@srinidhi_Blore ನಂತರ ಕಥೆಯಲ್ಲಿ ಇದೇ ಅಂಶಗಳು ಪ್ರಮುಖವಾಗುತ್ತವೆ. ಮೊದಲೇ ತನಿಖೆಗಾರನಿಗೆ ಈ ಬಗ್ಗೆ ಅನುಮಾನ ಅಥವಾ ಮಾಹಿತಿ ಇದ್ದಿದ್ದರೆ, ಆತ ಅದನ್ನು ಯಾಕೆ ಹೇಳಲಿಲ್ಲ? ಇನ್ನೊಂದು, ಕಾಡಿನಲ್ಲಿ ನಾಪತ್ತೆಯಾದವರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಾರೆ. ಹಾಗಿರುವಾಗ, ಯಾರೋ ಆ ಸ್ಥಳವನ್ನು ಆಕಸ್ಮಿಕವಾಗಿ ಕಂಡುಹಿಡಿಯುವವರೆಗೂ ತನಿಖೆ ನಡೆದಿರಲಿಲ್ಲವೇ?
@srinidhi_Blore ಬ್ರೋ.. ಅನ್ಯತಾ ಭಾವಿಸಬೇಡಿ. ತಾಂತ್ರಿಕವಾಗಿ ನಿಮ್ಮ ಸಿನಿಮಾ ಅತ್ಯದ್ಭುತವಾಗಿತ್ತು. ಆದರೆ ಮಿಸ್ಟರಿ ವಿಚಾರದಲ್ಲಿ ಸ್ವಲ್ಪ ಅಪೂರ್ಣತೆ ಅನಿಸಿತು. ಮುಖ್ಯವಾಗಿ, ಆರಂಭದಲ್ಲಿ ಪಾತ್ರಧಾರಿಗಳು ಆ ಅತಿಮಾನುಷ ತನಿಖೆಗಾರನ ಬಳಿ ಬಂದಾಗ, ಕ್ಯಾನಿಬಲಿಸಂ ಅಥವಾ ಮಾನವ ಬಲಿಯ ಸಾಧ್ಯತೆಯ ಬಗ್ಗೆ ಆತ ಯಾಕೆ ಉಲ್ಲೇಖಿಸುವುದಿಲ್ಲ?
@matkashbakihai Guru, there is something called as accountability . Let's say someone gets killed after eating in a restaurant then the restaurant owner is held responsible even though he dint prepare the food himself
@theskindoctor13 I have long been following you thinking you provide insights with neutral view , but after seeing your direct allegation on Sonam wangchuk as a rioter without research I think even you are biased
@theskindoctor13@Tejasvi_Surya@TheOfficialSBI It is ok in non public facing jobs but banks involve dealing with public especially banks like SBI where many customers are from rural area who only know the local language
@osd_cmkarnataka please check the horrible state of the road from Sarjapur road to chikkanayakanahalli road including Doddakannelli-Chikkanayakanahalli Rd and Gatthalli Rd. The state of the road has been like this from at least couple of years and no one seems bothered.