Hahaha Men are afraid of Female Version of themselves . It's appalling how even today Women slog inside the Kitchen and Men just sit out and Talk World Politics. So many gatherings, events, functions, the task of it all lies with the Women only.
@zoo_bear@VishweshwarBhat MuckingForon, there are thousands of common voters who voted the central govt and they continue to criticize where required unlike you who lick a**!
Waste nann maga ಬೆಂಗಳೂರು ಸಿಟಿ li ಪಾಲಿಟಿಕ್ಸ್ ಹೇಗೆ ಮಾಡ್ತಿರೋ ನೀವೆಲ್ಲ ಮಲ್ಲುಗಳು ಆಗ್ಲೇ ಮಿನಿಸ್ಟರ್ ಲಿಸ್ಟ್ ನಲ್ಲಿದಾರೆ
ಮನಸ್ಸ ಮಾಡಿದ್ರೆ ಡೈಪರ್ ಸೂರ್ಯ ನಾ ಪೆರ್ಮೆನಂಟ ಮನೆ ಕಳ್ಸೋ ತಾಕತ್ ಇದೆ ಅದನ್ನ ಬಿಟ್ಟು ಲೇಔಟ್ ಅಲ್ಲೇ ಬ್ಯುಸಿ ಇದ್ದೀರಾ 😭 @Priyakrishna_K
@abhispake He isn't educated enough to think and act. When his wife contested for election, his statement "give her vote and I shall deliver any dialogue for you" to people conveyed.
Caretaker CM said he became CM only because of the constitution, otherwise he would remain a farmer. Why does he see farming as a low level job? Did the same constitution fail in their brothers' life because they remained farmers? Political socialist?
Even Though When Siddaramaiah was Chief Minister for 8 Year's, Still his Two Brothers were didn't interfered in CMO Office to make Money.
They Were Farmer's working in there Agriculture Land even though there Brother Siddaramaiah Was CM for 8 Year's.👏
Socialist Siddaramaiah 👏
@RavindraArjun07 Caretaker CM said he became CM only because of the constitution, otherwise he would remain a farmer. Why does he see farming a low level job? Did the same constitution fail in their brothers' life because they remained farmers? Political socialist?
@KrishKrushik@Seemajay9 ಜಾತಿ ಎಂಬುವುದು ಇಲ್ಲದಿರುವಾಗ ಜಾತಿಯತೆ ಅಂತ ಹೇಗೆ ಕರೆಯೋದು? ಆತನಿಗೆ ಸಿದ್ದ/ಸಿದ್ದು ಅಂತೆಲ್ಲ ಕರೆಯುವುದು ಉಂಟು. ಕಾರಣ ಆತನ selective ಸಮಾಜವಾದಿತನ. ಜನರಿಗೆ ಹೇಳುವ ಅಧಿಕಾರ ಇದೆ. ಕೆಲಸ ಇದ್ದರೆ ನೋಡಿಕೊಳ್ಳಿ. ಯಾರೋ ಪರಿಚಯ ಇಲ್ಲದವರ ಬಾಗಿಲಿಗೆ ಬಂದು ವಾಂತಿ ಮಾಡುವುದು ಸಮಾಜವಾದಿ ಅಲ್ಲ... ಸಮಾಜವ್ಯಾಧಿ ಅನ್ನಬಹುದು!
BS. ಅಗೌರವ is because of his love for Brahmins. Don't twist by saying casteism here. ಬ್ರಾಹ್ಮಣರಲ್ಲಿ ಹಾಗೆಲ್ಲ ಇಲ್ಲ... ಸಿದ್ದು ಎಂದು ಕರೆಯುವುದು ಉಂಟು. ಸಿದ್ದ is ಏಕವಚನ...not casteism as you are claiming. Stop this hatred within you.
ಒಬ್ಬ ಬ್ರಾಹ್ಮಣನಾಗಿ ಇದನ್ನ ಹೇಳಲೇ ಬೇಕು. ನನ್ನ ಸಮುದಾಯದ ಅನೇಕರಿಗೆ ಸಿದ್ದರಾಮಯ್ಯನವರ ಹಿನ್ನಲೆಯ ಬಗ್ಗೆ ಗೌರವವಿಲ್ಲ ,ಅವರ ಸಾಮಾಜಿಕ ನ್ಯಾಯದ ಪರ ನಿಲುವಿನ ಬಗ್ಗೆ ಗೌರವವಿಲ್ಲ.
“ಸಿದ್ಧ” ಅಂತ ಕರೆಯುವುದರ ಹಿಂದೆ ಅಗೌರವವಿದೆ, ಜಾತಿಯ ಮೇಲ್ಮೆ ಇದೆ.
ಸಮಾಜದಲ್ಲಿ ಸಾಮರಸ್ಯವಿರಬೇಕು, ಎಲ್ಲ ಸಮುದಾಯಗಳ ಏಳಿಗೆ ಆಗಬೇಕು ಅಂತ ಆಶಿಸುವುದು ತಪ್ಪೇ?
ಸಮುದಾಯ ಪಕ್ಕಕ್ಕೆ ಇಡಿ. ಎಲ್ಲರೂ ಸಮಾನ ಅಂತ ಪ್ರಚಾರ ಕೊಟ್ಟಿದ್ದೀರಿ. ಯಾವ ಸಮಾನ? ಬ್ರಾಹ್ಮಣ ಸಮಾಜದ ವಿರುದ್ಧ ದ್ವೇಷ ನಿಂತಿಲ್ಲ, ಲಿಂಗಾಯತ ಸಮುದಾಯವನ್ನ ಒಡೆದು ಹಾಕಿದ ಸಮಾಜವಾದಿ, ಶಾಲೆಗಳನ್ನು ಮುಚ್ಚಿದ್ದು ನಿಂತಿಲ್ಲ, ಸಮಾಜವಾದಿ ಅಂತ ಬಣ್ಣ ಬಳಿದುಕೊಂಡು, ಮಿಕ್ಕವರಿಗೆಲ್ಲ ಟೋಪಿ ಹಾಕಿದವರು ಇವರೇ! ಅಂದ ಹಾಗೆ ನಾನು ಯಾವ ಪಕ್ಷದವನು ಅಲ್ಲ.
ನಾನು ಸಿದ್ಧರಾಮಯ್ಯನವರ ಸಮುದಾಯದವನಲ್ಲ ,ಅವರಿಗೆಂದೂ ಮತವೂ ಹಾಕಿಲ್ಲ. ಆದರೆ ಸಾಮಾಜಿಕ ನ್ಯಾಯದ ಪರ ಅವರಿಗಿರುವ ಚಿಂತನೆ ಮತ್ತು ಬದ್ಧತೆಯ ಬಗ್ಗೆ ಅತ್ಯಂತ ಗೌರವ ನನಗಿದೆ.
ಸಂವಿಧಾನ ಬದ್ಧವಾಗಿ ಎಲ್ಲರಿಗೂ ಸರಿಸಮಾನವಾಗಿ ಬದುಕುವ ಹಕ್ಕಿದೆ ಅಂತ ಅವರು ಪ್ರತಿಪಾದಿಸಿದ ರೀತಿ ಮೆಚ್ಚಬೇಕು.
ಸೈಧಾಂತಿಕ ರಾಜಿ ಇಲ್ಲದೆ ರಾಜಕಾರಣ ಮಾಡಿದ ವ್ಯಕ್ತಿ ಅವರು.
ರೈಲ್ವೇಯಲ್ಲಿ ಮತ್ತೆ ಮತ್ತೆ ಕನ್ನಡಿಗರಿಗೆ ಅನ್ಯಾಯವಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ನಿರ್ಣಾಯಕವಾಗಿ ಹೋರಾಟವನ್ನು ರೂಪಿಸಲು ಕರವೇ @karave_KRV ನಿರ್ಧರಿಸಿದೆ. ಇದೇ ವಿಚಾರವಾಗಿ ಕರವೇ ಜೊತೆಗೆ ಕೈಜೋಡಿಸಲು ಇಚ್ಚೆಯಿರುವ ಐಟಿ ಉದ್ಯೋಗಿಗಳ ಜೊತೆಗೆ ಕರವೇ ರಾಜ್ಯಾಧ್ಯಕ್ಷರಾದ ಟಿಎ ನಾರಾಯಣ ಗೌಡರು @narayanagowdru ಸಂವಾದ ನಡೆಸಲಿದ್ದಾರೆ. ಯಾರಿಗಾದರೂ ಆಸಕ್ತಿಯಿದ್ದಲ್ಲಿ ನನಗೊಂದು ಸಂದೇಶ ಕಳಿಸಿ, ಸ್ಥಳ ಮತ್ತು ಸಮಯ ತಿಳಿಸಲಾಗುವುದು