Met Mr. Ravi Mahadevan from Saudi IOC today, who suggested introducing a verification service for academic and residential documents of Kannadigas going abroad for career and higher education. (1/2)
" ಪರೀಕ್ಷೆಯಲ್ಲಿ ಪಾಸದವರು ಮಾಡೋದ್ದನ್ನೆಲ್ಲಾ ಫೇಲ್ ಆದವರು ಮಾಡಬಹುದು ಆದರೆ ಫೇಲ್ ಆದವರು ಮಾಡೋದನ್ನ ಪಾಸಾದವರು ಮಾಡೋಕ್ಕಾಗಲ್ಲ ಬೇಕಾದರೆ ನೋಡಿ. "
ಪರೀಕ್ಷೆಯಲ್ಲಿ ಪಾಸ್ ಆದವರ ವೈಭವೀಕರಣ ಬಿಟ್ಟು ಫೇಲ್ ಆದವರಿಗೆ ಆತ್ಮ ಸ್ಟೈರ್ಯ ನೀಡೋ ಕೆಲಸ ಮಾಡಿ.#SSLCResult
ಆಸೆಯೇ ದುಃಖಕ್ಕೆ ಕಾರಣವೆಂದು ಪ್ರತಿಪಾದಿಸಿ, ಜ್ಞಾನ ಗಳಿಸುವುದೇ ಧರ್ಮವೆಂದು ಸಾರಿದ ಭಗವಾನ್ ಬುದ್ಧನಿಗೆ ನನ್ನ ನಮನಗಳು.
ಸರ್ವರಿಗೂ ಬುದ್ಧ ಪೂರ್ಣಿಮೆಯ ಶುಭಾಶಯಗಳು.
#BuddhaPurnima2022
"The best way to find yourself is to lose yourself in the service of others."
Said Mahatma Gandhi.
On this International #Nurses day, We #appreciate and #revere all the Nurses around the globe, Who by their will dedicated their life for the #service of others.
#NursesDay
ದಿನದ 24 ಗಂಟೆಗಳಲ್ಲಿ 8 ಗಂಟೆ ಕೆಲಸಕ್ಕೆ, 8 ಗಂಟೆ ಮನೋಲ್ಲಾಸಕ್ಕೆ ಮತ್ತು 8 ಗಂಟೆ ವಿಶ್ರಾಂತಿಗೆ ಮೀಸಲಿಡಬೇಕು ಎಂಬುದು 19ನೇ ಶತಮಾನದಲ್ಲಿ ಚಳವಳಿ ಆರಂಭಿಸಿದ ಕಾರ್ಮಿಕರ ಒತ್ತಾಯವಾಗಿತ್ತು.
#LabourDay#MayDay#ಕಾರ್ಮಿಕರದಿನ#NeleTrust® #Mysuru