@foodie4546@kolatagara@Balunatesh ಒಬ್ಬ ಹಿಂಗೆ ಅವಮಾನಕರವಾಗಿ, ಸುಳ್ಳು ಮಾತನಾಡಿ ಜೈಲಿಗೆ ಹೋಗೋಕೆ ರೆಡಿ, ನೀವು ರೆಡಿ ನಾ?
ಹೌದು ಬಸವಣ್ಣ ಕರ್ನಾಟಕದಲ್ಲಿ ಹುಟ್ಟಿದ್ದು, ಕನ್ನಡದಲ್ಲಿ ಬರೆದಿದ್ದು, ಕರ್ನಾಟಕದಲ್ಲಿಯೂ ಗೊತ್ತು ಭಾರತದಲ್ಲಿಯೂ ಗೊತ್ತು, ಲಂಡನ್ ಥೇಮ್ಸ್ ದಂಡೆ ಮೇಲೆಯೂ ಗೊತ್ತು.
ಅವಿವೇಕರಿಗೆ ಮಾತ್ರ ಗೊತ್ತಿಲ್ಲ.
😄😄 ಯಾಕೆ ದೊಡ್ಡ ಜಾತಿಯ ಮಂದಿನಾ ಕೇಳೋಕೆ ಭಯವೇ.
ಕೆಲಸ ಆಗಬೇಕು, ಆಗಿದ್ದರ ಅದರ ನಿಷ್ಠುರತೆ ಒಬ್ಬ OBC ಜಾತಿಯವ ಅತವಾ ದಲಿತ ಜಾತಿ ಮನುಷ್ಯ ಪಡೆಯಬೇಕು.
ನಮ್ ಜಾತಿ ಒಡೆದ ಅಂತ ಹಣೆಪಟ್ಟಿ ಇಂತವರೇ ಕಟ್ಟಿಕೊಳ್ಳಬೇಕು ಅಲ್ವೇ.
ಬಸವಣ್ಣ ಇವತ್ತು ಪ್ರಸ್ತುತ ಇರೋದು ದಲಿತ ಮತ್ತು obc ಮನೆಗಳಲ್ಲಿ ಅದಕ್ಕೆ ದಲಿತ ot obc ಮುಖ್ಯಮಂತ್ರಿ ಬಂದರೆ ಲಿ೦ಗಾಯತ ಧರ್ಮ ಮುನ್ನೆಲೆಗೆ ಬರೋದು ..
2018 ರ ಪಲಿತಾಂಶ ನಂತರ ಲಿ೦ಗಾಯತ ಧರ್ಮದ ಹೋರಾಟ ನಿಂತಿದೆ..
ಅದು siddu ಅವರ 2023 ರ ಸರ್ಕಾರದಲ್ಲೂ ಪ್ರತ್ಯೇಕ ಧರ್ಮದ ವಿಚಾರ ಧ್ವನಿ ಇರಲಿಲ್ಲ..
@Balunatesh ಎಲ್ರೂ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದ್ದಾರೆ.ಅದನ್ನು ಸೈಡ್ ಗೆ ಇಡಿ.
ಪ್ರತ್ಯೇಕ ಧರ್ಮದ ಬಗ್ಗೆ ಮಾತಾಡಿ.
ಮತ್ತೆ ಯಾಕೆ ಇವಾಗ ಕೇಳುತ್ತಾ ಇಲ್ಲ.
Write it down, ಏನಾದ್ರೂ ದಲಿತ/OBC CM ಆದ್ರೆ ಮಾತ್ರ ಪ್ರತ್ಯೇಕ ಲಿಂಗಾಯಿತ ಧರ್ಮ ಮುನ್ನಲೆಗೆ ಬರೋದು.
ಯಾಕೆ DK Shivakumar ಇದರ ಬಗ್ಗೆ ಸೊಲ್ಲು ಎತ್ತುತ್ತಾ ಇಲ್ಲ.