@ShakunthalaHS ravare
ಹೊಸ ಸಚಿವಸಂಪುಟದಲ್ಲಿ ಇರುವುದು ಒಬ್ಬ ಮಹಿಳೆ, ಅದು ಶಶಿಕಲಾ ಜೊಲ್ಲೆ ...
@ShashikalaJolle@BJP4Karnataka
ದ ಹೊಸ ಸಚಿವ ಸಂಪುಟದ ನೈತಿಕತೆ ಎಷ್ಟು ಕೆಳಮಟ್ಟದಲ್ಲಿದೆ ಎಂಬುದರ ಕುರಿತು ಇನ್ನು ಪುರಾವೆ ಬೇಕೇ?
ಈ ಕೊರೋನ ಹೋರಾಟದಲ್ಲಿ "ಕೃಷಿ ಕಾರ್ಮಿಕ"ರನ್ನ ಕೊರೋನ " ವಾರಿಯರ್ಸ್" ಅಂತ ಯಾಕೆ ಘೋಷಣೆ ಮಾಡಿಲ್ಲ??
ಇವರು ನಾಟಿ-ಕೊಯ್ಲು ಮಾಡದೇ ಹೋದರೆ ಯಾವ ಡಾಕ್ಟರ್ರು, ಪೋಲೀಸು, ಸಿ.ಎಮ್ಮು ಯಾವನೂ ಕೆಲಸ ಮಾಡಲು ಸಾಧ್ಯವಿಲ್ಲ, ಹಸಿವಿನಿಂದ ಸಾಯ್ತಾರೆ!
"ಕೃಷಿ ಕಾರ್ಮಿಕ" ರನ್ನು ಕೊರೋನ "ವಾರಿಯರ್ಸ್" ಎಂದು ಪರಿಗಣಿಸಿ ಮೊದಲು ಲಸಿಕೆ ನೀಡಿ. @CMofKarnataka
ಕನ್ನಡನಾಡಿನಲ್ಲಿದ್ದು ಮುಂಬೈಯಲ್ಲಿನ ಬ್ರಿಟಿಷರಿಗೆ ಬೆವರಿಳಿಸಿದ್ದು ಇದೇ ನಮ್ಮ ವೀರ ಸಿಂಧೂರ ಲಕ್ಷ್ಮಣರು.
10 ಅಡಿ ಗೋಡೆಯನ್ನು ನೆಗೆಯುವ ಸಾಮರ್ಥ್ಯ ಹಾಗೂ ಕುದುರೆ ಓಟವನ್ನೆ ಮೀರಿಸುವ ಶಕ್ತಿ ಈ ಅಪ್ಪಟ ಕನ್ನಡಿಗನಿಗಿತ್ತು.
ಕ್ರಾಂತಿವೀರ ಸಿಂಧೂರಲಕ್ಷ್ಮಣ ಜಯಂತಿಯ ಶುಭಾಶಯಗಳು.
ಇಂದು ಜೆ.ಪಿ ನಗರ ಪೊಲೀಸ್ ಠಾಣೆಯ ಯಲ್ಲಿ, ಠಾಣಾ ಸಿಬ್ಬಂದಿಗಳಿಂದ ಠಾಣೆಯಲ್ಲಿ ಅಡುಗೆ ಮಾಡಿ ಬೀದಿ ಬದಿಯಲ್ಲಿರುವ ಭಿಕ್ಷುಕರಿಗೆ, ಮತ್ತು ಕೂಲಿ ಕಾರ್ಮಿಕರಿಗೆ ಊಟ ಬಡಿಸಲಾಯಿತು, ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ಬಗ್ಗೆ ಇಂತಹ ಋಣಾತ್ಮಕ ಅಂಶಗಳನ್ನೇ ತೋರಿಸುವ ಬದಲು ಧನಾತ್ಮಕ ಅಂಶಗಳನ್ನು ತೋರಿಸಿ.#istandwithkarnatakapolice#propolice