@nimmi_upase ಅದುಕ್ಕೆ ವೀರಶೈವ ಲಿಂಗಾಯತ ಧರ್ಮ ಮಾಡಿ, ನಮ್ಮ ಪಂಚಾಚಾರ್ಯರು ಬಸವಣ್ಣ ಶಿವ ಶರಣರ ಸಂಸ್ಕೃತಿಯನ್ನು ಉಳಿಸೋಣ. I am also proud Hindu, not in this system who only give importance vyshanava sampradaya more than any one
@nimmi_upase ಶೈವರು ವಿಷ್ಣುವನ್ನ ಪೂಜೆ ಮಾಡಲ್ಲ, ವೈಷ್ಣವ ರು ಶಿವನನ್ನು ಪೂಜೆ ಮಾಡಲ್ಲ, ಅದರಲ್ಲಿ ಏನಿದೆ, ಶಿವನನ್ನು ಪೂಜೆ ಮಾಡದ ವೈಷ್ಣವ ಸಂಪ್ರದಾಯದವರು ಯಾವ ಧರ್ಮ, ಅವರೇಕೆ ಶಿವನನ್ನು ಬಿಟ್ಟು ಶಿವನ ಮಗನಾದ ಗಣೇಶ ನನ್ನು ಶೈವ ಸಂಪ್ರದಾಯ ಬಿಟ್ಟು ಅವರ ಸಂಪ್ರದಾಯಂದಂತೆ ಪೂಜೆ ಮಾಡುವುದು,@nimmi_upase
@nimmi_upase ಬುದ್ಧ ಬೇರೆ ಧರ್ಮ ಸ್ಥಾಪನೆ ಮಾಡಿದರು ಅವನ್ನನು ವಿಷ್ಣುವಿನ ಅವತಾರ ವೆಂದು ಪೂಜೆ ಮಾಡ್ತೀವಿ ಅಂದಮೇಲೆ, ಲಿಂಗಾಯತ ಧರ್ಮ ಸ್ಥಾಪನೆ ಆದರೆ ಶಿವನ ಆಚರಣೆ ಗಳನ್ನು ಮಾಡ್ತೀವಿ.
@nimmi_upase ಕೃಷ್ಣಂ ಒಂದೇ ಜಗದ್ಗುರು ಅಂತ ಹಾಕಿಕೊಂಡು ಇದ್ದೀರ ಅಲ್ವಾ, ಇದೆ ರೀತಿ ಅವರು ಯಾರು ಆದರು ಬಸವಣ್ಣ ಬೇಡ atleast ಶಿವ ನ ಬಗ್ಗೆ ಒಂದೇ ಒಂದು ಲೈನ್ ಹಾಕಿಕೊಂಡು ಇರ್ತಾರಾ, ನೋಡೋಣ ಅವರ ದೇವಸ್ಥಾನದಲ್ಲಿ ಒಂದೇ ಒಂದು ಬಿಲ್ವ ಪತ್ರೇ ಇಟ್ಟು ಪೂಜೆ ಮಾಡಿಸಿ. ಅವರ ದೇವರಿಗೆ ವಿಭೂತಿ ಇಟ್ಟು ಪೂಜೆ ಮಾಡಿಸಿ ನೋಡೋಣ.
@nimmi_upase ನಾವು ವೀರಶೈವ ಲಿಂಗಾಯತರು, ನೀವು ಅದೇ ಅಲ್ವಾ, ಇಷ್ಟಲಿಂಗ ಪೂಜೆಯನ್ನು ಶಿವಪೂಜೆ ಅಂತನು ಕರಿತೀವಿ, ಆ ಪದವನ್ನು ಯಾಕೆ ನೀವು ಬಳುಸುತ್ತಿಲ್ಲ. ಮುಂದೆ ನೀವು ಹೇಳಿದಂತೆ ಪ್ರತ್ಯೇಕ ಧರ್ಮ ಏನು ಆದರೂ ಆದರೆ, ಶಿವನ ಆಚರಣೆ ಮತ್ತು ಶಿವನ ಹಬ್ಬ ಗಳನ್ನು ಮಾಡಿಕೊಂಡು, ಇರೋನ ಬಿಡಿ, ಏನು ಅಂತಿರಾ ಲಿಂಗಾಯತ ಮನೆ ಮಗಳಾದ @nimmi_upase ಅವರೇ
@nimmi_upase ನಮ್ಮದೊಂದು ಇನ್ನೊಂದು ಪ್ರಶ್ನೆ,
ಬುದ್ಧ ಸ್ಥಾಪಿಸಿದ ಧರ್ಮ ಬೌದ್ಧ ಧರ್ಮ ಆಗಿ ಹಿಂದೂ ಧರ್ಮ ದಿಂದ ಬೇರೆ ಅದರೂ,
ಬುದ್ಧನನ್ನು ಯಾಕೆ ವಿಷ್ಣುವಿನ ಅವತಾರವೆಂದು, ಪೂಜಿಸಿವುದು,
ಬೌದ್ಧ ಧರ್ಮದ ಬುದ್ಧನೇಕೆ ಹಿಂದೂ ಧರ್ಮದ ಅಯ್ಯೋದ್ಯ ರಾಮನ ಪ್ರತಿಮೆ ಯಲ್ಲಿ ಇರುವುದು.
@VishweshwarBhat ವಿಶ್ವವಾಣಿ ಮುಖ್ಯ ಸಂಪಾದಕನಿಗೆ ಮುಳುವಾದ #ಬಸವಣ್ಣ ಎಂಬ ಪದ,
ಇಂದಿನ #ವಚನ ದಿಪೋಕ್ತಿ
#ವೀರಶೈವ#ಲಿಂಗಾಯತರ ಡೊಂಕ ನೀನೇಕೆ ತಿದ್ದುವೆ,
ನಿನ್ನ ಜಾತಿಯಲ್ಲಿರುವ ವೈಮನಸನ್ನು ಸಂತೈಸಿಕೊಳ್ಳಿ,
ನಿನ್ನ ಜಾತಿಯ ಬಗ್ಗೆ ಬರೆದು ಪತ್ರಿಕಾ ವ್ಯಾಪಾರವನ್ನು ಹೆಚ್ಚಿಸಿಕೊಳ್ಳಿ,
ಜಗಜ್ಯೋತಿ ಬಸವಣ್ಣರ ಕ್ರಾಂತಿಯ ಕುಹುಕ ಪಡುವವರ ಮೆಚ್ಚ ನಮ್ಮ ಶರಣಾದಿಗಳು
@adityawrte If the filam sold according to bookmyshow 25 lakh tickets per ticket average 500 means its is only 125 crore, Then how it collect 250 crore. I think all indian movies collection always wrong, Just for tax some times profit most of the time lose #Ramayana#RamayanaMovie#Yash
@BlrCityPolice Dear Sir, ಈ ಚಟುವಟಿಕೆಗಳು ನಡೆಯೋದು ರಾತ್ರಿಯ ಸಮಯದಲ್ಲಿ, ನಾವು ಮುಂಜಾನೆ ವಾಕಿಂಗ್ ಹೋದಾಗ ಇವೆಲ್ಲಾ ಕಂಡು ಬರುತ್ತದೆ, ಹಾಗು ವೀಕೆಂಡ್ ಅಲ್ಲಿ ಬೈಕ್ ಗಳ ಹಾವಳಿ ಇರುತ್ತೆ, ಕೆರೆಯಲ್ಲಿ ಪಾರ್ಟಿ ಗಳು ನಡೆಯುತದೆ, ಅದ್ದರಿಂದ ವೀಕೆಂಡ್ ಅಲ್ಲಿ, ಬೆಳ್ಳಿಗ್ಗೆ ಮಧ್ಯಾನ ಸಂಜೆ ಒಂದು ಬಾರಿ ಪೆಟ್ರೋಲಿಂಗ್ ಮಾಡಿಸಿ. @BlrCityPolice
@AsianetNewsSN#Ajithhanumaknavar Sir, Connect with ajith alli, Kelvondu Stories heli, Like ondu Story helidri 5 jana shiyandru erthare avrige Sidilu biddu saythare anta guru helthare adralli obru ache bandu takshana Sidilu bilutte e story heli sir, Please