Mysore Administrative Service ಪರೀಕ್ಷೆ ಭಾರತ ಒಕ್ಕೂಟದಲ್ಲಿ UPSC ಯಂತಹಾ ಪರೀಕ್ಷೆ ನಡೆಸಲು ಸ್ಪೂರ್ತಿ ಎನ್ನಲಾಗುತ್ತದೆ. ನಮ್ಮ ನಾಡಿನ ಒಂದು ವ್ಯವಸ್ತೆಯಿಂದ ಸ್ಪೂರ್ತಿ ಪಡೆದು ನಮ್ಮ ನಾಡಿಗೆ ಅನ್ಯಾಯ ಮಾಡಿದೆ ಈ ಭಾರತ ಸರಕಾರ. UPSC ಯಲ್ಲಿ ಹಿಂದಿ ಭಾಷಿಕರಿಗೆ ನ್ಯಾಯ, ಹಿಂದಿಯೇತರ ಜನರಿಗೆ ಅನ್ಯಾಯ.
#ಕನ್ನಡದಲ್ಲಿUPSC#UPSCInKannada
ಗ್ರಾಮ ಪಂಚಾಯಿತಿ PDO, local ಕಾಂಟ್ರಾಕ್ಟರ್, ಹಾಗೂ ಬಾಳೂರು ಪೊಲೀಸ್ ಅಧಿಕಾರಿಗಳು ಸೇರಿ ನಮ ತೋಟದ gate ಒಡೆದು ಅಕ್ರಮವಾಗಿ ತೋಟವನ್ನು ನಾಶ ಮಾಡಿರುತಾರೆ. ದಯವಿಟ್ಟು ಇದನ್ನು ಸರಿ ಮಾಡಿ ಕೊಡಬೇಕಾಗಿ ಮನವಿ ಮಾಡುತ್ತೆನೆ.
ವಿಳಾಸ : ಮಲೆಮನೆ, ಜಾವಳಿ ಪೋಸ್ಟ್, ಮೂಡಿಗೆರೆ ತಾಲೂಕ.
@CTRavi_BJP@CMofKarnataka@Karnataka_DIPR
You cannot condemn the Bangalore violence and rioting by dragging in the allegedly hurtful Facebook post. You end up justifying the violence if you do that. Doesn’t matter how hateful a post is. Hurt sentiment is not an excuse for arson and riots.