@varthabharati ನೀನ್ಯಾಕೋ ತೋಟದಲ್ಲಿ ಆರಾಮಾಗಿ ಸೇರ್ಕೊಂಡು ಬಡ ಮಕ್ಕಳಿಗೆ ರಾಜಕೀಯ, ಕಮ್ಯುನಿಸ್ಮ್ ಇನ್ನು ಇತ್ಯಾದಿಗಳನ್ನ ತಲೆಗೆ ತುಂಬಿ ಹಾಳು ಮಾಡ್ತಾ ಇದ್ದೀಯಲ್ಲ!, ಸಿನಿಮಾದಲ್ಲಿ ಕೆಲಸ ಇಲ್ಲ ಅಂತ ನೀಚ ಕೆಲ್ಸ ಮಾಡೋದಾ?!....
@imMani5253032 ಬಿಲದಲ್ಲಿ ಇದ್ದ ಹೆಗ್ಗಣಗಳು ಆಚೆ ಬರ್ತಿವೆ ದೇಶದ ಪರವಂತು ಇಲ್ವೇ ಇಲ್ಲ, ರೈತರ ಪರ ಬಾಯಿ ಮುಚ್ಚೋಗಿವೆ, ಸೈನಿಕರ ಪರವಂತು ಕನಸಿನ ಮಾತೆ, ಆದರೆ ದೇಶ ವಿರೋಧಿಗಳ ಪರ ಜೈ ಅನ್ನೋ ಇಂತಹ ಮಾನಸಿಕತೆ ಅತ್ಯಂತ ಅಪಾಯಕಾರಿ!!!!....