@foodie4546@kolatagara@Balunatesh ನನ್ನ ಮುದ್ದು ಮಗನೆ,
ಬಸವಣ್ಣ ಯಾರು, ಯಾರ್ಯಾರಿಗೆ ಗೊತ್ತು ಇದನ್ನೇ ಯೋಚನೆ ಮಾಡುತ್ತಾ ಕೂರು.
ಮನೆಯೊಳಗನ ಕಿಚ್ಚು ಮನೆಯ ಸುಡುವುದಲ್ಲದೇ ನೆರೆ ಮನೆಯನ್ನು ಸುಡುವುದಿಲ್ಲ.
ಉರಿದುಕೋ, ಉರಿದುಕೋ. ಬರ್ನಾಲ್ ಹೊರಗಡೆ ಅಪ್ಲೈ ಮಾಡಿಕೋ, ಒಳಗಡೆಯ ಉರಿಗೆ ಯಾವ ಮದ್ದು ಇಲ್ಲ.
@kolatagara ಮಗು ನೀವು ಹರಡಿರುವ ಸುಳ್ಳು ಬೇರೆಯವರ ಬಾಯಲ್ಲಿ ಕೇಳೋದು ನಿಮಗೆ ಚೆಂದ ಅಲ್ವಾ ?
ಹೇಳ್ತೀನಿ ಕೇಳು
ಬುದ್ಧ ಅವತಾರ ಎಂದ ಸುಳ್ಳು
ಬೌದ್ಧರ ವಿಶ್ವವಿದ್ಯಾಲಯ ನಾಶ ಮಾಡಿ ಬೀಯವರ ಮೇಲೆ ಹಾಕಿದ್ದು ಸುಳ್ಳು.
ಇನ್ನ, ಬಸವಣ್ಣರ ತತ್ವ ಬೇಕು ಎಂದ್ರೆ ದಾರ ಕಟ್ ಮಾಡ್ಕೊಂಡು ಇಷ್ಟಲಿಂಗ ಹಾಕೊಂಡು ಬಾ, ದೀಕ್ಷೆ ಕೊಟ್ಟು ಹೇಳ್ತೀನಿ.
@kolatagara ಮಗು ನೀನು ಇನ್ನೊಮ್ಮೆ ಸ್ಕೂಲಿಗೆ ಹೋಗ್ಬೇಕು ಅಂತ ಅನ್ಸತ್ತೆ.
ನಾಳೆ ಕೆಳಗಿನ ಹೋಮ್ ವರ್ಕ್ ಮಾಡ್ಕೊಂಡು ಬಾ,
ಬೂದಿ - ಯಾವ ಧರ್ಮ
ನೀರು - ಯಾವ ಧರ್ಮ
ವಿಭೂತಿ ಯಾವ ಧರ್ಮ ?
ನಿನಗೆ ಕೋಲಾಟ ಬಿಟ್ಟು ಬೇರೆ ಕಲಿಯೋ ಆಸೆ ನೇ ಇಲ್ಲ, ಓಹ್ ನೀನೂ ಕೂಡ ಪಿನಾಕಿನಿ ನಾ, ಇರಲಿ ಬಿಡು.
ಬುದ್ಧನನ್ನೇ ಅವತಾರ ಎಂದು ಹುಸಿಯ ನೀಡಿದವರು ನೀವು.
@foodie4546@kolatagara@Balunatesh ಒಬ್ಬ ಹಿಂಗೆ ಅವಮಾನಕರವಾಗಿ, ಸುಳ್ಳು ಮಾತನಾಡಿ ಜೈಲಿಗೆ ಹೋಗೋಕೆ ರೆಡಿ, ನೀವು ರೆಡಿ ನಾ?
ಹೌದು ಬಸವಣ್ಣ ಕರ್ನಾಟಕದಲ್ಲಿ ಹುಟ್ಟಿದ್ದು, ಕನ್ನಡದಲ್ಲಿ ಬರೆದಿದ್ದು, ಕರ್ನಾಟಕದಲ್ಲಿಯೂ ಗೊತ್ತು ಭಾರತದಲ್ಲಿಯೂ ಗೊತ್ತು, ಲಂಡನ್ ಥೇಮ್ಸ್ ದಂಡೆ ಮೇಲೆಯೂ ಗೊತ್ತು.
ಅವಿವೇಕರಿಗೆ ಮಾತ್ರ ಗೊತ್ತಿಲ್ಲ.
@nimmi_upase ಅಕ್ಕ, ನಮ್ಮ ಲಿಂಗಾಯತರಿಗೆ ಯಾರೂ ಇದನ್ನೇ ಆಚರಿಸಿ ಅಂತಾ ಇಲ್ಲಿಯವರೆಗೂ ಹೇಳಿಲ್ಲ, ಆಚರಣೆ ಮಾಡು ಅನ್ನೋ ಒಂದು ವಚನ ತೋರಿಸಿ ನೋಡೋಣ. ಸುಮ್ನೆ ಎಲ್ಲರೂ ಮಾಡ್ತಾರೆ ಅಷ್ಟೇ.
ಇನ್ನೊಂದು, ಯಾವುದೇ ಹಬ್ಬ ಆಚರಿಸಿದರೆ ಆ ಧರ್ಮದವರೂ ಆಗಲ್ಲ.
ಹಿಂದೂಗಳು - ಕ್ರಿಸ್ಮಸ್, ರಂಜಾನ್ ಆಚರಿಸ್ತಾರೆ ಅವರೆಲ್ಲ ಬೇರೆ ಧರ್ಮದವರಾ?
ಬರ್ತ್ಡೇ ಆಚರಣೆ ಹಿಂದೂ ಧರ್ಮನಾ?
@kolatagara@Balunatesh ವಿಭೂತಿ - ಸನಾತನ ❌
ಶಿವ - ನೆಲಮೂಲದ ದೇವ - ಸನಾತನ ❌
ಈ ಟನಾಟನಿಗಳು ಬೇರೆಯವರಿಗೆ ಹುಟ್ಟಿದ ಮಗುವನ್ನ ತನ್ನದೇ ಮಗು ಎಂದು ಹೇಳುವುದನ್ನ ನೋಡುವುದೇ ಚೆಂದ.
For homework
ನೆಲಮೂಲದ ಶಿವನ ಆರಾಧಿಸುವ ಪ್ರಕಾರಗಳು -
@iamashwinih@CMofKarnataka ಹಾಗಾದರೆ ಕನ್ನಡದ ಸಂಸ್ಕೃತಿಕ ನಾಯಕರನ್ನ ನೀವು ನಿರಾಕರಣೆ ಮಾಡುತ್ತೀರಿ.
Ok ನಿಮಗೂ ಪ್ರಜಾಪ್ರಭುತ್ವ ದಲ್ಲಿ ಹಕ್ಕಿದೆ.
ಆದರೆ ನಿಮ್ಮವರೇ ಆದ rss ನವರು ಮೊದಲು ಪ್ರಜಾಪ್ರಭುತ್ವ ವಿರೋಧಿಸಿದ್ದು. ಭಾರತದ ಬಾವುಟ ಹಾವಿನಪುರದಲ್ಲಿ ಹಾರಿಸದೇ ಇರುವುದು. ನಿಮ್ಮ ಪಥ ಸಂಚಲನದ ಕೇಸರಿ ಬಾವುಟ ಮಾತ್ರವೇ ಇರುವುದು.
ಇಬ್ಬದಿತನಕ್ಕೂ ಒಂದು ಮಿತಿ ಬೇಡವೇ ?
@iamashwinih@CMofKarnataka ಎಲ್ಲರ ಧರ್ಮ ಆಗಬೇಕು ಅಂತ ಯಾರು ಹೇಳಿಲ್ಲ.
ಆದರೆ ಕನ್ನಡದ ಸಂಸ್ಕೃತಿ ಗೆ ನಾಯಕ ಅಂದರೆ ನಿಮಗೇಕೆ ಉರಿ ?
2% ಇರುವವರ ದೇವರುಗಳನ್ನೇ ಎಲ್ಲರೂ ಯಾಕೆ ಪೂಜಿಸಬೇಕು ?
ವಚನಗಳ ಲಿಂಕ್ ಕಳುಹಿಸಿದ್ದಕ್ಕೆ ಶರಣು ಶರಣಾರ್ಥಿ.
@iamashwinih@CMofKarnataka ಕನ್ನಡ ನಾಡಿನಲ್ಲಿ ಹುಟ್ಟಿದ ಧರ್ಮಕ್ಕೆ , ಧರ್ಮ ಸ್ಥಾಪಕರಿಗೆ ಸಿಕ್ಕ ಮಾನ್ಯತೆ ಅದು. ನಿಮ್ಮ ಉತ್ತರ ನೋಡಿದರೆ ಸುಟ್ಟ ವಾಸನೆ ಬರುತ್ತಿದೆ, ಒಂದು ನೆನಪಿಟ್ಟುಕೊಳ್ಳಿ, ಮನೆಯೊಳಗನ ಕಿಚ್ಚು ಮನೆಯ ಸುಡುವುದಲ್ಲದೆ ನೆರೆ ಮನೆಯ ಸುಡದು. ಹೊರಗಿನ ಉರಿಗೆ ಬರ್ನಾಲ್ ಉಂಟು ಹೊಟ್ಟೆ ಉರಿಗೆ ಯಾವ ಮದ್ದು ?
@iamashwinih@Raitana264 ಅಣ್ಣ ಬಸವಣ್ಣ ನಮಗೆ ಗಣಾಚಾರವನ್ನೂ ಹೇಳಿ ಕೊಟ್ಟಿದ್ದಾರೆ.
ಪರಪೀಡಕರನ್ನು ಸಹಿಸಿದ್ದು ಸಾಕು, ಇನ್ನು ಮುಂದೆ ನಮ್ಮದು ಗಣಾಚಾರ.
By the way for your homework
ಲಿಂಗಾಚಾರ
ಸದಾಚಾರ
ಶಿವಾಚಾರ
ಭೃತ್ಯಾಚಾರ
ಗಣಾಚಾರ.
ನೀವು ಓದಿ, ಬನ್ನಿ ಲಿಂಗಾಯತರಾಗಿ.
@iamashwinih@Raitana264 ಓಹ್ ಬಂದ್ರು ನೋಡಿ, ಮಧ್ಯ ಏಷ್ಯಾ ದಿಂದ ಬಂದೋರು, ದೇವರಿಗೆ ಸುಳ್ಳು ಹೇಳೋರು, ದೇವರ ಮೂರ್ತಿ ಹುಟ್ಟಿಸಿದೋರು, ಬುದ್ಧರನ್ನ ಕೊಂದು ಅವರ ಗ್ರಂಥಾಲಯ ಸುಟ್ಟು, ಅವರ ವಿಶ್ವ ವಿದ್ಯಾಲಯ ನಾಶ ಮಾಡಿ ಮುಸ್ಲಿಮರ ಮೇಲೆ ಆರೋಪ ಹಾಕಿದವರು.
@foodie4546@JagadishSPatil2 ನಿನಗೆ ಅವತ್ತಿನ ತತ್ವ ಮತ್ತು ಇವತ್ತಿನ ರಾಜಕಾರಣಿಗಳ ನಡುವೆ ವ್ಯತ್ಯಾಸನೇ ಅರಿವಿಲ್ಲ.
ಕಲಿ ಅಂತ ಯಾರೂ ಒತ್ತಾಯ ಮಾಡಿಲ್ಲ, ಬಲವಂತದ ಧರ್ಮಾಂತರನೂ ಮಾಡಿಲ್ಲ.
ಇಂತ ಆಧಾರರಹಿತ ಆರೋಪ ಇಂದಿನದು, ನಿನ್ನೆಯದಲ್ಲ ಇದಕ್ಕೆ 9 ಶತಮಾನಗಳ ಮುಪ್ಪು. ಈ ಮುಪ್ಪು ಮಣ್ಣಲ್ಲಿ ಸೇರುವ ದಿನ ಸನ್ನಿಹ.
@foodie4546@JagadishSPatil2 ನಿನಗೆ ಅವತ್ತಿನ ತತ್ವ ಮತ್ತು ಇವತ್ತಿನ ರಾಜಕಾರಣಿಗಳ ನಡುವೆ ಇರುವ ಅಂತರ ಗೊತ್ತಾಗುತ್ತಿಲ್ಲ.
ನಿನ್ನಂತ ಮುಠ್ಠಾಳ ನಿಗೆ ಅರ್ಥ ಆಗೋದು ದೂರದ ಮಾತು ಬಿಡು.
ಹಾ ಇನ್ನೊಂದು, ನಾನು ಪಾಲಿಸೋದು ಬಿಡೋದು ನಿನಗೆ ತೋರಿಸುವ ಅಗತ್ಯ ಇಲ್ಲ.