನಕ್ಕೆ ತಲುಪಲಿ . ಕಮೆಂಟ್ ಮತ್ತೆ ರೀಪೋಸ್ಟ್ ಮಾಡಿ.
Like + Repost + Comment SCAN for the link.