ಇಂದು ಶಹಾಪೂರ & ವಡಗೇರಾ ತಾಲೂಕಿನ ಗ್ರಾಮ ಪಂಚಾಯತಿಯಲ್ಲಿ ಕಾರ್ಯನಿರತರಾಗಿರುವ LCRP , MBK ರವರಿಗೆ ಮುಟ್ಟಿನ ಒಗ್ಗಟ್ಟು ಶಿರ್ಷಿಕೆ ಯಡಿ ಇದು ನನ್ನದಿನ ಎಂಬ ಋತುಚಕ್ರ ನಿರ್ವಹಣೆಯಲ್ಲಿ ಜಾಗೃತಿ ಅಭಿಯಾನವನ್ನು ಶ್ರೀ ಬಸವರಾಜ ಎಮ್ ಸಜ್ಜನ ಕಾರ್ಯನಿರ್ವಾಹಕ ಅಧಿಕಾರಿಗಳು ತಾ.ಪಂ. ಶಹಾಪೂರ/ ವಡಗೇರಾ ಉದ್ಘಾಟಿಸಿದರು.
#MHM#it's My Day
ಇಂದು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ವಸತಿ,ನರೇಗಾ, ಸ್ವಚ್ಛ ಭಾರತ ಯೋಜನೆಯ ಬೂದು ನೀರು ನಿರ್ವಹಣೆ ಘಟಕಾಂಶದ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ ತ್ವರಿತಗತಿಯಲ್ಲಿ ಫಲಾನುಭವಿಯ ಆಯ್ಕೆ & ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಿದರು. ಯೋಜನಾ ನಿರ್ದೇಶಕರು,EO,AD's ಉಪಸ್ಥಿತರಿದ್ದರು.
#RDPR#RDWSD