ರೈತ ಬಂಧು, ಜನಪರ ಕಾಳಜಿಯ ಜನನಾಯಕ, ಪಂಚರತ್ನ ಯೋಜನೆ ಮೂಲಕ ರಾಜ್ಯದ ಜನರ ಬದುಕನ್ನು ಹಸನು ಮಾಡಲು ಸಂಕಲ್ಪ ಮಾಡಿರುವ ಹೃದಯವಂತ, ಕರುನಾಡ ಮುಂದಿನ ಮುಖ್ಯಮಂತ್ರಿ ಶ್ರೀ ಕುಮಾರಣ್ಣ ನವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
@hd_kumaraswamy#HBDKumaranna
ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಸಾಗುತ್ತಿದ್ದ ಭದ್ರತಾ ಸಿಬ್ಬಂದಿ ಇದ್ದ ವಾಹನಗಳ ಮೇಲೆ ಉಗ್ರರು ಹೊಂಚು ಹಾಕಿ ನಡೆಸಿದ ಪಾತಕ ದಾಳಿಯಲ್ಲಿ 40 ವೀರಯೋಧರು ಹುತಾತ್ಮರಾಗಿದ್ದರು. ಆ ಅಮರ ವೀರಕಲಿಗಳ ತ್ಯಾಗ-ಬಲಿದಾನವನ್ನು ಸ್ಮರಿಸುತ್ತಾ ಅವರೆಲ್ಲರಿಗೂ ಶ್ರದ್ಧಾಪೂರ್ವಕ ನಮನಗಳನ್ನು ಸಮರ್ಪಿಸುತ್ತೇನೆ.
#PulwamaAttack#PulwamaAttack2019
💐ಜೆಡಿಎಸ್ ಪಕ್ಷದ ಹಿರಿಯ ನಾಯಕರು, ಶಾಸಕರು, ಮಾಜಿ ಸಚಿವರು ಶ್ರೀ @hd_revanna ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತ ನಿಮಗೆ ಉತ್ತಮ ಆಯುರಾರೋಗ್ಯ ನೀಡಿ, ಜನರ ಸೇವೆ ಮಾಡಲು ಇನ್ನೂ ಹೆಚ್ಚಿನ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ💐
ಮಾಜಿ ಮುಖ್ಯಮಂತ್ರಿಗಳಾದ ಶ್ರೀ @hd_kumaraswamy ಅವರಿಗೆ ಜನ್ಮದಿನದ ಶುಭಾಶಯಗಳು.
ಭಗವಂತ ಕುಮಾರಣ್ಣ ನವರಿಗೆ ಉತ್ತಮ ಆರೋಗ್ಯ ನೀಡಿ ಇನ್ನಷ್ಟು ದೀರ್ಘ ಕಾಲ ನಾಡಿನ ಸೇವೆ ಮಾಡುವ ಅವಕಾಶ ನೀಡಲಿ ಎಂದು ಪ್ರಾರ್ಥಿಸುತ್ತೇನೆ.💐💐💐
#HDKumaraswamy#JanataDalSecular
My deepest condolences to the family." I am shocked and anguished over the untimely demise of Gen. #bipinrawat and his wife, Madhulika ji. Along with 11 other IAF personnel in an unfortunate helicopter crash today The nation has lost one of its bravest sons.