@reliancejio@JioCare from last 4 5 days your 5G speed is less then a 2G speed can't even browse anything. Even UPI payment are not happening in this network speed.
@MESCOM_Official ಪುತ್ತೂರು ಜೈನರ ಗುರಿ ಪ್ರದೇಶದಲ್ಲಿ ಕರೆಂಟ್ ಇಲ್ಲಾ ಅಂತ ಮೆಸ್ಕಾಂ ಸಹಾಯವಾಣಿಯಲ್ಲಿ 7:14ಕ್ಕೆ ಕಂಪ್ಲೇಂಟ್ ಮಾಡಿದಾಗ ಫಾರ್ವರ್ಡ್ ಮಾಡ್ತೆವೆ ಚೆಕ್ ಮಾಡುತ್ತಾರೆ ಅಂತ ಹೇಳಿದರು. 10 ಗಂಟೆ ಯ ತನಕ ಕರೆಂಟ್ ಬಾರದೆ ಇದ್ದಾಗ ಪುನಃ ಕಾಲ್ ಮಾಡಿದ್ರೆ ಪುನಃ ಫಾರ್ವರ್ಡ್ ಮಾಡುತ್ತೇವೆ ಅಂತ ಹೇಳಿದ್ರು 10:30ಕ್ಕೆ ಕಾಲ್ ಮಾಡಿದಾಗ
ಪೆಂಡಿಂಗ್ ಅಲ್ಲಿ ಇದೆ ಅವರು ಇನ್ನೂ ನೋಡಿಲ್ಲ ಅಂತ ಹೇಳುತ್ತಾ ಇದ್ದಾರೆ. ಲೈನ್ ಮ್ಯಾನ್ ಅವರಿಗೆ ಡೈರೆಕ್ಟ್ ಕಾಲ್ ಮಾಡಿದ್ರೆ ಮಾತ್ರ ಕಂಪ್ಲೇಂಟ್ ಸಾಲ್ವ್ ಆಗುವುದ 🙄 ಇಲ್ಲಾ ಅಂದ್ರೆ ಪೆಂಡಿಂಗ್ ಹಾಗೆ ಇರುತ್ತೆ ಅಂತ ಆದರೆ ಸಹಾಯವಾಣಿ ಯಾಕೆ ಆ ಏರಿಯಾ ದ ಲೈನ್ ಮ್ಯಾನ್ ನಂಬರ್ ಕಂಬದಲ್ಲಿ ಹಾಕಿ ಆಗ ಜನಕ್ಕೂ ಕೂಡ ಅನುಕೂಲ.
parts at periodic service to avoid these breakdowns but Tata motors didn’t acted on time. As a good will gesture @TataMotors should think to replace parts without any cost.
@tata_cars my brother in-laws @bhat_ananta nexon breakdown @60k kms after coolant and oil mixture happened because of oil cooler failure. Towed to automatrix puttur they told about 45k rough figure after inspection of the vehicle. We asked for flushing instead changing some
parts then the quote comes down to 27k for repair. when researched online I have found many nexon Owener’s complaining about same issue at around 40 to 50k it’s looks like a design or quality issues. The car is maintained with a ASC onlyz. Company could have replaced the faulty
ಬಿಜೆಪಿ ಹೈಕಮಾಂಡಿಗೆ ₹1800 ಕೋಟಿ ಕಪ್ಪ ನೀಡಿದ್ದನ್ನು ಶ್ರೀ ಯಡಿಯೂರಪ್ಪನವರು ಹಾಗೂ ದಿ. ಶ್ರೀ ಅನಂತ್ ಕುಮಾರ್ ಅವರ ಸಂಭಾಷಣೆಯಲ್ಲಿ ಬಹಿರಂಗವಾಗಿದ್ದನ್ನು @BJP4Karnataka ನಾಯಕರು ಮರೆತಿದ್ದಾರೆಯೇ?
ಮರೆತಿದ್ದರೆ, ನಾವು ಮತ್ತೊಮ್ಮೆ ನೆನಪಿಸುತ್ತಿದ್ದೇವೆ.
ಸಂಸದ ಬಿ.ವೈ ರಾಘವೇಂದ್ರರವರು ತಮ್ಮ ಪೂಜ್ಯ ತಂದೆಯವರ ಮಾತುಗಳನ್ನು ಒಮ್ಮೆ ಕಿವಿಗೊಟ್ಟು ಕೇಳಿಸಿಕೊಂಡು ನಂತರ ಮಾತನಾಡಿದರೆ ಉತ್ತಮ.
ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ₹2,500 ಕೊಡಬೇಕು ಎಂದಿದ್ದವರೂ ಬಿಜೆಪಿಯವರೇ,
ಮಂತ್ರಿಗಿರಿಗೆ 60, 70 ಕೋಟಿ ಕೊಡಬೇಕು ಎಂದಿದ್ದವರೂ ಬಿಜೆಪಿಯವರೇ.
ಬಿಜೆಪಿ ಹೈಕಮಾಂಡ್ ಹುದ್ದೆಗಳನ್ನು ಮಾರಾಟಕ್ಕಿಟ್ಟು ವ್ಯಾಪಾರಕ್ಕೆ ಕುಳಿತಿತ್ತು ಎನ್ನುವುದನ್ನು ಬಿಜೆಪಿಯವರೇ ಬಹಿರಂಗಪಡಿಸಿದ್ದರು.
ಕರ್ನಾಟಕದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾಡಿದ ಕೀರ್ತಿ ಬಿಜೆಪಿಯದ್ದೇ ಹೊರತು ಕಾಂಗ್ರೆಸ್ಸಿನದ್ದಲ್ಲ.
@PriyankKharge ಇಷ್ಟು ಸಮಯ EVM ಹ್ಯಾಕ್ ಆಗ್ತದೆ ಅಂತ ಪುಂಗಿ ಅದು ಕೆಲಸ ಮಾಡಿಲ್ಲ ಅಂತ ಆಗುವಾಗ ಈಗ ಹೊಸತ್ತು ಹಿಡಿದು ಕೊಂಡಿದ್ದೀರಿ ಈಗಿನ ಜನರು ಬುದ್ಧಿವಂತರು ಇದ್ದಾರೆ ನಿಮ್ಮ ಸುಳ್ಳುಗಳು ಅಷ್ಟು ಬೇಗ ಕೆಲಸ ಮಾಡಲ್ಲ.
@INCKarnataka@rssurjewala ಅಲ್ಲಾ ಇದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು, ರಾಜ್ಯಕ್ಕೆ ವಿದ್ಯುತ್ ಒದಗಿಸಲು ಇಷ್ಟು ವರ್ಷ ಮೂಲಸೌಕರ್ಯ ದಿಂದ ವಂಚಿತರಾಗಿದ್ದ ಆ ಭಾಗದ ಜನಗಳಿಗೆ ಅವಮಾನ ಮಾಡಿದ್ದು. ಅಷ್ಟೇ
@CMofKarnataka@narendramodi ಸ್ವಾಮಿ ಅವರು ಕೀಮಿ ಗೆ ಒಂದು ಪೈಸೆ ಏರಿಸಿದ್ದಕ್ಕೆ ದೇಶದಲ್ಲಿ ನಾಳೆಯಿಂದ ಜನ ಓಡಾಡುವುದೇ ಇಲ್ವೇನೋ ಅನ್ನೋ ರೀತಿ ವರ್ತಿಸುವ ನಿಮ್ಮ ಕಾಂಗ್ರೆಸ್ ಪಕ್ಷದ ಆಡಳಿತ ಇರುವ ನೀವೇ ಮುಖ್ಯಮಂತ್ರಿ ಆಗಿರುವ ರಾಜ್ಯದ ಆಡಳಿತದ ಅಡಿಯಲ್ಲಿ ಇರುವ ಸಾರಿಗೆ ಸಂಸ್ಥೆಯ ಅವಸ್ಥೆ ನೋಡಿ 46ರೂ ಟಿಕೆಟ್ ಗೆ 4ರೂ ಹೆಚ್ಚು ಕೊಟ್ಟು ಸಂಚರಿಸಬೇಕು 😢😢
@PriyankKharge https://t.co/2H2EU51FGf
ನಿಮ್ಮ ಉಪಮುಖ್ಯಮಂತ್ರಿಗಳು ನಡೆದುಕೊಂಡ ರೀತಿ ಇದೆಯಲ್ಲ ಇದು ಬಾರಿ ಬೇಸರ ತರಿಸುವಂತಿದೆ. CT ರವಿ ಅವರಿಗೆ ot ರವಿ ಅನ್ನುವವರು ಇದಕ್ಕೆ ಏನೇನ್ನುತ್ತಾರೋ 🤔🤔