@Madhu_Bangarapp ನಮಸ್ತೆ ಸರ್,
ಹಳೆಯ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಇದು ಸರ್ಕಾರ ತೆಗೆದುಕೊಂಡ ನಿರ್ಧಾರವಾಗಿದ್ದು, ಪ್ರಸ್ತುತ #gpstr_2022 ನೇಮಕಾತಿ ವಿಷಯದಲ್ಲಿ ನೀವು ಸಹಿತ ಈ ರೀತಿ ನಿರ್ಧಾರಗಳ ತೆಗೆದುಕೊಂಡರೆ ಹಲವು ಅನುಕೂಲಗಳಾಗುತ್ತವೆ.
ಧನ್ಯವಾದಗಳು
@CMofKarnataka@DKShivakumar
@Madhu_Bangarapp ನಮಸ್ತೆ ಸರ್,
ಹಳೆಯ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಇದು ಸರ್ಕಾರ ತೆಗೆದುಕೊಂಡ ನಿರ್ಧಾರವಾಗಿದ್ದು, ಪ್ರಸ್ತುತ #gpstr_2022 ನೇಮಕಾತಿ ವಿಷಯದಲ್ಲಿ ನೀವು ಸಹಿತ ಈ ರೀತಿ ನಿರ್ಧಾರಗಳ ತೆಗೆದುಕೊಂಡರೆ ಹಲವು ಅನುಕೂಲಗಳಾಗುತ್ತವೆ.
ಧನ್ಯವಾದಗಳು
@CMofKarnataka ಸರ್ ನಿಮ್ಮ ಸರ್ಕಾರಕ್ಕೆ ಅಧಿಕಾರಕ್ಕೆ ಬಂದು 100 ದಿನಗಳು ಕಳೆದಿವೆ, ಇವತ್ತಿಗೆ 10ಕ್ಕೂ ಹೆಚ್ಚು ಮಂದಿ GPSTR ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಸಾವಿಗೀಡಾಗಿದ್ದಾರೆ, ಇನ್ನಷ್ಟು ಮಂದಿಯ ಸಾವಿಗೂ ಮುಂಚೆ ಈಗಲಾದರೂ ಕೋರ್ಟ್ನ ಅನುಮತಿ ಪಡೆದು ಆರ್ಡರ್ ಕಾಪಿ ನೀಡಬೇಕೆಂದು ಪ್ರಾರ್ಥಿಸುತ್ತೇನೆ.

@DKShivakumar ಸರ್ ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದು 95 ದಿನಗಳು ಕಳೆದಿವೆ, ಇವತ್ತಿಗೆ 10 ಕ್ಕೂ ಹೆಚ್ಚು ಮಂದಿ GPSTR ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಸಾವಿಗೀಡಾಗಿದ್ದಾರೆ, ಇನ್ನಷ್ಟು ಮಂದಿಯ ಸಾವಿಗು ಮುಂಚೆ ಈಗಲಾದರೂ ಕೋರ್ಟ್ನ ಅನುಮತಿ ಪಡೆದು ಆರ್ಡರ್ ಕಾಪಿ ನೀಡಬೇಕೆಂದು ಪ್ರಾರ್ಥಿಸುತ್ತೇನೆ.

@CMofKarnataka ಸರ್ ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದು 95 ದಿನಗಳು ಕಳೆದಿವೆ, ಇವತ್ತಿಗೆ 10 ಕ್ಕೂ ಹೆಚ್ಚು ಮಂದಿ GPSTR ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಸಾವಿಗೀಡಾಗಿದ್ದಾರೆ, ಇನ್ನಷ್ಟು ಮಂದಿಯ ಸಾವಿಗು ಮುಂಚೆ ಈಗಲಾದರೂ ಕೋರ್ಟ್ನ ಅನುಮತಿ ಪಡೆದು ಆರ್ಡರ್ ಕಾಪಿ ನೀಡಬೇಕೆಂದು ಪ್ರಾರ್ಥಿಸುತ್ತೇನೆ.
@Madhu_Bangarapp ಸರ್ ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದು 95 ದಿನಗಳು ಕಳೆದಿವೆ, ಇವತ್ತಿಗೆ 10 ಕ್ಕೂ ಹೆಚ್ಚು ಮಂದಿ GPSTR ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಸಾವಿಗೀಡಾಗಿದ್ದಾರೆ, ಇನ್ನಷ್ಟು ಮಂದಿಯ ಸಾವಿಗು ಮುಂಚೆ ಈಗಲಾದರೂ ಕೋರ್ಟ್ನ ಅನುಮತಿ ಪಡೆದು ಆರ್ಡರ್ ಕಾಪಿ ನೀಡಬೇಕೆಂದು ಪ್ರಾರ್ಥಿಸುತ್ತೇನೆ.
@BSYBJP ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸ್ಥಳ ನಿಯುಕ್ತಿ ನಡೆಸಿ ನೇಮಕಾತಿ ಆದೇಶ ನೀಡುವಂತೆ ರಾಜ್ಯದ 13,000+ ಭಾವಿ ಶಿಕ್ಷಕರು 03/07/2023 ರಿಂದ ಫ್ರೀಡಂ ಪಾರ್ಕ್ನಲ್ಲಿ ಧರಣಿ ನಡೆಸುತ್ತಿದ್ದಾರೆ. ನಿಮ್ಮ ಆಗಮನದ ನಿರೀಕ್ಷೆಯಲ್ಲಿ 13000+ ಶಿಕ್ಷಕರು
@prajavani ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸ್ಥಳ ನಿಯುಕ್ತಿ ನಡೆಸಿ ನೇಮಕಾತಿ ಆದೇಶ ನೀಡುವಂತೆ ರಾಜ್ಯದ 13,000+ ಭಾವಿ ಶಿಕ್ಷಕರು 03/07/2023 ರಿಂದ ಫ್ರೀಡಂ ಪಾರ್ಕ್ನಲ್ಲಿ ಧರಣಿ ನಡೆಸುತ್ತಿದ್ದಾರೆ. ನಿಮ್ಮ ಆಗಮನದ ನಿರೀಕ್ಷೆಯಲ್ಲಿ 13000+ ಶಿಕ್ಷಕರು
@MBPatil ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸ್ಥಳ ನಿಯುಕ್ತಿ ನಡೆಸಿ ನೇಮಕಾತಿ ಆದೇಶ ನೀಡುವಂತೆ ರಾಜ್ಯದ 13,000+ ಭಾವಿ ಶಿಕ್ಷಕರು 03/07/2023 ರಿಂದ ಫ್ರೀಡಂ ಪಾರ್ಕ್ನಲ್ಲಿ ಧರಣಿ ನಡೆಸುತ್ತಿದ್ದಾರೆ. ನಿಮ್ಮ ಆಗಮನದ ನಿರೀಕ್ಷೆಯಲ್ಲಿ 13000+ ಶಿಕ್ಷಕರು