ಮುಂದಿನ ಜನ್ಮ ಅಂತ ಇದ್ರೆ ನನಗೆ ಪಕ್ಷಿಯಾಗಿ ಹುಟ್ಟಿಸು ಭಗವಂತ.
ವನದಲ್ಲಿ, ಸ್ವಚ್ಛ ವಾತಾವರಣದಲ್ಲಿ, ಯಾವ ಚಿಂತೆಯೂ ಇಲ್ಲದೆ, ಮರದಿಂದ ಮರಕ್ಕೆ ಹಾರಾಡುತ್ತ, ನಾನಾ ತರದ ಹಣ್ಣು ತಿನ್ನುತ್ತ, ಎಲ್ಲೊ ಕೊಳದಲ್ಲಿ ತಿಳಿಯಾದ ನೀರು ಕುಡಿಯುತ್ತ,"ಆಹಾ ಎಂಥ ಸುಂದರ ಜೀವನ!"
@aditya_pandit08 ಸೋಶಿಯಲ್ ಮೀಡಿಯಾಗಳಲ್ಲಿ ಇಂಥ AI ವಿಡಿಯೋಗಳನ್ನು ಹಾಕಿ ಜನರನ್ನ ಹುಚ್ಚು ಮಾಡುವ ಕಳ್ಳ ಬಡ್ಡಿಮಕ್ಳು ಇವರೆಲ್ಲ. ಮತ್ತು ರಾಮನ ಹುಂಡಿ ಕಳ್ಳತನ ಮಾಡಿದವರಲ್ಲಿ ಮಿಶ್ರ ಅಂತ ಉಪನಾಮದವರೂ ಇದ್ದಾರೆ. ಅದಕ್ಕೇ ಇವರೆಲ್ಲ ಕಳ್ಳ ಬಡ್ಡಿಮಕ್ಳು. ಅಷ್ಟೇ.
ಮಿಸ್ಟೇಕ್ ಇರೋದು ಇಲ್ಲೇ👇ನೋಡಿ 😊
ಸತ್ಯನಾರಾಯಣ ಜಾತಿ ಭೇದ ಮಾಡುವವರ ಸ್ವತ್ತಲ್ಲ. ಸತ್ಯನಾರಾಯಣ ಸೃಷ್ಟಿಯ ಮೂಲ. ಸತ್ಯನಾರಾಯಣನ ಪೂಜೆ ಮಾಡುವ ಸ್ವತಂತ್ರ ಎಲ್ಲರಿಗೂ ಇದೆ. ಸತ್ಯನಾರಾಯಣನನ್ನ ಜಾತಿ ಬೇಧ ಮಾಡುವವರಿಗೆ ತಳಕು ಹಾಕಿದ್ದು ನಿಮ್ಮ ಮೊದಲನೇ ತಪ್ಪು. ನೀವು ಮೊದಲು ಆ ತಪ್ಪು ಕಲ್ಪನೆಯಿಂದ ಹೊರಗೆ ಬನ್ನಿ.
ಲಕ್ಷ್ಮಿ ಬ್ರಾಹ್ಮಣರಿಗೆ ಶಾಪ ಹಾಕಿದ್ದು ನಿಜ, ಆಮೇಲೆ.. ಅದೇ ಲಕ್ಷ್ಮಿದೇವಿ ಶಾಪವಿಮೋಚನೆಗೆ ಯಾವ ದಾರಿ ಹೇಳಿಕೊಟ್ಟಳು ಅಂತ ಗೂಗಲ್ ನಲ್ಲಿ ಸರ್ಚ್ ಮಾಡಿ ಪೂರ್ತಿ ವಿಷಯ ತಿಳ್ಕೋಳ್ಳೋ ಶತಮೂರ್ಖ.
ಸತ್ಯನಾರಾಯಣ ಪೂಜೆ ಮಾಡಿ ಒಳಿತನ್ನು ಕಂಡುಕೊಂಡವರೇ ಇದ್ದಾರೆ, ಸತ್ಯನಾರಾಯಣ ಪೂಜೆ ಮಾಡಿ ನಾನು ಕೆಟ್ಟುಹೋದೆ ಅಂತ ಇದುವರೆಗೂ ಯಾರೂ ಹೇಳಿಲ್ಲ.
ಆಲ್ ಮೋಸ್ಟ್ ಲಿಂಗಾಯತರು ಬಡವರೇ ಇದಾರೆ, ಆ ಬಡ ಲಿಂಗಾಯತರು ತಮ್ಮ ಬಡತನ ನೀಗಿದರೆ ಸಾಕು ಅಂತಾರೆ ಹೊರತು ಸತ್ಯನಾರಾಯಣ ವೃತ ಯಾರ ಸಂಪ್ರದಾಯ ಅಂತ ಅವರು ಯಾವತ್ತೂ ಯೋಚ್ನೆ ಮಾಡಲ್ಲ
ಗುರು. 😊
ನಮ್ಮ ಕಡೆ ಕೆಲವೊಂದು ಲಿಂಗಾಯತರು ಪ್ರತೀ ಹುಣ್ಣಿಮೆಗೂ ಸತ್ಯನಾರಾಯಣ ಪೂಜೆ ಮಾಡ್ತಾರೆ. ಮತ್ತು ತಮ್ಮ ಮಕ್ಕಳಿಂದನೇ ಸತ್ಯನಾರಾಯಣ ಕಥೆ ಓದಿಸುತ್ತಾರೆ. ಪುರೋಹಿತರನ್ನು ಕರೆಯಲ್ಲ.
ತಮ್ಮ ಮಕ್ಕಳಿಗೆ ಒಳ್ಳೇದಾಗ್ಲಿ ಅಂತ ತಮ್ಮ ಮಕ್ಕಳಿಂದನೇ ಸತ್ಯನಾರಾಯಣ ಕಥೆ ಓದಿಸುತ್ತಾರೆ. Tq