ಪೀಣ್ಯಾ ಕೈಗಾರಿಕಾ ಸಂಘದ ವತಿಯಿಂದ ಪೀಣ್ಯದಲ್ಲಿಂದು ಆಯೋಜಿಸಲಾಗಿದ್ದ ಪ್ರಧಾನಮಂತ್ರಿ ವಿಕಸಿತ್ ಭಾರತ್ ರೋಜಗಾರ್ ಯೋಜನೆಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು.
ದೇಶಕ್ಕೆ ಸ್ವಾತಂತ್ರ್ಯ ಬಂದು 100 ವರ್ಷ ತಲುಪುವ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ನಿರ್ಮಿಸುವ ಗುರಿ ಹಾಗೂ ಮಹತ್ವಾಕಾಂಕ್ಷಿ ದೃಷ್ಠಿಕೋನದ ಬಗ್ಗೆ ಸಂವಾದದಲ್ಲಿ ಮಾತನಾಡಲಾಯಿತು.
ಈ ಸಂದರ್ಭದಲ್ಲಿ, ಪೀಣ್ಯಾ ಕೈಗಾರಿಕಾ ಸಂಘದ ಅಧ್ಯಕ್ಷರಾದ ಶ್ರೀ ಡಿ.ವೈ ದಾನಪ್ಪ ಅವರು, ಮಾಜಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ್ ಅವರು, ಭವಿಷ್ಯ ನಿಧಿಯ ಪ್ರಾದೇಶಿಕ ಆಯುಕ್ತರುಗಳಾದ ಶ್ರೀ ಮಿಹಿರ್ ಕುಮಾರ್, ಶ್ರೀ ಬಾಲಕೃಷ್ಣ ನಾಯ್ಕ್, ಶ್ರೀ ಜಸ್ವೀರ್, ಶ್ರೀ ತ್ರಿಲೋಚನ್ ಪ್ರಸಾದ್ ಬರೀಹ, ಶ್ರೀ ವೀರೇಶ್ ಟಿ.ಆರ್ ಅವರು ಹಾಗೂ ಶ್ರೀ ರಾಜೇಂದ್ರ ಕುಮಾರ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
Attended the interaction programme on the Prime Minister’s Viksit Bharat Rojgar Yojana organised today by the Peenya Industrial Association.
Spoke on India’s ambitious vision to become a Viksit Bharat by 2047, marking 100 years of Independence.
Peenya Industrial Association President Shri D.Y. Danappa, former President Shri Mallikarjun, Regional PF Commissioners Shri Mihir Kumar, Shri Balakrishna Naik, Shri Jasveer, Shri Trilochan Prasad Bareeh, Shri Veeresh T.R., Shri Rajendra Kumar, and other dignitaries were present.
#SKInConstituency
Asia’s largest industrial hub—PEENYA—is crumbling! 🚨 With 1.3 million workers & Industries contributing to GDP, can we afford to neglect it? Industries here face massive challenges—infrastructure, water, waste management & more.
📽️ Watch our detailed video & demand answers! 👇
https://t.co/7bvgvFtaE2
@CMofKarnataka@DKShivakumar@ShobhaBJP @BBMPCOMM @chairmanbwssb@munirajusbjp@MBPatil@investkarnataka@osd_cmkarnataka@PMOIndia
#Peenya #Bengaluru #IndustrialCrisis #Infrastructure #Karnataka
Mr. Rameshchandra Lahoti, President of FKCCI; Mr. MJ Rajagopal, President of Kasia; Dr. S. Devarajan, President of BCIC; and Mr. Sachin B Sabnis, President of Udyog Bharat, and other esteemed dignitaries were present.
@minmsme
2/2
Participated in the 46th Peenya Industries Association Foundation Day and International MSME Day program at PIL Hall, Peenya along with Bengaluru Rural MP @DrCNManjunath and President of Peenya Industrial Association Mr. Sivakumar. #SKinConstituency
1/2
At the National MSME Cluster Outreach Programme, SIDBI has signed an MOU with the Peenya Industries Association in the august presence of Smt. @nsitharaman, Hon’ble Union Finance Minister, reinforcing a commitment to support MSMEs through capacity-building initiatives, credit facilities, and knowledge-sharing efforts. The event was also graced by Shri @mppchaudhary, Hon'ble Union Minister of State for Finance; Sushri @ShobhaBJP, Hon'ble Union Minister of State for MSME, Shri Jatin Ram Manjhi, Hon'ble Union Minister for MSME; Shri M. Nagaraju, Secretary, DFS and Shri @manojmittal28, CMD, SIDBI.
@minmsme@PMOIndia@DFS_India
#SIDBIMSME #DigitalBankingUnit #BackingMSMEs #BuildingFuture #NationalMSMEClusterOutreachProgramme #MSME #PeenyaIndustriesAssociation #MOU #CapacityBuilding
Pia Peenya President Sri. Arif H.M and Office Bearers felicitated Newly Elected Office Bearers of KASSIA. PIA Council Members were also present on this occasion.
#peenyaindustriesassociation#Kassia
ಪೀಣ್ಯ ಕೈಗಾರಿಕಾ ಸಂಘವು ಮಾನ್ಯಕೇಂದ್ರ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ. ನಿರ್ಮಲಾಸೀತಾರಾಮನ್ರವರೊಂದಿಗೆ ಸಂವಾದ ಸಭೆಯನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಪಿಐಎ ಅಧ್ಯಕ್ಷರಾದ ಶ್ರೀ. ಮಂಜುನಾಥ್ ಹೆಚ್.ರವರು ಮಾನ್ಯ ಹಣಕಾಸು ಸಚಿವರನ್ನು ಸನ್ಮಾನಿಸಿದರು. #peenyaindustriesassociation#pia#peenya
ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷರಾದ ಶ್ರೀ ಮಂಜುನಾಥ್ ಹೆಚ್.ರವರು ಕಾಸಿಯಾ ಸಂಸ್ಥೆ ಆಯೋಜಿಸಿದ್ದ ಕೆಎಸ್ಪಿಸಿಬಿಗೆ ಸಂಬoಧಿಸಿದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇವರೊಂದಿಗೆ ಉಪಾಧ್ಯಕ್ಷರಾದ ಶ್ರೀ ಶಿವಕುಮಾರ್ ಆರ್.ರವರು, ಉಪಸ್ಥಿತರಿದ್ದರು.#peenya_industries_association