बड़े दुख की बात है जिन युवाओं का स्वयं स्वास्थ्य मंत्री ने छ.ग. में विभाग के नए सदस्यों के रूप में किया था,आज उनकी हालत ऐसी हो गई है की उन्हें अपने जायज मांगों के लिए यह कदम उठाना पड़ रहा है। उन्ही कुछ मांगो को लेकर 6 अप्रैल को छत्तीसगढ़ के समस्त CHO MDNHM का घेराव करने जा रहे है
@mla_sudhakar 30,000 NHM ನೌಕರರ ಕಣ್ಣೀರಿನ ಶಾಪ ನಿಮಗೆ ತಟ್ಟದೇ ಬಿಡುವುದಿಲ್ಲ ಈ ಸಲ ನೀವು ಪಾರಾಗಿರಬಹುದು ಮುಂದಿನ ಸಲ ಆ ದೇವರ ಸಹ ನಿಮ್ಮನ್ನು ಕ್ಷಮಿಸಲ್ಲ ಈಗಲೂ ಸಹ ಕಾಲ ಮಿಂಚಿಲ್ಲ ನಿಮ್ಮ ತಪ್ಪನ್ನು ತಿದ್ದುಕೊಳ್ಳಿ ಎನ್ ಹೆಚ್ ಎಂ ನೌಕರರ ಬೇಡಿಕೆ ಈಡೇರಿಸಿ
@BSBommai ಮಾನ್ಯ ಮುಖ್ಯಮಂತ್ರಿಗಳೇ ವೋಟ್ ಗೆ ಯಾವುದು ಬೇಕು ಅದನ್ನ ಜಾರಿ ಮಾಡಿದ್ದೀರಾ ಆದರೆ 30.000 NHM ನೌಕರರು 40 ದಿನಗಳಿಂದ ಮುಷ್ಕರ ಮಾಡಿದ್ದಾರೆ ಅವರ ಬೇಡಿಕೆ ಈಡೇರಿಸಬೇಕು ಅಂತ ನಿಮಗೆ ಅನ್ನಿಸಲಿಲ್ವಾ ಒಬ್ಬ ಜವಾಬ್ದಾರಿಯುತ್ತಾ ಮುಖ್ಯಮಂತ್ರಿಯಾಗಿ ನೀವು ನಡೆದುಕೊಳ್ಳುವ ರೀತಿನ ಇದು ನಮ್ಮಹೆಣ್ಣುಮಕ್ಕಳ ಕಣ್ಣೀರು ಕಾಣಿಸಲಿಲ್ವಾನಿಮಗೆ.
@CMofKarnataka@mla_sudhakar
ದಯವಿಟ್ಟು ಆರೋಗ್ಯ ಇಲಾಖೆಯ ಎಲ್ಲಾ NHM ಒಳಗುತ್ತಿಗೆ ನೌಕರರನ್ನು ಖಾಯಂ ಮಾಡಿ ಹೊಸ ಇತಿಹಾಸವನ್ನು ದಕ್ಷಿಣ ಭಾರತದಲ್ಲಿ ಸೃಷ್ಟಿಸಿ 60000 ಕುಟುಂಬಗಳಿಗೆ ಆಸರೆಯಾಗಿ ನಿಮ್ಮ ಹೆಜ್ಜೆಯ ಗುರುತುಗಳನ್ನು ಬಿಟ್ಟು ಹೋಗಿ ನಿಮ್ಮ ಹೆಸರು ಅಜರಾಮರವಾಗಿ ಉಳಿಯುತ್ತದೆ.
@NHM
ಮಾನ್ಯ @CMofKarnataka ಅವರೆ ರಾಜ್ಯದಲ್ಲಿ ಒಂದು ತಿಂಗಳು #NHM ನೌಕರರು ಚಿಕ್ಕ ಮಕ್ಕಳು ಕುಟುಂಬ ಸಮೇತ ತಮ್ಮ ನ್ಯಾಯಯುತ ಹೋರಾಟ ಮಾಡುತ್ತಿದ್ದಾರೆ @Naveen_Odisha ಪಂಜಾಬ ಮಣಿಪುರ ಆಯಾ ರಾಜ್ಯ ಸರಕಾರಗಳು ಕೇಂದ್ರ ಮತ್ತು ರಾಜ್ಯ ಸರಕಾರ ಸಹಯೋಗದಿಂದ ನಡೆಯುತ್ತಿರು #NHM ಸೇವೆ ಖಾಯಂ ಮಾಡಿದ್ದು ಗೊತ್ತಿಲ್ಲವೆ? ಅದರಂತೆ ನಮ್ಮರಾಜ್ಯದಲ್ಲೂ ಡಬ್ಬಲ್ ಇಂಜಿನ್ ಅಭಿವೃಧ್ಧಿ ಹೇಳುವ @narendramodi ಅವರೆ ನಿಮಗೆ ಹೃದಯ ಇದೇನಾ ? 11ನೆ ಬಾರಿ ರಾಜ್ಯಕ್ಕೇ ಬಂದಿದ್ದು ಚುನಾವಣೆಗೆ ಮಾತ್ರ ಅಂತ ಸಾಬೀತು ಮಾಡಿದ್ರಿ. ಈಗಲಾದರೂ 30k #NHM ನೌಕರರನ್ನು ಖಾಯಂ ಮಾಡಿ @CMofKarnataka ಅವರೆ ಪಾಪ ಕಳಕೊಳ್ಳಿ. #protectCovidwarriers #protectpublichealth
ಮಾನ್ಯ @CMofKarnataka ಅವರೆ ರಾಜ್ಯದಲ್ಲಿ 29ನೆ ದಿನ ಹೋರಾಟ,@Naveen_Odisha ಕೇಂದ್ರ ಮತ್ತು ರಾಜ್ಯ ಸರಕಾರ ಸಹಯೋಗದಿಂದ ನಡೆಯುತ್ತಿರುವ 57k #NHM ಸೇವೆ ಖಾಯಂ ಮಾಡಿದ್ದು ಗೊತ್ತಿಲ್ಲವೆ? @narendramodi ಅವರೆ ನಿಮಗೆ ಹೃದಯ ಇದೇನಾ ?11ನೆ ಬಾರಿ ರಾಜ್ಯಕ್ಕೇ ಬಂದಿದ್ದು ಚುನಾವಣೆಗೆ ಮಾತ್ರ ಅಂತ ಸಾಬೀತು ಮಾಡಿದ್ರಿ. ಇನ್ನಾದರೂ 30k #NHM ನೌಕರರನ್ನು ಖಾಯಂ ಮಾಡಿ @CMofKarnataka ಅವರೆ ಪಾಪ ಕಳಕೊಳ್ಳಿ.
ಅಂದು ಸನ್ಮಾನ, ಇಂದು ಅವಮಾನ
ಯಾಕೆ ಈ ದ್ವಿಮುಖ ನೀತಿ,
ಕೋವಿಡ್ ಸಮಯದಲ್ಲಿ ಆರೋಗ್ಯ ಸೈನಿಕರಿಗೆ ಗಂಟೆ, ಜಾಗಟೆ ಬಾರಿಸುವುದರ ಮೂಲಕ ಗೌರವ ನೀಡಿದ ಸರ್ಕಾರ ಆದರೆ ಇಂದು ಅದೇ ನೌಕರರು ಬೇಡವದ್ರಾ?
NHM ನೌಕರರ ಖಾಯಂ ಮಾಡಿ🩺🥲🙏
@BSBommai@mla_sudhakar@BJP4Karnataka#NHM#NHMprotest