ಟಾಟಾ ಐಪಿಎಲ್-2026 ರ ಕ್ರಿಕೆಟ್ ಫೈನಲ್ಗೆ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಲುಪಿದ್ದು, ಫೈನಲ್ ಪಂದ್ಯಾವಳಿಯ ಸಂಭ್ರಮಾಚರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಸಲಹಾ ಸೂಚನೆಗಳು.
ಕಳೆದುಹೋದ ಚಿನ್ನಾಭರಣವನ್ನು ಶೀಘ್ರ ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ #TGPS ಹೇಮಂತ್(PSI) & ಸಿಬ್ಬಂದಿಗಳ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ, ಪೊಲೀಸರ ತ್ವರಿತ ಸ್ಪಂದನೆ, ಪ್ರಾಮಾಣಿಕತೆ ಹಾಗೂ ಜನಸ್ನೇಹಿ ಸೇವೆ ಮತ್ತೊಮ್ಮೆ ಜನರ ವಿಶ್ವಾಸವನ್ನು ಬಲಪಡಿಸಿದೆ.
#BengaluruCityPolice#PublicTrust#PeopleFriendlyPolice.
ಈ ದಿನ ತಲಘಟ್ಟಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರವರು ರಾಜ ಗಾರ್ಡನ್ ಲೇಔಟ್ ನಲ್ಲಿ ಹಿರಿಯ ನಾಗರಿಕರೊಂದಿಗೆ ಸೈಬರ್ ವಂಚನೆ ಪ್ರಕರಣಗಳು, ಚೈನ್ ಸ್ನಾಚಿಂಗ್, ಹಾಗೂ ಇತರೆ ಪ್ರಕರಣಗಳ ಬಗ್ಗೆ ಚರ್ಚಿಸಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿರುತ್ತಾರೆ. @BlrCityPolice@DCPSOUTHWESTBCP
Lost my gold bangle yesterday evening at the Thalaghatapura swimming pool. By this morning, SI Mr. Hemanth and the Police team had already recovered and returned it!
Truly grateful for their swift action, professionalism, and kindness. Hats off
@tgpuraps@BlrCityPolice
ಈ ದಿನ TGPS ಭೇಟಿ ನೀಡಿ ಕಾರ್ಯಪದ್ಧತಿ ಪರಿಶೀಲನೆ ಮಾಡಿ, ಪ್ರಕರಣಗಳ ಬಗ್ಗೆ ಚರ್ಚಿಸಲಾಯಿತು. ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ನಿಗಾವಹಿಸಲು ಸೂಚನೆ ನೀಡಲಾಗಿದೆ. ಮಕ್ಕಳು ಹಾಗೂ ಹಿರಿಯ ನಾಗರಿಕರ ರಕ್ಷಣೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ತಿಳಿಸಲಾಯಿತು.
✨ “ಜನರ ಭದ್ರತೆ – ನಮ್ಮ ಮೊದಲ ಆದ್ಯತೆ” ✨
Arrest of Two Persons Involved in Two-Wheeler Theft, Seizure of 20 Two-Wheelers Worth 15 Lakhs.
ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳ ಬಂಧನ 100 ದ್ವಿಚಕ್ರ ವಾಹನಗಳ ವಶ. ಮೌಲ್ಯ ₹15 ಲಕ್ಷ.
@BlrCityPolice