ಇಂದು 14-10-2020 ಬುಧವಾರ ಉಪಮುಖ್ಯಮಂತ್ರಿ & ಸಾರಿಗೆ ಸಚಿವರಾದ ಶ್ರೀ ಲಕ್ಷ್ಮಣ ಸವದಿ ಅವರನ್ನು ಬೆಂಗಳೂರಿನ ಅವರ ಗೃಹ ಕಚೇರಿಯಲ್ಲಿ ಭೇಟಿಯಾಗಿ ಫಲತಾಂಬೂಲ, ನಂದಿನಿ ಉತ್ಪನ್ನಗಳನ್ನು ಹಾಗೂ ಆಮಂತ್ರಣ ಪತ್ರಿಕೆ ನೀಡುವ ಮೂಲಕ ಮೈಸೂರು ದಸರಾಕ್ಕೆ ಆಹ್ವಾನಿಸಲಾಯಿತು
@CMofKarnataka@LaxmanSavadi@CTRavi_BJP @YaduveerWodiyar @DCMysuru
"ನನ್ನನ್ನು ಸಂಕೋಲೆಯಲ್ಲಿ ಬಂಧಿಸಿಡಬಹುದು, ಹಿಂಸಿಸಬಹುದು, ಅಷ್ಟೇ ಯಾಕೆ ನನ್ನ ಈ ದೇಹವನ್ನು ನಾಶ ಪಡಿಸಬಹುದು. ಆದರೆ, ಯಾವತ್ತಿಗೂ ನನ್ನ ಆತ್ಮಬಲವನ್ನು ಬಂಧಿಸಿಡಲಾಗದು."
ಭಾರತದ ರಾಷ್ಟ್ರಪಿತ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಮಹಾನ್ ಅಹಿಂಸಾವಾದಿಯಾದ ಮಹಾತ್ಮಾ ಗಾಂಧಿಯವರ ಜನ್ಮದಿನದ ಮತ್ತು ವಿಶ್ವ ಅಹಿಂಸಾ ದಿನದ ಶುಭಾಶಯಗಳು#GandhiJayanthi
ಮಧ್ಯವರ್ತಿಗಳ ಹಾವಳಿ ರೈತರ ಬದುಕನ್ನು ಕಸಿಯುತ್ತಿರುವುದು ಇದೇ ಮೊದಲಲ್ಲ. ರೈತರ ಅಭಿವೃದ್ಧಿಗೆ ಮತ್ತು ರೈತರಿಗೆ ನ್ಯಾಯಯುತವಾದ ಲಾಭವನ್ನು ತರುವಲ್ಲಿ ಸಹಕಾರಿಯಾದ ರೈತ ಕಾಯ್ದೆಗೆ ರೈತರೇ ಬೆಂಬಲ ನೀಡುತ್ತಿದ್ದಾರೆ. "ನಮ್ಮ ಹೆಸರು ಹೇಳಿಕೊಂಡು ಪ್ರತಿಭಟಿಸಿ, ನಮ್ಮನ್ನು ಪಾತಾಳಕ್ಕೆ ತುಳಿಯಬೇಡಿ" ಎಂದ ರೈತರು!
ರಾಜ್ಯದಲ್ಲಿ 4-5 ವರ್ಷಗಳಿಂದೀಚೆಗೆ 65 ಬಹುರಾಷ್ಟ್ರೀಯ ಕಂಪನಿಗಳಿಗೆ ಕೃಷಿ ಉತ್ಪನ್ನ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಹಿಂದಿನ ಸರ್ಕಾರವೇ ಈ ಅವಕಾಶ ನೀಡಿತ್ತು. ಈಗ ನಮ್ಮ ಸರ್ಕಾರ ಮುಕ್ತ ಮಾರಾಟದ ಆಯ್ಕೆ ನೀಡಿದೆ. ರೈತರು ಈಗಲೂ ಎಪಿಎಂಸಿಯಲ್ಲಿ ಬೆಳೆ ಮಾರಬಹುದು. ರೈತರಿಗೆ ಏನೇ ತೊಂದರೆಯಾದರೂ ಸರ್ಕಾರ ಕ್ರಮ ಕೈಗೊಳ್ಳುತ್ತದೆ. (3/3)
ನಮ್ಮ ಸರ್ಕಾರ ಎಪಿಎಂಸಿಯನ್ನು ಮುಚ್ಚುವ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಬದಲಾಗಿ ಎಪಿಎಂಸಿಯ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರೈತರ ಶೋಷಣೆಗೆ ಇರುವ ಅವಕಾಶಗಳನ್ನು ನಾವು ಮಟ್ಟ ಹಾಕುತ್ತಿದ್ದೇವೆಯೇ ಹೊರತು, ರೈತರಿಗೆ ಅಥವಾ ಎಪಿಎಂಸಿ ವಹಿವಾಟಿಗೆ ತೊಂದರೆಯಾಗುವ ಕ್ರಮಗಳನ್ನು ಕೈಗೊಂಡಿಲ್ಲ. (2/3)
ಎಪಿಎಂಸಿ ಮಸೂದೆಗೆ ತಂದ ತಿದ್ದುಪಡಿಯು ರೈತಸ್ನೇಹಿ, ರೈತಪರವಾಗಿದೆ. ಎಪಿಎಂಸಿಯೂ ಸೇರಿದಂತೆ ಯಾವುದೇ ಕಡೆ ರೈತರು ತಮ್ಮ ಉತ್ಪನ್ನ ಮಾರಾಟ ಮಾಡಲು ಮುಕ್ತರಾಗಿದ್ದಾರೆ. ಈ ಸತ್ಯಾಂಶವನ್ನು ತಿಳಿಸದೆ, ಎಪಿಎಂಸಿ ಮುಚ್ಚಲಾಗುತ್ತಿದೆ, ಕಂಪನಿಗಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಸುಳ್ಳು ಹರಡಿಸಲಾಗುತ್ತಿದೆ. (1/3)
"Glimpses of greatest NaMo moments"
Happy birthday to an exceptional political figure and my all time favourite leader! His leadership and ideals are exactly what this generation needs! Thank you for being our Prime Minister! #happybirthdaymodiji
They trended hashtags ... they wrote articles .. they penned poems ... they created posters .... But when one among their own did it they fell silent ... dead silent ... No lives matters to them .. They are called LEFT LIBERALS ... #antidemocraticpinarayigovt
Not a word from human rights activists , humanists , FOE lobbyists or question hour strategists ....
Why .. Why ... Why ..?
Because CM @vijayanpinarayi is one of our own .
If this had happenned in UP ............!!!!
"ಇಚ್ಛೆ + ಸ್ಥಿರತೆ = ಸಂಕಲ್ಪ, ಸಂಕಲ್ಪ + ಕಠಿಣ ಪರಿಶ್ರಮ = ಯಶಸ್ಸು" ಎಂಬ ಮಂತ್ರದಿಂದ ಭಾರತದ ಯುವಕರನ್ನು ಉತ್ತೇಜಿಸಿ ಜಗತ್ತೇ ಅಚ್ಚರಿಗೊಳ್ಳುವಂತೆ ಮಾಡಿದ ಭಾರತದ ಹೆಮ್ಮೆಯ ಪುತ್ರ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ದಾಮೋದರ್ ದಾಸ್ ಮೋದಿಯವರಿಗೆ ಜನ್ಮದಿನದ ಶುಭಾಶಯಗಳು. ಭಗವಂತ ಸಕಲ ಯಶಸ್ಸನ್ನು ದಯಪಾಲಿಸಲಿ! #HappyBirthdayPMModi
ಯಶವಂತಪುರ ವಿಧಾನಸಭಾ ಕ್ಷೇತ್ರ, ಗ್ರಾಮಾಂತರ ಮಂಡಲದ ಯುವಮೋರ್ಚಾ ವತಿಯಿಂದ ಇಂದು ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಆಯೋಜಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಯುವಮೋರ್ಚಾದ ಎಲ್ಲಾ ಪದಾಧಿಕಾರಿಗಳಿಗೆ ಧನ್ಯವಾದಗಳು. #DrugsMuktaKarnataka#BJYM#yuvamorcha
ದಿನಾಂಕ 12-09-2020 ಶನಿವಾರ ಸಂಜೆ 04:30 ಗಂಟೆಗೆ ಸರಿಯಾಗಿ ಯಶವಂತಪುರ ವಿಧಾನಸಭಾ ಕ್ಷೇತ್ರ ತಾವರೆಕೆರೆ ಸರ್ಕಲ್ ಬಳಿ ಗ್ರಾಮಾಂತರ ಮಂಡಲ ಯುವಮೋರ್ಚಾ ವತಿಯಿಂದ ಮಾದಕ ವಸ್ತುಗಳ ವಿರುದ್ಧ ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಎಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ತಮ್ಮಲ್ಲಿ ಪ್ರಾರ್ಥನೆ.
ಇಂದು ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಗರ ಮಂಡಲ ಭಾರತೀಯ ಜನತಾ ಪಕ್ಷದ ಕಚೇರಿ ಭೇಟಿ ನೀಡಿ ಭಾರತ ಮಾತೆಗೆ ಪೂಜೆ ಸಲ್ಲಿಸಲಾಯಿತು. ಕಚೇರಿಯಲ್ಲಿ ಅಳವಡಿಸಿರುವ ಭಾಜಪ ನಡೆದು ಬಂದ ಹಾದಿ, ಪಕ್ಷವನ್ನು ಕಟ್ಟಿ ಬೆಳೆಸಿದ ಮಹನೀಯರ ಬಗೆಗಿನ ಮಾಹಿತಿ ಹಾಗೂ ಸರಳತೆಯ ಪ್ರತೀಕವಾಗಿರುವ ಕಚೇರಿಯು ದೇವಸ್ಥಾನಕ್ಕೆ ಭೇಟಿ ಕೊಟ್ಟ ಅನುಭವ ನೀಡಿತು.
ಕಬಿನಿ ಜಲಾಶಯಕ್ಕೆ ತೆರಳಿ ಇಂದು ಬಾಗಿನ ಅರ್ಪಿಸಲಾಯಿತು. ನಂತರ ಕಬಿನಿ ಜಲಾಶಯದ ಕೆಳ ಭಾಗದಲ್ಲಿ ಮೇಲ್ಮಟ್ಟದ ಸೇತುವೆ ಹಾಗೂ ಸಂಪರ್ಕ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವರು, ಜಲಸಂಪನ್ಮೂಲ ಸಚಿವರು, ಶಾಸಕರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.