“BFC is like a family to me now!” 🔵
We spoke to newlyweds and West Block regulars Poorna Chandra Tejaswi and Harshitha BM about their special day and why adding a dash of blue meant everything. 💍
#WeAreBFC#ನೀಲಿಎಂದೆಂದಿಗ#FansFirst
ಹೊಸ ಬಾಳಿನ ಹೊಸಿಲಲಿ ನಿಂತಿರುವ
ಹೊಸ ಜೋಡಿಗೆ ಶುಭವಾಗಲಿ
ಹೊಸ ಆಸೆಯ ಕಡಲಲಿ ತೇಲುತಿಹ
ನವ ಜೋಡಿಗೆ ಸುಖವಾಗಲಿ.
ನೀವಿಬ್ಬರು ಜೊತೆಯಾಗಿ ಹೊಸ ಜೀವನವನ್ನು ಆರಂಭಿಸುತ್ತಿರುವಾಗ, ನೀವು ಊಹಿಸುವುದಕ್ಕಿಂತ ಹೆಚ್ಚಿನ ಸಂತೋಷವನ್ನು ನಿಮ್ಮ ಮದುವೆ ನಿಮಗೆ ತರಲಿ.
ಮದುವೆಯ ಶುಭಾಶಯಗಳು ಮಂಜು ಹಾಗೂ ಶಶಿಕಲಾ. 💙
- 2 defeats in a row
- Team looked completely out of form
- RCB were at their lowest point of the season
Then came this one six from Bhuvi, that moment changed everything
We escaped the Eliminator… and today, we won 2nd trophy 😭🫂❤️