ಈ ಕೊರೋನ ಹೋರಾಟದಲ್ಲಿ "ಕೃಷಿ ಕಾರ್ಮಿಕ"ರನ್ನ ಕೊರೋನ " ವಾರಿಯರ್ಸ್" ಅಂತ ಯಾಕೆ ಘೋಷಣೆ ಮಾಡಿಲ್ಲ??
ಇವರು ನಾಟಿ-ಕೊಯ್ಲು ಮಾಡದೇ ಹೋದರೆ ಯಾವ ಡಾಕ್ಟರ್ರು, ಪೋಲೀಸು, ಸಿ.ಎಮ್ಮು ಯಾವನೂ ಕೆಲಸ ಮಾಡಲು ಸಾಧ್ಯವಿಲ್ಲ, ಹಸಿವಿನಿಂದ ಸಾಯ್ತಾರೆ!
"ಕೃಷಿ ಕಾರ್ಮಿಕ" ರನ್ನು ಕೊರೋನ "ವಾರಿಯರ್ಸ್" ಎಂದು ಪರಿಗಣಿಸಿ ಮೊದಲು ಲಸಿಕೆ ನೀಡಿ. @CMofKarnataka
*ದಯವಿಟ್ಟು ನಿಮ್ಮ ಗುಂಪುಗಳಿಗೆ ಫಾರ್ವರ್ಡ್ ಮಾಡಿ*
ಸಂಭಾಷಣೆಯ ವಿಷಯ
*" ಮಾನವನ ಆರೋಗ್ಯದ ಮೇಲೆ ರಾಸಾಯನಿಕ ಕೃಷಿಯ ದುಷ್ಪರಿಣಾಮ*"
ಇದೇ *ರವಿವಾರ 23ರ ಮೇ 2021,* *ಸಾಯಂಕಾಲ 04.00 to 05.30*
*ಉಪನ್ಯಾಸಕರು: ಡಾ ಶ್ರೀಶೈಲ್ ಬದಾಮಿ*
https://t.co/Tn1CsqWTLt
ಇಂದು ಜೆ.ಪಿ ನಗರ ಪೊಲೀಸ್ ಠಾಣೆಯ ಯಲ್ಲಿ, ಠಾಣಾ ಸಿಬ್ಬಂದಿಗಳಿಂದ ಠಾಣೆಯಲ್ಲಿ ಅಡುಗೆ ಮಾಡಿ ಬೀದಿ ಬದಿಯಲ್ಲಿರುವ ಭಿಕ್ಷುಕರಿಗೆ, ಮತ್ತು ಕೂಲಿ ಕಾರ್ಮಿಕರಿಗೆ ಊಟ ಬಡಿಸಲಾಯಿತು, ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ಬಗ್ಗೆ ಇಂತಹ ಋಣಾತ್ಮಕ ಅಂಶಗಳನ್ನೇ ತೋರಿಸುವ ಬದಲು ಧನಾತ್ಮಕ ಅಂಶಗಳನ್ನು ತೋರಿಸಿ.#istandwithkarnatakapolice#propolice
ಜಿಂಕೆಯ ಓಡುವ ವೇಗ 90kmph,ಹುಲಿಯ ವೇಗ 50kmph ಆದರೂ ಜಿಂಕೆ ಹುಲಿಗೆ ಬಲಿಯಾಗುತ್ತದೆ.ಕಾರಣ ಹುಲಿಗಿಂತ ತಾನು ಬಲಹೀನನೆಂಬ ಕೀಳರಿಮೆಯಿಂದ ತಿರುಗಿ ತಿರುಗಿ ನೋಡುತ್ತಿರುತ್ತದೆ.ವೇಗ ಕಡಿಮೆಯಾಗಿ ಹುಲಿಯ ಬಾಯಿಗೆ ಬೀಳುತ್ತದೆ.
ಮಾನವನ ರೋಗ ನಿರೋಧಕ ಶಕ್ತಿಯ ಮುಂದೆ ಕೊರೋನ ಶಕ್ತಿಹೀನ.ಆದರೆ ಮಾನವನ ಭಯವೇ ಕೊರೋನದ ಅಟ್ಟಹಾಸಕ್ಕೆ ಆಹಾರವಾಗುತ್ತದೆ*
ಈ ಮಗುವಿಗೆ ಇರುವ ಕನಿಷ್ಠ ಸಾಮಾನ್ಯ ಜ್ಞಾನ ಕೂಡ ನಮ್ಮ ಸಾಮಾನ್ಯ ಜನಗಳಿಗೆ ಮತ್ತು ಮಾಧ್ಯಮಗಳಿಗೂ ರಾಜಕಾರಣಿಗಳಿಗೆ ಇಲ್ಲ. ಬರೀ ಪೊಲೀಸರು ಮಾಡುವ ಕೆಟ್ಟ ಕೆಲಸಗಳನ್ನೇ ಸಾಮಾಜಿಕ ಜಾಲತಾಣಗಳಲ್ಲಿ ತೋರಿಸುವ ಬುದ್ದಿ ಜೀವಿಗಳೇ ಅವರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳಿ. #istandwithkarnatakapolice#propolice@DCPSouthBCP