ವರುಷದ ಮೇಲಾಗಿತ್ತು.ಮೊನ್ನೆ ವಿರಾಮವಾಗಿ ಸಪ್ನ ಮಳಿಗೆಯಲ್ಲಿ ಸುಧಾ ಮೂರ್ತಿ ಸಿಕ್ಕರು. ಅವರ ತೋರಿಕೆಯಿಲ್ಲದ ಸಿರಿವಂತಿಕೆ,ಸಾಮಾನ್ಯ ಜನರೊಂದಿಗೆ ಬೆರೆಯುವ ಬಗೆ ಅಚ್ಚುಮೆಚ್ಚು. ಸಂವಾದದ ತುಣುಕುಃ ೧
“ಕೃಷಿ ಬಹಳ ಇಷ್ಟ. ತವರು ಮನೇಲಿ ನಮಗೆ ಬಹಳ ಜಮೀನಿತ್ತು. ಹೆಚ್ಚು ರಾಗಿ ಮತ್ತು ನಡುಸಾಲಿನಲ್ಲಿ ಅವರೆ,ತೊಗರಿ
ಹೀಗೆ ಒಟ್ಟಿಗೆ ಬೆಳೀತಿದ್ವಿ.”
ಧನು ನನ್ನ ಗೆಳೆಯ,ಅವನ ಎಲ್ಲ ವಿಚಾರಗಳ ಜೊತೆ ಮತ್ತು ಮಾನವಿಯತೆ ಜೊತೆ ನಾನಿದ್ಡೇನೆ. ನನ್ನಂತೆ ಊರು ಬಿಟ್ಟು ಬ್ಯಾಗು ಹಿಡಿದು ಬಂದವನು,ಸುಮ್ಮನೆ ಸಣ್ಣ ಕಾರಣ ಹಿಡಿದು ಅವನ ತೇಜೊ ವಧೆ ಮಾಡುವ ಗೆಳೆಯರೆ, ನೀವು ನಮ್ಮ ಏಳಿಗೆಯನ್ನು ಬಯಸಿದವರೇ. ವೈಷಮ್ಯ ಬಿಡಿ. @Dhananjayaka#WeStandWithDhananjaya
ನಾನು ಸ್ವತಃ ವೀರಭದ್ರಸ್ವಾಮಿಯ ಭಕ್ತನಾಗಿದ್ದು, ವೀರಗಾಸಗೆ ಅವಮಾನಿಸುವ ಯಾವ ಅಂಶವು ಇಲ್ಲದಂತೆ ನೋಡಿಕೆೊಂಡಿದ್ದೇನೆ. ದೂಷಿಸುವವರು ದಯವಿಟ್ಟು ಸಿನಿಮಾ ನೋಡಿ ಕೂಲಂಕುಷವಾಗಿ ವಿಮರ್ಶಿಸಬೇಕಾಗಿ ಕೇಳಿಕೊಳ್ಳುತ್ತೇನೆ. ಅದರ ಕುರಿತಾಗಿ ನನ್ನ ವಿವರಣೆ ಈ ಕೆಳಗಿನ ಲಿಂಕಿನಲ್ಲಿದೆ.
https://t.co/af4PYXE9A1
#HeadBush
#HeadBush just watched it. Can't wait for Part II. Dali Dhananjaya is very good. Loose Maada is also good. Paayal Rajput just wonderful. All other supporting cast just perfect. Raghu Mukherjee, Devraj and others. Agni Shridhar has done a great job.
Watched #HeadBush last night
Loved the film!
The essence of the 70s and 80s has been captured so well
Everyone’s acting is surely a big plus in the film
@Dhananjayaka you were fabulous as jayaraj
The music and cinematography surely stood out for me the most @charanrajmr2701