ಕಲ್ಯಾಣ ಕರ್ನಾಟಕದ ಕೆಲಸ ಮಾಡುವ ಕೆಲವೇ ಕೆಲವು ರಾಜಕಾರಣಿಗಳಲ್ಲಿ ಬಸವರಾಜ ರಾಯರೆಡ್ಡಿ ಒಬ್ಬರು...
ಅವರ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಮಹತ್ವ..
engineering, diploma,first grade colleges ..
@basavarajrayar2
The original phrase “neeru neralu ilde iro” phrase was used to notorious criminals being sent to Ballari jail, which used to be one of India’s strictest and harshest jail because it is next to Ballari betta, its hot summer climate. That does not mean the entire Ballari district.
ಮಳೆ ಕೊರತೆಯಿಂದ ಬೆಳೆನಷ್ಟ ಅನುಭವಿಸಿದ ರೈತರಿಗೆ ನ್ಯಾಯ ಸಿಗಬೇಕು. ಸಿರುಗುಪ್ಪವನ್ನು ತಕ್ಷಣ ಬರಪೀಡಿತ ತಾಲೂಕು ಎಂದು ಘೋಷಿಸಿ, ಅರ್ಹ ರೈತರಿಗೆ ಪರಿಹಾರ ನೀಡಬೇಕು.
ಬೃಹತ್ ಪ್ರತಿಭಟನ
@CMofKarnataka@DKShivakumar
ಸಿರುಗುಪ್ಪ ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಹೋರಾಟ ಸಮಿತಿ ಸಿರುಗುಪ್ಪ ಘಟಕ ಅವರಿಂದ 04-09-2025 ರಂದು ಪ್ರತಿಭಟನಾ ರ್ಯಾಲಿ.
#Siruguppa#Ballari
“ನಾಳೆ ಬೆಳಿಗ್ಗೆ ಐತಿ ಮಹಾ ಮರಣ, ಶರಣಂತಾವ ನಮ್ಮ ಪಂಚ ಹರಣ”
ಜೋಳವಾಳಿಯಾನಲ್ಲ, ವೇಳೆ ವಾಳಿಯವ ನಾನಯ್ಯ
ಹಾಳುಗೆಟ್ಟೋಡುವ ಆಳು ನಾನಲ್ಲಯ್ಯಾ
ಕೇಳು ಕೂಡಲ ಸಂಗಮದೇವಾ, ಮರಣವೇ ಮಹಾನವಮಿ.
ಕನ್ನಡದ ಜ್ಞಾನ ಮಾರ್ಗದ ಅಮೂಲ್ಯ ಸಂಪತ್ತು ಮರೆಯಾದ ದಿನವಿಂದು. 💐
#MMKalburgi
Our Siruguppa Congress MLA lives in Goa, has no idea or time to address our taluk’s condition. Tungabhadra river has been dry for 18 months, so there is no drinking water, no crops and no fodder for animals, yet Siruguppa is missing in this list. 🫡
@TweetzBallari@Siruguppa_
ನಮ್ಮ ಬಳ್ಳಾರಿ ಪ್ರತಿಭೆಗೆ ಬಿಗ್ ಬಾಸ್ ಶೋ ಇಂದ ಅವಮಾನ !
ರೀ @KicchaSudeep ನೀವು ಕಲಾವಿದರೇ, ನೀವು ಹೆಣ್ಣಿನ ವೇಷ ಹಾಕಿದವರೇ , ಇದು ಸರಿಯೇ?
ನಿಮ್ಮ ತಂಡದಿಂದ ಕೂಡಲೇ ಕ್ಷಮೆ ಕೇಳಿ ಇದನ್ನ ಮತ್ತೆ ಯಾರಿಗೂ ಆಗದೆ ಹಾಗೆ ನೋಡಿಕೊಳ್ಳಿ.
ಕಲಬುರ್ಗಿ ರೈಲ್ವೆ ವಿಭಾಗ ಕೂಡ Solapur division ಇಂದ ಹೊರಗೆ ಬರಬೇಕು..
@VSOMANNA_BJP ಆ ಭಾಗಕ್ಕೆ ಇದು ತುಂಬಾ ಉಪಯೋಗ ಆಗುತ್ತೆ..
ನಿಮ್ಮ ಪ್ರಯತ್ನ ಇರಬೇಕು ಪ್ರಿಯಾಂಕ ಖರ್ಗೆ ಅವರೇ..
ಇನ್ನೂ ಎಷ್ಟು ದಿನ ಅಭಿವೃದ್ಧಿ ಇಲ್ಲದೆ ಇರಬೇಕು ಆ ಭಾಗದ ಜನ..
@PriyankKharge@RadhaKrishnaINC
🚨 Vedavathi River Remains Dry
Vedavathi River in Siruguppa and parts of Ballari district remains dry this year. With poor rainfall in Ballari and the river’s catchment areas, the river has received very little flow and continues to remain dry.
BJP avru ರಾಜೀನಾಮೆ ಕೊಡಬೇಕು ಅಂತ ಸದನದಲ್ಲಿ ಗದ್ದಲ ಮಾಡಿದರು ಪ್ರಯೋಜನ ಆಗಿಲ್ಲ ಮತ್ತೊಂದು ಸಚಿವಾಲಯ ಅವರಿಗೆ ವಹಿಸಲಾಗಿದೆ 😄
@BNagendraINC ಅವರು ನಮ್ಮ ಭಾಗಕ್ಕೆ KKRDB ಇಂದ ಹೆಚ್ಚು ಹಣ ಬಳಕೆ ಮಾಡಿ ಜಿಲ್ಲೆ ಅಭಿವೃದ್ಧಿ ಮಾಡಬೇಕು
All this while @BJP4Karnataka is protesting to sack @BNagendraINC. Tells how serious both parties are. Also keep an eye on KKRDB funds. Heavy ide. 2028 & 2029 election funds sorted for Congress.
ರಾಯರಿದ್ದಾರೆ. 🤲
ಸದಾ ಮುಸಲ್ಮಾನರ ಮೇಲೆ ದ್ವೇಷ ಹರಡುವ ಸನಾತನಿಗಳಿಗೆ ಗೊತ್ತಿರಬೇಕು, ಮಂತ್ರಾಲಯ ರಾಯರ ಮಠಕ್ಕೆ ಜಾಗ ಕೊಟ್ಟವನು ಬಿಜಾಪುರ ಸುಲ್ತಾನ ಕೆಳಗೆ ಇದ್ದ ಸಿದ್ದಿ ಮಸೂದ್ ಖಾನ್ ಎಂಬ ಅದೋನಿಯ ನವಾಬ ಎಂದು.
#Rayariddare
Tungabhadra dam is 90% full, yet only 200 cusecs outflow to the river. How are the lakhs of farmers supposed to do farming? lakhs of acres of paddy crops in Siruguppa are dying. This government will be responsible for the deaths of farmers. @CMofKarnataka@DKShivakumar@BNagendraINC@NBR4Ballari