@srrashmi1 Have you seen how Bangalore used to be, before the population explosion? Dont you think there must be very many good reasons why Bangalore became the most attractive career destination in the country? It pains the locals to see how their place has been abused.
@ThayzzySmith Heartbreaking scene. Wishing the kid speedy recovery. The boy and his entire family should be evaluated by psychiatric specialists. Something is really wrong in his upbringing
ಕರ್ನಾಟಕ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ನನ್ನ ಎಲ್ಲ ಕರ್ನಾಟಕದ ಬಂಧುಗಳಿಗೆ ಹೃತ್ಪೂರ್ವಕ ಶುಭಾಶಯಗಳು! ನಮ್ಮ ಕರ್ನಾಟಕ ದೇಶದ ಅತ್ಯುತ್ತಮ ರಾಜ್ಯ! ಈ ನೆಲದ ಮಗನಾಗಿರುವುದೇ ಹೆಮ್ಮೆ. ಜೈ ಕರ್ನಾಟಕ! ❤️💛
ಕನ್ನಡ ನಮ್ಮ ಹೆಮ್ಮೆ, ನಮ್ಮ ಸ್ವಾಭಿಮಾನ. ❤️💛
ಕನ್ನಡದ ಕಂಪು ಜಗದಗಲ ಪಸರಿಸಲಿ. ನಾಡು, ನುಡಿ, ಸಂಸ್ಕೃತಿಯ ಶ್ರೀಮಂತಿಕೆ ಸದಾ ಬೆಳಗಲಿ.
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!
ಜೈ ಕರ್ನಾಟಕ! ❤️💛
ಇದು ನಿನ್ನೆ ಮಧ್ಯರಾತ್ರಿ 12 ಗಂಟೆದು 🔥
ನಿನ್ನ ರಾತ್ರಿ ನೇ ಹಿಂಗ ಜನ ಅಂದ್ರ ಇವತ್ತು ಇನ್ನೂ ಕೆಳೆಬಾರದು 🔥
ಕನ್ನಡ ರಾಜ್ಯೋತ್ಸವಕ್ಕೆ ಮೆರಗು ತಂದ ಊರು 💫
ನಮ್ಮ ಬೆಳಗಾವಿ ❤️🔥✨
#belagavi#KannadaRajyotsava2026
ಇತರಹದ ವಿದ್ಯಾಭ್ಯಾಸ ಸರಿಯಾಗಿ ಕನ್ನಡದಲ್ಲಿ ಎಲ್ಲರಿಗೂ ಸಿಗಬೇಕು, ಕನ್ನಡದ ಇತಿಹಾಸ ಕರ್ನಾಟಕದಲ್ಲಿ ಇರುವ ವಲಸಿಗರೆಲ್ಲರೂ
ಕನ್ನಡ ಕಲಿಬೇಕು, ಎಲ್ಲಾ ಶಾಲೆಗಳಲ್ಲಿ ಕನ್ನಡ ಕಡ್ಡಾಯ ಆಗಬೇಕು.!
ನಾನು ಕನ್ನಡಿಗ ಎಂದು ಹೆಮ್ಮೆಪಡುತ್ತೇನೆ.💛❤️
71 frames of our incredible Karnataka as a tribute to the 71st Kannada Rajyotsava!
71ನೇ ಕನ್ನಡ ರಾಜ್ಯೋತ್ಸವ!
ಒಂದು ರಾಜ್ಯ, ಹಲವು ಜಗತ್ತು!
#KarnatakaRajyotsava
@yaduveerwadiyar@TVMohandasPai Can’t the opposite parties take legal steps etc to stop such practices like Bankruptcy creating Guarantees apart from just pulling down the Government through wise words???
@yaduveerwadiyar@TVMohandasPai Congratulations to all the people who voted for the greed of Guarantee schemes. Hit-Wicket situation now! Jai Janata Janardhan!
ನಮ್ಮನಾಡು - ನಮ್ಮಉದ್ಯೋಗ ಚಳುವಳಿ 📢
✴️ಕರ್ನಾಟಕದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ನ್ಯಾಯಯುತ ಅವಕಾಶ ಸಿಗಬೇಕು!
✴️ಸರ್ಕಾರಿ ನೇಮಕಾತಿ, ಖಾಸಗಿ ಕಂಪನಿಗಳು ಮತ್ತು ಕೈಗಾರಿಕೆಗಳಲ್ಲಿ ಕನ್ನಡಿಗರ ಉದ್ಯೋಗದ ಪಾಲೆಷ್ಟು? ಪಾರದರ್ಶಕ ಸಮೀಕ್ಷೆ ನಡೆಸಿ, ಅಂಕಿಅಂಶಗಳನ್ನು ಬಹಿರಂಗಪಡಿಸಿ!
ನಮ್ಮ ನೆಲ, ನಮ್ಮ ಹಕ್ಕು, ನಮ್ಮ ಉದ್ಯೋಗ!
#ಚಳುವಳಿ ಸೇರಲು 👇👇
https://t.co/5kwp43D8R4
#ನಮ್ಮನಾಡು_ನಮ್ಮಉದ್ಯೋಗ_ಚಳುವಳಿ
#ನಮ್ಮನಾಡು_ನಮ್ಮಆಳ್ವಿಕೆ
#ಕನ್ನಡಿಗರಿಗೆಉದ್ಯೋಗ
ಚೆನ್ನೈ ಏರ್ಪೋರ್ಟ್ ಹಾಗೂ ಬೆಂಗಳೂರು ಏರ್ ಪೋರ್ಟ್ ವ್ಯತ್ಯಾಸ..
ಇಲ್ಲಿ ಮ್ಯಾನೇಜ್ ಮೆಂಟ್ ಎಲ್ಲರೂ ಮಲೆಯಾಳಿ ಹಾಗೂ ಹಿಂದಿಗರು ಹಾಗಾಗಿ ಕನ್ನಡಿಗರಿಗೆ ಅವಕಾಶ ಇಲ್ಲ ಜಾಸ್ತಿ ವಲಸಿಗರೇ..
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಅವಕಾಶ ನೀಡಲಿ.
@blrairport_kn
@dkshivakumar_officia
@shivaraj_tangadagi
@BLRAirport
Heartiest congratulations to Captain Smit Machchhar on being conferred the prestigious Order of Zayed II (First Class) by the UAE.
His extraordinary bravery in averting a mid-air tragedy stands as a resounding testament to the valour, skill and calm professionalism of Indian aviation. A true hero and an inspiration to us all!
ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳಲ್ಲಿ ಅನ್ಯಾಯವಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿರುವುದು ವಿಷಾದನೀಯ. ಕನ್ನಡ ಮಾತೃಭಾಷೆ ಇರುವವರನ್ನು ಕಡೆಗಣಿಸಲಾಗುತ್ತಿದೆ ಎಂಬ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಕನ್ನಡಿಗರ ಹಕ್ಕು, ಗೌರವ ಮತ್ತು ಅವಕಾಶಗಳನ್ನು ಯಾವುದೇ ಕಾರಣಕ್ಕೂ ಕಡೆಗಣಿಸಲು ಸರ್ಕಾರ ಅವಕಾಶ ನೀಡುವುದಿಲ್ಲ. ಜಗತ್ತು ಬೆಂಗಳೂರನ್ನು ಭಾರತದ ತಂತ್ರಜ್ಞಾನ ರಾಜಧಾನಿಯಾಗಿ ನೋಡುತ್ತಿದ್ದು, ನಮ್ಮ ಕನ್ನಡಿಗರ ಪ್ರತಿಭೆ, ಕೌಶಲ್ಯ ಮತ್ತು ಸಾಮರ್ಥ್ಯದ ಬಗ್ಗೆ ನಮಗೆ ಅಪಾರ ಹೆಮ್ಮೆಯಿದೆ.
ಕನ್ನಡಿಗರನ್ನು ಯಾವುದೇ ಖಾಸಗಿ ಸಂಸ್ಥೆ ಉದ್ದೇಶಪೂರ್ವಕವಾಗಿ ಕಡೆಗಣಿಸಿರುವುದು ಕಂಡುಬಂದರೆ, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಕನ್ನಡಿಗರ ಹಿತಾಸಕ್ತಿಗೆ ಧ್ವನಿಯಾಗಿ, ಅವರ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಸದಾ ಬದ್ಧವಾಗಿದೆ.
@RiaRevealed@Dev_Fadnavis@fadnavis_amruta@Tejasvi_Surya Ppl shd first c the work @ArtSivasri has done in the classical music field b4 passing comments from 1 random video. She was a reputed classical music vocalist evn b4 her marriage. She has carried her work fwd post marriage as well. Sad that ppl jump to judgements just like that