ನಿಮಗೆ ಗೊತ್ತೇ? ಚಿತ್ರದುರ್ಗ ಮತ್ತು ಉತ್ತರ ಕರ್ನಾಟಕದಲ್ಲಿ ಮಲಯಾಳಿಗಳು "ಕ್ರಷರ್" ಉದ್ಯಮವನ್ನು ನಡೆಸುತ್ತಿದ್ದಾರೆ. ಅವರಲ್ಲಿ ಬಹುತೇಕರು ಗಲ್ಫ್ ದೇಶಗಳಲ್ಲಿನ ತಮ್ಮೆಲ್ಲಾ ಆಸ್ತಿಪಾಸ್ತಿಗಳನ್ನು ಮಾರಾಟ ಮಾಡಿ ಇಲ್ಲಿಗೆ ಬಂದಿದ್ದಾರೆ.
It’s almost the end of 2026, and people still land at Bangalore airport and ask a random guy, “Bhaiya, Vijayanagar ke liye taxi kaha pe milegi?” Anything to recover the blue-tick money & get some attention.
ಇವರು ಯಾವುದೋ ಅಂಧ್ರ ಅಥವಾ ತಮಿಳು ರಾಜಕಾರಣಿ ಅಲ್ಲ.... Odiya ದವರು...ಬೆಂಗಳೂರಲ್ಲಿ ಇವರ ಗಾಂಚಲಿ ನೋಡಿ ಹೇಗಿದೆ
ಕರ್ನಾಟಕ ತೋಟದಪ್ಪ ಛತ್ರ ಅನೋದ್ರಲ್ಲಿ ಸಂಶಯವಿಲ್ಲ 🙏🙏
ದೇವರೆ ಕಾಪಾಡು 🙏🙏
Source : Insta
ಕೇರಳದವರ ಅತಿಕ್ರಮಣದ ಬಗ್ಗೆ ಎಚ್ಚರಿಕೆ ಕೊಟ್ಟರೆ ಕೊಡಗು ಮತ್ತು ಕರ್ನಾಟಕದಲ್ಲೇ ಹುಟ್ಟಿಬೆಳೆದವರೇಕೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದೀರಿ?
Left-Right-Centre ಎಲ್ಲಾ ಒಂದೇ ವಿಡಿಯೋದಲ್ಲಿದೆ.
ಕರ್ನಾಟಕದ ನೆಲ ಜಲದ ವಿಷಯ ಬಂದಾಗ ನಾನು ಮೊದಲು ಕನ್ನಡಿಗ.
dear Kannadigas.. keep your political ideologies aside and stand with and show full fledged support to Pratap Simha..
He spoke truth & we need politicians like him..
Shame on Deloitte for not choosing Andhra Pradesh🙏
They have 900M+ views on Kurchi Madatapetti song which is >>> 8 Jnanpith Awards 🤙
Rethink your choices 🖊️
ಈ ವಿಚಾರದಲ್ಲಿ ಪ್ರತಾಪಸಿಂಹನ ಬೆಂಬಲಕ್ಕೆ ನಾವೆಲ್ಲರು ನಿಲ್ಲಬೇಕು, ಕೇರಳರಿಯರಿಗೆ ಅಷ್ಟು ಹರ್ಟ ಆಗಿದ್ರೆ ಮುಚ್ಗೊಂಡು ನಿಮ್ಮ ರಾಜ್ಯಕ್ಕೆ ಹೋಗಿ! ನೀವುಗಳು ಒಂತರಾ ಮಗ್ಗಲ ಮುಳ್ಳು ಕರ್ನಾಟಕಕ್ಕೆ!.
#GobackMaleyali#Karnataka
There are 2 things -
1. Indians lack civic sense.
2. No country has a corrupt system setup like India, where babus have endless ways to make money.
Every time you watch videos of roads, footpaths or highways in some other country, the same question arises why not in India ?
Hello @SPmysuru what is this Mysuru police behaviour ?? Is he from Jayapura limits??
ವರ್ಷವಿಡೀ ಬಸ್ ಇಲ್ಲ, ಕಾರ್ಯಕ್ರಮಕ್ಕೆ ಮಾತ್ರ ಬಸ್ ವ್ಯವಸ್ಥೆ. ಮೈಸೂರಿನ ಬೋಗಾದಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಾಹುಕಾರಹುಂಡಿ ಗ್ರಾಮದಲ್ಲಿ ವರ್ಷವಿಡೀ ಬಸ್ ಸೌಲಭ್ಯವಿಲ್ಲ ಎಂಬ ಆರೋಪ ಕೇಳಿಬಂದಿದೆ.
ಆದರೆ ಸಂವಿಧಾನ ದಿನಾಚರಣೆ ಕಾರ್ಯಕ್ರಮಕ್ಕೆ ಬಸ್ ವ್ಯವಸ್ಥೆ ಮಾಡಿರುವುದನ್ನು ಪ್ರಶ್ನಿಸಿದ ಯುವಕನ ಮೇಲೆ ಹ*ಲ್ಲೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸುವವರು ಯಾರು?
Every time i pass this statue, i wonder which babu signed off on the direction Sri Kempegowdru is facing. If you are entering the airport, you see the statue’s back. If you are exiting the airport, you dont even get to see it properly because the exit lanes are so far away! 🤦♂️