ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ೬ನೇ ವರ್ಷದ ಆರಾಧನಾ ಮಹೋತ್ಸವದ ಅಂಗವಾಗಿ, ನಮ್ಮ @vrukshasevaprathistana ಟ್ರಸ್ಟ್ ವತಿಯಿಂದ ೪ ನೇ ವರ್ಷದ "ಉಚಿತ ಆರೋಗ್ಯ ಶಿಬಿರ" ವನ್ನು ನಡೆಸಿ ಯಶಸ್ವಿಯಾಗಿ ಸಂಪನ್ನಗೊಳಿಸಲಾಯಿತು.
@rashtrotthanahospital
@bkfindia
#Vrukshasevaprathistana#Healthcamp#VidyapeetaMutt
ವೃಕ್ಷ ಸೇವಾ ಪ್ರತಿಷ್ಠಾನಕ್ಕೆ 3 ವರ್ಷದ ಸಂಭ್ರಮ
ವೃಕ್ಷ ಶಿಕ್ಷ ಅಭಿಯಾನದಡಿ ಬಿ.ಬಿ.ಎಂ.ಪಿ ಪೌರ ಕಾರ್ಮಿಕರ ಮಕ್ಕಳಿಗೆ ವೃಕ್ಷ ಸೇವಾ ಪ್ರತಿಷ್ಠಾನ ದ ವತಿಯಿಂದ , *ಶಿಕ್ಷಣದ ಮಹತ್ವ* ಕುರಿತು ಕಾರ್ಯಕ್ರಮ ಆಯೋಜಿಸಿ, *ಮಂಜುನಾಥ ವೀರ ಕನ್ನಡಿಗರವರ* ಸಹಯೋಗದಲ್ಲಿ ಸ್ಕೂಲ್ ಬ್ಯಾಗ್ ವಿತರಣೆ ಮಾಡಲಾಯಿತು.