Finally it's Done 👍🏻 ಅಭಿಮಾನಿಯಾಗಿ, ಸಂದರ್ಶಕನಾಗಿ ಮುಕ್ತವಾಗಿ @dasadarshan D Boss ಜೊತೆ 45 ನಿಮಿಷ ಮಾತನಾಡಿದ ಕ್ಷಣ. Interview Coming Soon On ನಿಮ್ಮ Newz Alert YouTube Channel ❤️
#Kranti#DBoss#Darshan
Setting high standards for election campaigns and clean politics.
Feeling happy for a genuine candidate and a genuine attempt in seeking a vote.
Specially @ 22:25
Loved it.! @Nimma_Chandan#KarnatakaElections2023
https://t.co/QIWU6krV17
ಹೊಸ ವರ್ಷದ ಹಾರ್ದಿಕ ಶುಭಾಶಯಗಳು ನನ್ನೆಲ್ಲಾ ಪ್ರೀತಿಯ ಜನತೆಗೆ ❤️🤗 ಈ ವರ್ಷ ನೀವು ಅಂದುಕೊಂಡಿದ್ದು ಎಲ್ಲವನ್ನೂ ಸಾಕಾರಗೊಳಿಸುವ ಶಕ್ತಿಯನ್ನ ತಾಯಿ ಚಾಮುಂಡೇಶ್ವರಿ ಕರುಣಿಸಲಿ🥳
#HappyNewYear2023#HappyNewYear
ಸತ್ಯ ಮತ್ತು ನಿಷ್ಠೆಗೆ ಜಯವು
ಕಟ್ಟಿಟ್ಟಬುತ್ತಿ ಅಣ್ಣಾ @Nimma_Chandan
ನೀವು ಗೆದ್ದರೆ ಮಾತ್ರ ನಿಜವಾಗಲೂ ಒಳ್ಳೆಯ ರೀತಿಯಲ್ಲಿ ಬದಲಾವಣೆ ಕಾಣೋದು ನಿಜಾ ಅಣ್ಣಾ........😇
ಆದರೆ ನೀವು ನಮ್ಮ ಹಾವೇರಿ ಕ್ಷೇತ್ರದಲ್ಲಿ ಇದ್ದಿದ್ದರೆ ತುಂಬಾನೇ ಖುಷಿ ಆಗಿರೋದು🤗
But Its Ok Anna😐
ನನ್ನ support Always ಅಣ್ಣಾ❤️🤝
@KicchaSudeep
ಪ್ರತಿ ದಿನ ನೀವು ನನ್ನ ಕ್ಷೇತ್ರದ ವಿಡಿಯೋಗಳಿಗೆ ಕಾಮೆಂಟ್ಸ್ ನಲ್ಲಿ ತೋರುತ್ತಿರುವ ಪ್ರೀತಿಗೆ ನಾನು ಸದಾ ಧನ್ಯ🤗♥️ ಸೋಲು ಗೆಲುವು ಇದ್ದದ್ದೆ, ಅರಿವು ಮೂಡಿಸುವ ಪ್ರಯತ್ನ ಮುಂದಿದೆ.👍 ಒಳ್ಳೆ ತನಕ್ಕೆ ಗೆಲುವು ಒಂದಲ್ಲ ಒಂದು ದಿನ ಇದ್ದೇ ಇದೆ✌️ ನಿಮ್ಮ ಹಾರೈಕೆ, ಆಶೀರ್ವಾದ ಯಾವಾಗ್ಲೂ ಇರಲಿ. ಪ್ರೀತಿಯ ನಾಡಿನ ಜನತೆಗೆ ಧನ್ಯೋಸ್ಮಿ♥️🤗🙏
ನಾನು ಎಲ್ಲಿ ಸೋತಿರ್ತೀನಿ
ಅಲ್ಲೇ ಗೆಲ್ತಿನಿ Confidence ❤️🙏
@Nimma_Chandan Anna we All Support you 🤝
ನೀವು ಮೊದಲು ಈ ಪ್ರಯತ್ನ ಮಾಡ್ತಿರೋದು.
Support maadi Brothers.....
@KicchaSudeep
ನಿಜಕ್ಕೂ ಹೊಸಪೇಟೆಯ ಘಟನೆ ತುಂಬಾ ನೋವುಂಟು ಮಾಡಿದೆ. ಒಬ್ಬ ಅಭಿಮಾನಿಯಾಗಿ ನಿಮ್ ಜೊತೆ ಸಾಯೋ ತನಕ ಇರ್ತೀವಿ @dasadarshan Boss ❤️🥺 "ತಪ್ಪೇನು ಇಲ್ಲ ಚಿನ್ನ" ಅಂದು ದೊಡ್ಡವರಾದ್ರಿ, ತಾಯಿ ಚಾಮುಂಡೇಶ್ವರಿ ಹಾಗೂ ಅಭಿಮಾನಿಗಳ ಪ್ರೀತಿ ನಿಮ್ಮೇಲೆ ಸದಾ ಇರುತ್ತೆ❤️ Love You Boss
#Darshan#WestandWithDarshan#DBoss