@Shashankaraj@Dhananjayaka@ChetanAhimsa@lingayatadharma ವಿಷ್ಯ ಧರ್ಮಕ್ಕೆ ಸೀಮಿತವಾಗಿ ವಿಶಾಲವಾಗಿತ್ತು. ನೀವು ಲಿಂಗಾಯತರು ಅಂತ ಹೇಳಿ ಜಾತಿಗೆ ತಂದಿಳಿಸಿದರಿ. ವಿಷಯವೂ ಸಂಕುಚಿತವಾಯಿತು. ನಿಮಗೆಲ್ಲ ಯಾವಾಗ ಬುದ್ದಿ ಬರತ್ತೆ..? ಲಿಂಗಾಯಿತರನ್ನ ಟಾರ್ಗೆಟ್ ಮಾಡ್ತಿಲ್ರೀ.. ಹಾಗೆ ಧರ್ಮಾಚರಣೆಗೆ ಅವಮಾನ ಮಾಡಿದವರು ಲಿಂಗಾಯಿತರಿರಬಹುದೇನೋ..! ಎಲ್ಲಿಂದ ಬರ್ತಿರ್ರಿ
@Dhananjayaka ವೀರಗಾಸೆ ಕಲಾವಿದರಿಗೆ ಕಾಲಿನಲ್ಲಿ ಒದೆಯುವುದು, ತುಳಿಯುವುದು ಇದೆಂಥ ಗೌರವ ಸರ್... ಅದು ನಟನೆಯೇ ಇರಬಹುದು.. ಆದ್ರೆ ಆ ವೇಷ ಯಾಕೆ ಬೇಕಿತ್ತು.. ತಪ್ಪಲ್ವಾ.. ಧರ್ಮ, ನಂಬಿಕೆ, ಆಚರಣೆ ಬಿಟ್ಟು ನಿಮಗೆ ಸಿನಿಮಾ ಮಾಡಲು ಆಗಲ್ವಾ?
@professorka01 ಅಳಿಯನಿಗೆ ದೇಶದ ಬಗ್ಗೆ, ದೇಶದ ಸಂಸ್ಕ್ರತಿ ಬಗ್ಗೆ ಗೌರವ ಇದೆ. ಸೊಸೆಗೆ ಎರಡೂ ಇಲ್ಲ. ಭಗವತ್ ಗೀತೆಗಿಂತ ಕುರಾನು, ಬೈಬಲ್ಲೇ ಸೊಸೆಗೆ ಪ್ರೀತಿ ಅನ್ನೊ ಹಾಗಿದ್ರೆ ಅವಳನ್ನ ಯಾವ ಕಿತ್ತೋದವನು ವಹಿಸಿ ಮಾತನಾಡಲ್ಲ
So many have attempted to create robotic food prep/vending machines. Presume this meets FSSAI standards & the ingredients are refreshed adequately? How is the taste, Bengaluru folks? I’d love to see this pop up in airports/malls globally. Will be a major ‘cultural’ export!