@BSBommai#ಮಾನ್ಯರೆ,
ಸ.ಪ್ರ.ದ.ಕಾಲೇಜು ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಅರ್ಜಿ ಸಲ್ಲಿಸಲು ಎರಡು ವರ್ಷ ವಯೋಮಿತಿ ಸಡಿಲಿಕೆ ನೀಡಿ,ಕೋವಿಡ್-19 ನಿಂದ ಸರ್ಕಾರ ಎಲ್ಲಾ ನೇಮಕಾತಿಯನ್ನು ತಡೆಹಿಡಿದಿದೆ,ವಯೋಮಿತಿಯಲ್ಲಿ ಹತ್ತಿರವಿದ್ದ ಅಭ್ಯರ್ಥಿಗಳಿಗೆ ಅನ್ಯಾಯವಾಗಿರುತ್ತದೆ,ಬೇರೆ ಇಲಾಖೆ ಸಡಿಲಿಕೆ ನೀಡಿದೆ ದಯವಿಟ್ಟು ತಾರತಮ್ಯ ಮಾಡದೆ ನ್ಯಾಯ ಒದಗಿಸಿ

@CMofKarnataka ಮಾನ್ಯರೆ,
ಸ.ಪ್ರ.ದ.ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರ ನೇಮಕಾತಿಗೆ ಅರ್ಜಿ ಸಲ್ಲಿಸಲು ಎರಡು ವರ್ಷ ವಯೋಮಿತಿ ಸಡಿಲಿಕೆಗೆ ಅವಕಾಶ ನೀಡಿ,ಕೋವಿಡ್-19 ಸಮಸ್ಯೆಯಿಂದ ಸರ್ಕಾರ ನೇಮಕಾತಿಯನ್ನು ತಡೆಹಿಡಿದಿದ್ದರಿಂದ ನಾವು ಅವಕಾಶವಂಚಿತರಾಗಿದ್ದೇವೆ,ಬೇರೆ ಇಲಾಖೆ ನೇಮಕಾತಿಯಲ್ಲಿ ಎರಡು ವರ್ಷ ಸಡಿಲಿಕೆ ಮಾಡಿದೆ,ನ್ಯಾಯ ಒದಗಿಸಿ.

@drashwathcn ಮಾನ್ಯರೆ,
ಸ.ಪ್ರ.ದ.ಕಾಲೇಜು ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಎರಡು ವರ್ಷ ವಯೋಮಿತಿ ಸಡಿಲಿಕೆ ನೀಡಿ,ಕಾರಣ ಕೋವಿಡ್-19 ಸಮಸ್ಯೆಯಿಂದ ಸರ್ಕಾರ ಎಲ್ಲಾ ನೇಮಕಾತಿಗಳನ್ನು ತಡೆಹಿಡಿದಿದೆ,ನಾವು ವಯೋಮಿತಿಯಲ್ಲಿ ಹತ್ತಿರವಿದ್ದರಿಂದ ಅವಕಾಶವಂಚಿತರಾಗಿದ್ದೇವೆ ದಯವಿಟ್ಟು ನಮಗೆ ನ್ಯಾಯ ಒದಗಿಸಿ.

It's true. Student do learn from their teachers. They do look upto their teachers.
@BYJUS remove SRK as your brand ambassador immediately.
#SendAryanKhanToJail
ಅತಿಥಿ ಉಪನ್ಯಾಸಕರ ಸಮಸ್ಯೆಗಳ ಬಗ್ಗೆ ಚರ್ಚಿಸಲು, ಮಾನ್ಯ ಉನ್ನತ ಶಿಕ್ಷಣ ಸಚಿವರಾದ ಶ್ರೀ @drashwathcn ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಪಾಲ್ಗೊಳ್ಳಲಾಯಿತು. ವೇತನ ಹೆಚ್ಚಳ, ಉದ್ಯೋಗ ಭದ್ರತೆ ಮೊದಲಾದ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
@BSBommai
ಉನ್ನತ ಶಿಕ್ಷಣವನ್ನು ಇಂದಿನ ತಂತ್ರಜ್ಙಾನದೊಂದಿಗೆ ಉನ್ನತೀಕರಣಗೊಳಿಸುತ್ತಿರುವ ಸಚಿವರಿಗೆ ಧನ್ಯವಾದ. ಬೋಧನಾ ಕಲಿಕಾ ಸಾಮಗ್ರಿಗಳು , ಟ್ಯಾಬ್ ಮುಂತಾದ ವ್ಯವಸ್ಥೆಯನ್ನು ಸೌಲಭ್ಯವಂಚಿತ ಅತಿಥಿ ಉಪನ್ಯಾಸಕ @GfgcGuest ರಿಗೂ ನೀಡಿದರೆ ಉದ್ದೇಶ ಸಫಲವಾಗಬಲ್ಲದು.