ಎನ್.ಇ.ಟಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಇರುವುದರಿಂದ ದಕ್ಷಿಣ ಭಾರತದ ರಾಜ್ಯಗಳ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವುದು ಸಮಸ್ಯೆಯಾಗುತ್ತಿದೆ. ಹಾಗಾಗಿ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನಡೆಸಲು ಕ್ರಮಕೈಗೊಳ್ಳಬೇಕು
#Net#TSNagabharana
https://t.co/GizOLxbsRo
@AyanurManjuna
ಶ್ರೀ ಯುತ ಆಯನೂರು ಮಂಜುನಾಥ್ ಸಾರ್ ವಿಧಾನ ಪರಿಷತ್ ಸದಸ್ಯರು,ಪ್ರಸ್ತುತ ಅಧಿವೇಶನದಲ್ಲಿ ವಿಧಾನ ಪರಿಷತ್ ನಲ್ಲಿ ಬಾವಿಗಿಳಿದು ಅತಿಥಿ ಉಪನ್ಯಾಸಕರ ಕರೋನ ಸಮಯದ ಬಾಕಿ ವೇತನ ಕೊಡಿಸಿಕೊಡುವ ಪ್ರಯತ್ನದಲ್ಲಿ ಯಶಸ್ವಿಯಾದರು.ಹಾಗೂ ಅವರಜೊತೆಯಲ್ಲಿ ಕೈಜೋಡಿಸಿದ ಎಲ್ಲಾ ಪಕ್ಷಗಳ ಸದಸ್ಯರಿಗೆ ಧನ್ಯವಾದಗಳು.
@CMofKarnataka
ಮಾನ್ಯ ಶ್ರೀ ಯುತ ಯಡಿಯೂರಪ್ಪ. ಕರ್ನಾಟಕ ಸರ್ಕಾರದ ಮುಖ್ಯ ಮಂತ್ರಿ . ಅವರು ಪ್ರಸ್ತುತ ಅಧಿವೇಶನದ ವಿಧಾನ ಪರಿಷತ್ ನಲ್ಲಿ ಕರೋನ ಅವಧಿಯ ಅತಿಥಿ ಉಪನ್ಯಾಸಕರ ಬಾಕಿ ವೇತನ ಕೊಡಲಾಗುವುದು ಎಂದು ಘೋಷಿಸುವ ಮೂಲಕ ಆರ್ಥಿಕ ಸಂಕಷ್ಟ ಎದುರಿಸುತ್ತಾ ಇದ್ದ ಅತಿಥಿ ಉಪನ್ಯಾಸಕರಿಗೆ ಮರುಜೀವ ನೀಡಿದರು.ಕೋಟಿ ಕೋಟಿ ನಮನಗಳು.
@AyanurManjuna
ಶ್ರೀ ಯುತ ಆಯನೂರು ಮಂಜುನಾಥ್ ಸಾರ್ ವಿಧಾನ ಪರಿಷತ್ ಸದಸ್ಯರು,ಪ್ರಸ್ತುತ ಅಧಿವೇಶನದಲ್ಲಿ ವಿಧಾನ ಪರಿಷತ್ ನಲ್ಲಿ ಬಾವಿಗಿಳಿದು ಅತಿಥಿ ಉಪನ್ಯಾಸಕರ ಕರೋನ ಸಮಯದ ಬಾಕಿ ವೇತನ ಕೊಡಿಸಿಕೊಡುವ ಪ್ರಯತ್ನದಲ್ಲಿ ಯಶಸ್ವಿಯಾದರು.ಹಾಗೂ ಅವರಜೊತೆಯಲ್ಲಿ ಕೈಜೋಡಿಸಿದ ಎಲ್ಲಾ ಪಕ್ಷಗಳ ಸದಸ್ಯರಿಗೆ ಧನ್ಯವಾದಗಳು.
@PMOIndia@JPNadda@BSYBJP Respected sir,Sri aaynu Manjunath Sir's heart Will quick response to economical weaker section people &government degree colleges guest lecturers problems that is why we are rqstng & urgiing you that giving either position of labour or higher education
ಶ್ರೀ ಯುತ ಮಾನ್ಯ ಮುಖ್ಯ ಮಂತ್ರಿ ಶ್ರೀ ಯುತ ಯಡಿಯೂರಪ್ಪ ರವರು,ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರ ಬಾಕಿ ವೇತನ ಕೊಡಲು ಒಪ್ಪಿರುವುದಕ್ಕೆ ರಾಜ್ಯ ಅತಿಥಿ ಉಪನ್ಯಾಸಕರ ಪರವಾಗಿ ಅನಂತ ವಂದನೆಗಳು. ಸೇವಾಭದ್ರತೆ ಕೊಡುವ ಮೂಲಕ ಸಾವಿರಾರು ಬಡ ಅತಿಥಿ ಉಪನ್ಯಾಸಕರ ಬದುಕಿನ ಬೆಳಕಿನ ದೀಪವಾಗಿ. ಇದು ಕಳಕಳಿಯ ಮನವಿ.
@BSYBJP "save guru parampare save respect of guru"slogan has been proved by our loving chief minister sir with urgiing of gsst lecturer's strongest catalyter ayanur Manjunath sir&other respected MLCs.ultimately thank you so much CM sir&HEM sir.onbehalf of govt degree guest lctrs.
Kannadigas are as much Indian as anyone else. We love Hindi but love our mother tongue more. Forcing homogeneity through a single language has negative impacts , the issue I raised during Zero Hour today
https://t.co/sDfp1G98go
https://t.co/p1bvCnMH3s
@PMOIndia To,
All CongMLAs/S MLAs/ BJPMLAs/All MLCs.Govt of karnataka.
We kindly requesting that govt degree colleges guest lecturer's "job security" subject has to be discussed in extensively in the session bcos we have already lost 22colleagues for 4mnts du2 financial problem.
ಆರೋಗ್ಯವೇ ಭಾಗ್ಯ ಎಂಬ ಗಾದೆಮಾತಿನಂತೆ ಮಾನ್ಯ ಉನ್ನತ ಶಿಕ್ಷಣ ಸಚಿವರು ಇನ್ನೂ ಹೆಚ್ಚಿನ ಸಮಾಜ ಸೇವೆ ಮಾಡಲು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಬೇಕಾಗಿ ಕಳಕಳಿಯ ವಿನಂತಿ ಹಾಗೆ ನಿಮ್ಮ ಅವಧಿಯಲ್ಲಿಪದವಿ ಕಾಲೇಜಿನ ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ ಕೊಡಿಸಿಕೊಡಬೇಕಾಗಿ ಸವಿನಯ ಪ್ರಾರ್ಥನೆ.
ಮಾನ್ಯ ಶಿಕ್ಷಣ ಸಚಿವರಲ್ಲಿ ಒಂದು ವಿನಂತಿ, ಅತಿಥಿ ಉಪನ್ಯಾಸಕರು ಸಹ ಸಮಾಜದ ಅಭಿವೃದ್ಧಿಯ ಬೆನ್ನೆಲುಬು ಕರೋನ ಪ್ರಭಾವದಿಂದ ತೀರಾಸಂಕಷ್ಷ ಅನುಭವಿಸುತ್ತಾ ಇರುವರು ಕೆಲವರು ಅನಾರೋಗ್ಯಪೀಡಿತರು ಹಲವರು. ಇಂತಹ ಅತಿಥಿ ಉಪನ್ಯಾಸಕರಿಗೆ ಕರೋನ ಸಮಯದ ಬಾಕಿ ವೇತನ ಹಾಗೂ ಸೇವಾಭದ್ರತೆ ಪಶ್ಚಿಮ ಬಂಗಾಳದ ಮಾದರಿಯಲ್ಲಿ ದೇವರು ವರಕೊಡುವ ರೀತಿಯಲ್ಲಿ ದಯಪಾಲಿಸಿ.