ತಪ್ಪು ತಪ್ಪು ಭಾರತ ದೇಶದ ಜನತೆಗೆ ಸಮಸ್ಯೆಗಳು ಇದ್ದರೆ ಅದು ನಿಮ್ಮ ನಿಮ್ಮ ಕ್ಷೇತ್ರದ ಶಾಸಕ ಅಥವಾ ಸಂಸದರ ಹತ್ತಿರ ಹೋಗಬೇಡಿ . ಮೋದಿ ಮುಖ ನೋಡಿ ಓಟ್ ಹಾಕಿದ್ದೀರಾ ತಾನೇ ನೇರವಾಗಿ ಮೋದಿಯವರ ಹತ್ತಿರ ಹೋಗಿ . ಇಲ್ಲದೆ ಹೋದರೆ ಬಿಜೆಪಿಯವರಿಂದ ಇದೆ ರೀತಿ ಒದೆ,ಪೆಟ್ಟು ಬೀಳಬಹುದು. ಮಹಿಳೆಯರು ಮಕ್ಕಳು ಅಂತ ಯಾವುದೇ ಮಾನವೀಯತೆ ಮನುಷ್ಯತ್ವ ಇಲ್ಲದವರು
Smt Sonia Gandhi ji Elected as Congress Parliamentary Party Chief
Congratulations
ನಮ್ಮ ಭಾರತ ದೇಶದ ಹೆಮ್ಮೆಯ ಸೊಸೆ 😍😍😍
ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಆಯ್ಕೆ
ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಜನತೆ ನೀಡಿದ ತೀರ್ಪನ್ನು ನಾವು ತಲೆಬಾಗಿ ಒಪ್ಪಿಕೊಂಡಿದ್ದೇವೆ. ಆದರೆ ರಾಜ್ಯ ಬಿಜೆಪಿ ನಾಯಕರು ತಮಗೆ ಬಹುಮತವಿಲ್ಲದಿದ್ದರೂ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ ಅಧಿಕಾರದ ಗದ್ದುಗೆ ಏರುವ ಪ್ರಯತ್ನವನ್ನು ಮಾತ್ರ ಇಂದಿಗೂ ಕೈಬಿಟ್ಟಿಲ್ಲ.
ಇದು ನಾಡಿನ ಜನಾದೇಶವನ್ನು ತಿರಸ್ಕರಿಸಿದಂತಲ್ಲವೇ?
ಕಾಂಗ್ರೆಸ್ ಪಕ್ಷದಿಂದ ಗೆದ್ದ ಎಲ್ಲರಿಗೂ ಅಭಿನಂದನೆಗಳು ಜೈ ಹೋ ಕಾಂಗ್ರೆಸ್
ಕಾಂಗ್ರೆಸ್ ಪಕ್ಷಕ್ಕೆ ಜೀವ ತುಂಬಿದ ಫಲಿತಾಂಶ
ರಾಜ್ಯದಲ್ಲಿ ಚುನಾವಣೆ ನಡೆದ
ಒಟ್ಟು ವಾರ್ಡ್ ೧೨೨೧
ಕಾಂಗ್ರೆಸ್-೫೦೯
ಬಿಜೆಪಿ-೩೬೬
ಜೆಡಿಎಸ್-೧೭೪
ಇತರೆ-೧೭೨
ಕಾಂಗ್ರೆಸ್ ಮೊದಲ ಸ್ಥಾನ, ಬಿಜೆಪಿ ದ್ವಿತೀಯ ಎಂದಿನಂತೆಯೇ ಜೆಡಿಎಸ್ ಮೂರನೇ ಸ್ಥಾನ
ಕಾಂಗ್ರೆಸ್ ಪಕ್ಷ ಸೋತಿದೆ ಹಾಗೆಂದು ಜನ ಸಂಪೂರ್ಣ ತಿರಸ್ಕಾರ ಮಾಡಿಲ್ಲ ..ಮತಗಳ ಅಂತರದಿಂದ ಸೋಲಿನ ಕಹಿ ಅನುಭವ ಆಗಿದೆಯೇ ಹೊರತು ಶೂನ್ಯ ಮತಗಳಿಂದ ಅಲ್ಲ .ಇದರ ಅರ್ಥ ಜನಗಳಿಗೆ ಇನ್ನೂ ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇದೆ. ಸೋಲು ಗೆಲುವನ್ನ��� ಎರಡೂ ಸಮಾನವಾಗಿ ಸ್ವೀಕರಿಸಿ ಜನರ ಮನಸ್ಸುಗಳನ್ನು ಗೆಲ್ಲಲು ಪ್ರಯತ್ನ ಮಾಡಿ.
@dineshgrao@BJP4Karnataka ತಳ ಮಟ್ಟದಿಂದ ಹಿಡಿದು ಪಕ್ಷಕ್ಕಾಗಿ ದುಡಿಯುವ ಎಲ್ಲರನ್ನು ���ುರುತಿಸುವ ಪ್ರಯತ್ನ ಮಾಡಿ ಅವರ ಸಮಸ್ಯೆಗೆ ಸ್ಪಂದಿಸಿ. ಸ್ವಾರ್ಥ ರಾಜಕೀಯ ಬಿಟ್ಟು ಸಮಾನತೆಯ ರಾಜಕೀಯ ಮಾಡಿ ..!! ಇಲ್ಲದೆ ಹೋದರೆ ಮುಂದೊಂದು ದಿನ ಇತಿಹಾಸ ಇರುವ ಕಾಂಗ್ರೆಸ್ ಪಕ್ಷವನ್ನು ಇತಿಹಾಸದಲ್ಲಿಯೇ ಹುಡುಕಬೇಕಾದಿತು. ಕಾಂಗ್ರೆಸ್ ಪಕ್ಷದ ನಾಯಕರುಗಳೇ ಇನ್ನಾದರೂ ಎಚ್ಚೆತ್ತುಕೊಳ್ಳಿ
ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನ ಗಳಿಸಿದ @BJP4Karnataka ಕ್ಕೆ ಅಭಿನಂದನೆಗಳು.
ಚುನಾವಣೆಯಲ್ಲಿ ಅತ್ಯಂತ ಬದ್ಧತೆ, ಪ್ರಾಮಾಣಿಕತೆಯಿಂದ ಕಾಂಗ್ರೆಸ್ ಪಕ್ಷಕ್ಕಾಗಿ ಹಗಲಿರುಳು ದುಡಿದ ಎಲ್ಲಾ ಆತ್ಮೀಯ ಕಾರ್ಯಕರ್ತರಿಗೂ,
ಕಾಂಗ್ರಸ್ ಪಕ್ಷಕ್ಕೆ ಮತನೀಡಿದ ಎಲ್ಲಾ ಮತದಾರರಿಗೂ ಹೃದಯ ಪೂರ್ವಕ ಕೃತಜ್ಞತೆಗಳು.
@INCKarnataka@KPCCPresident@dineshgrao ತಳ ಮಟ್ಟದಿಂದ ಹಿಡಿದು ಪಕ್ಷಕ್ಕಾಗಿ ದುಡಿಯುವ ಎಲ್ಲರನ್ನು ಗುರುತಿಸುವ ಪ್ರಯತ್ನ ಮಾಡಿ ಅವರ ಸಮಸ್ಯೆಗೆ ಸ್ಪಂದಿಸಿ. ಸ್ವಾರ್ಥ ರಾಜಕೀಯ ಬಿಟ್ಟು ಸಮಾನತೆಯ ರಾಜಕೀಯ ಮಾಡಿ ..!ಇಲ್ಲದೆ ಹೋದರೆ ಮುಂದೊಂದು ದಿನ ಇತಿಹಾಸ ಇರುವ ಕಾಂಗ್ರೆಸ್ ಪಕ್ಷವನ್ನು ಇತಿಹಾಸದಲ್ಲಿಯೇ ಹುಡುಕಬೇಕಾದಿತು. ಕಾಂಗ್ರೆಸ್ ಪಕ್ಷದ ನಾಯಕರುಗಳೇ ಇನ್ನಾದರೂ ಎಚ್ಚೆತ್ತುಕೊಳ್ಳಿ.!!
ತಳ ಮಟ್ಟದಿಂದ ಹಿಡಿದು ಪಕ್ಷಕ್ಕಾಗಿ ದುಡಿಯುವ ಎಲ್ಲರನ್ನು ಗುರುತಿಸುವ ಪ್ರಯತ್ನ ಮಾಡಿ ಅವರ ಸಮಸ್ಯೆಗೆ ಸ್ಪಂದಿಸಿ. ಸ್ವಾರ್ಥ ರಾಜಕೀಯ ಬಿಟ್ಟು ಸಮಾನತೆಯ ರಾಜಕೀಯ ಮಾಡಿ ..!! ಇಲ್ಲದೆ ಹೋದರೆ ಮುಂದೊಂದು ದಿನ ಇತಿಹಾಸ ಇರುವ ಕಾಂಗ್ರೆಸ್ ಪಕ್ಷವನ್ನು ಇತಿಹಾಸದಲ್ಲಿಯೇ ಹುಡುಕಬೇಕಾದಿತು. ಕಾಂಗ್ರೆಸ್ ಪಕ್ಷದ ನಾಯಕರುಗಳೇ ಇನ್ನಾದರೂ ಎಚ್ಚೆತ್ತುಕೊಳ್ಳಿ