International conference, exhibition and a platform for domestic and international companies, farmer groups from different states in organics or millets
ನಮ್ಮ ದೇಶದ ಬೆನ್ನೆಲುಬಾದ ರೈತ ಬಾಂಧವರ ಬೆಂಗಾವಲಾಗಿ, ಯುವ ಶಕ್ತಿಗೆ ಪ್ರೇರಣೆಯಾಗಿ, ಉತ್ಪಾದಕರು ಹಾಗೂ ವ್ಯಾಪಾರ ವಲಯಕ್ಕೆ ಸೂಕ್ತ ವೇದಿಕೆಯಾಗಿ , ನಮ್ಮ ನಾಡಿನ ಕಲೆ ಸಂಸ್ಕೃತಿಗೆ ಕೈ ಗನ್ನಡಿಯಾದ ಸಾವಯವ & ಸಿರಿಧಾನ್ಯ ಮೇಳದ ಯಶಸ್ಸಿಗೆ ಕಾರಣವಾದ ಎಲ್ಲರನ್ನು ನೆನೆದ ಮಾನ್ಯ ಕೃಷಿ ಸಚಿವರಾದ ಶ್ರೀ ಶಿವಶಂಕರ ರೆಡ್ಡಿ ಅವರು #OM2019IFT
Actions truly speak louder than words. An event of monumental magnitude, closing the gap between the producer & the consumer for the greater good of the soil tiller and the nation. #OM2019ITF marks a new revolution in eating, living and growing smarter as a community. #KSource
The architects behind the success of #OM2019ITF, largest of its kind event organised by the Dept. of Agriculture, GoK to connect farmers with national & international markets & to popularise the use of organics & millets - the sustainable future source of the nation. #KSource
Some glimpses from the valedictory function that marked the end to an extravagant millet mela that brought farmers, consumers & businessmen from across the globe to cross-link, connect & form fruitful alliances. A fitting end to a beautiful chapter in the book of Bengaluru city.
ಯಾರೂ ಅರಿಯದ ನೇಗಿಲ ಯೋಗಿಯೆ
ಲೋಕಕೆ ಅನ್ನವನೀಯುವನು
ಹೆಸರನು ಬಯಸದೆ ಅತಿಸುಖ ಗಳಿಸದೆ
ದುಡಿದನು ಗೌರವಕಾಶಿಸದೆ
ಉಳುವ ಯೋಗಿಯ ನೋಡಿಲ್ಲಿ... - ಕುವೆಂಪು
ವಾಣಿಜ್ಯ ಮೇಳಕ್ಕೆ ಸಾಗರೋಪಾದಿಯಲ್ಲಿ ಹರಿದು ಬಂದ ರೈತರು ಮಳಿಗೆಗಳಿಗೆ ಭೇಟಿ ನೀಡಿ, ವ್ಯಾಪಾರೋದ್ಯಮಿಗಳು ಮತ್ತು ಮಾರಾಟಗಾರರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಂಡರು. #OM2019ITF
The earth has music for those who listen. From farm to fork, from farmer to your home, #OM2019ITF was a celebration of our traditional foods, their guardians & supporters that wish to help them prosper. A celebration of life itself! Until next time! #DiscoverTheSource
Unity in diversity. Some glimpses from the Cultural Extravaganza that merged different folklores into one amazing act to end the proceeedings as #Day3 of #OM2019ITF comes to a close. #DiscoverTheSource#KSource
Alert from morning till night. Team #OM2019ITF salutes the marshals who ensured safety and protection round the 3 days as we went #Organic towards a sustainable future.
ನಮ್ಮ ರೈತರಿಗೆ ಉತ್ತೇಜನ ನೀಡಲು ಮತ್ತು ಸಾವಯವ ಕೃಷಿಯಲ್ಲಿ ತೊಡಗಲು ಪ್ರೋತ್ಸಾಹ ನೀಡಲು ಹಲವಾರು ಸಂಸ್ಥೆಗಳು ಸರಕಾರದೊಂದಿಗೆ ಕೈ ಜೋಡಿಸಿವೆ. ಮೇಳದ ಮುಕ್ತಾಯ ಸಮಾರಂಭದಲ್ಲಿ ಮಾನ್ಯ ಕೃಷಿ ಸಚಿವರೊಂದಿಗೆ ವಿವಿಧ ಸಂಸ್ಥೆಗಳು ಒಡಂಬಡಿಕೆ ವಿನಿಮಯ ಮಾಡಿಕೊಂಡ ಕ್ಷಣ.
#OM2019ITF
"ಬರದಿಂದ ತತ್ತರಿಸಿರುವ ನಾಡಿಗೆ ಕಡಿಮೆ ವೆಚ್ಚದ ಸಾವಯವ & ಸಿರಿಧಾನ್ಯ ಕೃಷಿ ವರದಾನವೇ ಸರಿ. ಈ ನಿಟ್ಟಿನಲ್ಲಿ ರೈತರಿಗೆ, ಗ್ರಾಹಕರಿಗೆ ಮತ್ತು ವ್ಯಾಪಾರಿಗಳಿಗೆ ಸಾವಯವ ಕೃಷಿ & ಸಿರಿಧಾನ್ಯಗಳ ಬಗ್ಗೆ ಬೆಳಕು ಚೆಲ್ಲಿದ ಮೇಳವು ಯಶಸ್ವಿಯಾಗಿ ನಡೆಯುವಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು."- ಶ್ರೀ ಶಿವಶಂಕರ ರೆಡ್ಡಿ, ಮಾನ್ಯ ಕೃಷಿ ಸಚಿವರು.
Shri Sompal Shastri, Former Agriculture Minister, Govt. of India at the valedictory function of #OM2019ITF, congratulating the GoK for organizing an event that advocates organic farming and has influenced the world to #GoOrganic. #DiscoverTheSource
Welcoming the evening with dance and music. As the Valedictory Function progresses at #OM2019ITF, here’s a look back to the cultural extravaganza that graced our stage earlier today. #Day3#DiscoverTheSource#KSource
ಸಂತಸದಿಂದ ಅರೋಗ್ಯಕರ ಜೀವನಶೈಲಿ ಆಲಂಗಿಸಲು ಮಳಿಗೆಗಳಿಗೆ ಭೇಟಿ ನೀಡಿದ ಗ್ರಾಹಕರು ಮತ್ತು ಆರೋಗ್ಯೋತ್ಸಾಹಿಗಳು ವಿವಿಧ ಸಾಂಪ್ರದಾಯಿಕ, ಸಾವಯವ ಮತ್ತು ಸಿರಿಧಾನ್ಯ ಉತ್ಪನ್ನಗಳ ಬಗ್ಗೆ ಮಾಹಿತಿ ಪಡೆದರು ಮತ್ತು ಖರೀದಿಮಾಡಿದರು. #OM2019ITF
ಅಂತಾರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಬಿಗ್ ಬಾಸ್ಕೆಟ್ ನ 'ಗುಡ್ ಡಯಟ್' ಎಂಬ ನೂತನ ಸಾವಯವ ಉತ್ಪನ್ನವನ್ನು ಅನಾವರಣ ಮಾಡಲು ಮಾನ್ಯ ಕೃಷಿ ಸಚಿವರಾದ
ಶ್ರೀ ಶಿವಶಂಕರ ರೆಡ್ಡಿಯವರು ಆಗಮಿಸುತ್ತಿರುವ ಕ್ಷಣ. #OM2019ITF