@DKShivakumar ಸಾರ್ವಜನಿಕ ರಕ್ಷಣಾ ಕರ್ತವ್ಯ ನಿರತರು, ಜೀವನ ಕರ್ತವ್ಯ ಮುಗಿಸ್ಕೊಂಡು ಹೋಗಿದ್ದಾರೆ.
ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ.
ಕುಟುಂಬ ಸದಸ್ಯರಿಗೆ ದುಃಖ ದುಮ್ಮಾನ ತಡೆದುಕೊಳ್ಳುವ ಶಕ್ತಿಯನ್ನು ಪರಮಾತ್ಮ ದಯಪಾಲಿಸಲಿ.
ನಾರಾಯಣ ನಾರಾಯಣ ನಾರಾಯಣ
@INCKarnataka@DKShivakumar ಸನ್ಮಾನ್ಯ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ನೂತನ ಮುಖ್ಯಮಂತ್ರಿ
ಡಿ. ಕೆ. ಶಿವಕುಮಾರರವರಿಗೆ ಶುಭಾಶೀರ್ವಾದ ಪೂರ್ವಕವಾಗಿ ಶುಭಾಶಯಗಳು.
ಆಚಾರ್ಯ ಪ್ರದೀಪ ಹೊಸನಗರ.
@INCKarnataka@siddaramaiah ಬಿಟ್ಟಿ ದಾನ ನೀಡಲು ವಿವಿಧ ರೀತಿಯಲ್ಲಿ ಸಾರ್ವಜನಿಕರ ಜೇಬಿಂದ ಹಣ ತೆಗೆದುಕೊಂಡು ಹೈಕಮಾಂಡ್ ಕುಟುಂಬ ಸದಸ್ಯರಿಗೆ 8 ವರ್ಷ ದಿನನಿತ್ಯ ಎಡೆಯಿಟ್ಟು.
ಶ್ರಾದ್ಧ ಕರ್ಮಾಂಗ ಪಿಂಡ ಪ್ರಧಾನಮಾಡಿ. ಸಾರ್ವಜನಿಕರಿಗೆ ಬಿಟ್ಟಿ ಪಂಚ ಗ್ಯಾರಂಟಿ ಹೆಸರಲ್ಲಿ. ಹಣ ಸಂಪಾದನೆ ಮಾಡಿಕೊಂಡು. ನಿವೃತ್ತರಾದ #ಜಾಸವಾದಿಗಳ ಕೋಮುವಾದಿ ಜಪಾನುಷ್ಠಾನ ಸಾಂಗವಾಗಿ ನೆರವೇರಲಿ
@siddaramaiah#ಲಂಗೋಟಿ, #ಕೋಮಣ, ಅರ್ಥಾತ್ #ಕೋಮುವಾದ ಜಪಾನುಷ್ಠಾನ ಮಾಡಿದ ಪೂರ್ಣಫಲದಿಂದ ಸುಧೀರ್ಘ ಆಡಳಿತ ನಡೆಸಿದ ನಂತರ. ಪಕ್ಷ ಬಳಸಿ ಎಸೆದ #ಹಳೇಲಂಗೋಟಿ ರೀತಿ ಪದವಿ ಕಳೆದುಕೊಂಡ ತದನಂತರ. ನಿತ್ಯನಿರಂತರ ಕೋಮುವಾದ ಜಪಾನುಷ್ಠಾನ ರಾಜಕೀಯ ಜೀವನದಲ್ಲಿ ಆಯಸ್ಸು ಆರೋಗ್ಯ ಸದಾಕಾಲ ಹಿರಿಯರ ಚೇತನ ಶಕ್ತಿ ನಿಮ್ಮ ಬೆಂಗಾವಲಾಗಿರಲಿ.
@PriyankKharge@BJP4Karnataka ವಿದ್ಯಾರ್ಥಿಗಳೇನು ದಿನನಿತ್ಯ ಸುದ್ಧಿಮಾಧ್ಯಮದಲ್ಲಿ ಪುಂಗಿ ಊದುವ ನಾಯಕರ ಹೇಳಿದ್ದು ಕೇಳಿಕೊಂಡು ಪರೀಕ್ಷೆಯಲ್ಲಿ ಲಗಾಟಿ ಹೊಡೆಯುವಷ್ಟು ಮುಠ್ಠಾಳರಲ್ಲ. ಅವರಿಗೆ ಬೇಕಾದ ಶಿಕ್ಷಣ ನೀಡಿ ತಿದ್ದಿ ತೀಡಬೇಕೆ ವಿನಃ. ದಿನಪತ್ರಿಕೆಯಲ್ಲಿ ಬರುವ ವಿಷಯ ಓದಿ ಎಸೆಯುವ ರದ್ದಿ ವಸ್ತುಗಳಂತೆ ಶಿಕ್ಷಣ ಆಗಿರಬಾರದು. SUPW ನೀಡಿ ಸ್ವಂತಿಕೆ ಜೀವನ ನಡೆಸುವಂತಾಗಲಿ.
@DEEPUVAJRAMUNI ವೃತ್ತಿಕೌಶಲ್ಯ ಆಧಾರಿತ ಜೀವನ ನಡೆಸುವವರಿಗೆ ಹುಟ್ಟಿದ ಮಕ್ಕಳನ್ನು ಅವರಪ್ಪನ ಉದ್ಯೋಗ ಆಧಾರದಲ್ಲಿ ಗುರುತಿಸುವಂತೆ.
ಈಗಿನ ಕೆಳಗಿನ ಉದ್ಯೋಗಿ ಮಗನೆಂದು ಗುರುತಿಸಬಹುದೆಂಬ ಭಾವನೆಗಳು ಹೊಂದದೆ.
ಅರ್ಥಾತ್ ಕಛೇರಿ ಟಾಯ್ಲೆಟ್ ಕ್ಲೀನರ್ಮಗನೊಂದಿಗೆ ಟಾಯ್ಲೆಟ್ ಬಳಸುವ ಅಧಿಕಾರಿ ತನ್ನ ಮಗ ಕ್ಲೀನರ್ ಮಗ ಸಮನಾಗಿ ಕಾಣುತ್ತಿದ್ದರೆ ಹೇಳಿದ ಮಾತು ಸರಿ.
@AnkurSingh ಗೌತಮಬುದ್ಧ ನರಬಲಿ ಧಾರ್ಮಿಕ ಆಚರಣೆ ಮಾಡುತ್ತಿದ್ದ ಅಂಗುಲಿಮಾಲನಿಗೆ.
ಧ್ಯಾನ ಜ್ಞಾನ ಬೋಧಸಿದಂತೆ ಪರಿಪಾಲಿಸಿ,ಬುದ್ಧನ ಪರಮಾಪ್ತ ಶಿಷ್ಯ ಭಿಕ್ಷು ಅಂಗುಲಿಮಾಲನಾಗಿ. ನರಬಲಿ ಪದ್ಧತಿ ಶಾಸ್ತ್ರ ಸಂಪ್ರದಾಯ ತ್ಯಜಿಸಿದ ಸರಳಜೀವಿಯಾದ.
ಇಂದು ನವಬೌದ್ಧ ಮತ ಸ್ವೀಕರಿಸಿದವರು.ಅಂಗುಲಿಮಾಲನ ಪೂರ್ವ ಜೀವನದ ನರಬಲಿ ಪದ್ಧತಿ ಪ್ರೋತ್ಸಾಹ ಮಾಡುತ್ತಿರುವುದು ಸರಿಯೇ?
@DEEPUVAJRAMUNI ಹೆತ್ತ ಮಕ್ಕಳ ಸಾಕಲು ಸಾಮರ್ಥ್ಯ ಇಲ್ಲದೆ, ಬೀಡಾಡಿ ಜನಜಾನುವಾರು ಸಂಗೋಪನೆ ಪದ್ಧತಿ ಜಾತ್ಯತೀತ ಆಡಳಿತ ವ್ಯವಸ್ಥೆ ಜಾರಿಗೆ ತಂದು ಗರೀಬಿ ಹಠಾವೋ ಕೂಗು ಮಾರಮ್ಮನ ಮೆರವಣಿಗೆ ನಡೆಸಿ ಹೊಟ್ಟೆ ಹೊರೆಯಲು ಭ್ರಷ್ಟಾಚಾರ ಹಗರಣ ಅಜನ್ಮ ಸಿದ್ಧ ಹಕ್ಕಿದೆಂದು ಸಮರ್ಥನೆ ಮಾಡಿಕೊಂಡು , ಉದ್ಯೋಗ ಕೊಡಲಾಗದೆಂದು ತೋರಿಸಿಕೊಂಡವರು ಯಾರು ಯಾರು ?
@SuhasDuga@BlrCityPolice@KarnatakaCops ಅಂದು
ಭಕ್ತಿ ಭಂಡಾರಿ ಬಸವಣ್ಣ ಹೇಳಿದಂತೆ ಸ್ವಾಭಿಮಾನಿ ಶರಣಶರಣೇಯರು ಕಾಯಕವೇ ಕೈಲಾಸ 12ನೇ ಶತಮಾನದಲ್ಲಿ ತಮ್ಮ ಜೀವನ ಶೈಲಿ ರೂಪಿಸಿಕೊಂಡಿದ್ದರು .!!!!!!!!!!!!!!!!!
ಇಂದು
ವಚನಗಳ ಪಠಣದೊಂದಿಗೆ ಶರಣಶರಣೇಯರು ಸ್ವಾಭಿಮಾನದಿಂದ ಕಾಯಕವೇ ಕೈಸಾಲ 21ನೇ ಶತಮಾನದ ಜೀವನ ಶೈಲಿಗೆ ಶರಣಾರ್ಥಿಗಳಾಗಿ ಹೋದರೇ ಎಡಚಿಟ್ಟೆ ರಾಮೇಶ್ವರ||೧||
@RSiddesh7087 ಮೃತರ ಅಂತಿಮಯಾತ್ರೆ ಮುನ್ನ ಜಡಶರೀರ ಮುಂದೆ ಹೋಳಿಗೆ ಊಟ ಮಾಡುವ ಪದ್ಧತಿಯನ್ನು
ಗ್ರಹಣ ಸಂಧರ್ಭದಲ್ಲಿ ಮೂಢನಂಬಿಕೆ ವಿರೋಧಿಗಳ ಸ್ಮರಣಾರ್ಥವಾಗಿ, ವಿವಾಹ ಶುಭಕಾರ್ಯದೊಂದಿಗೆ ವಿವಿಧ ಭಕ್ಷಭೋಜನ ನಡೆಸುವ ಮೂಲಕ.
ವೈದಿಕ ಸಂಪ್ರದಾಯ ತಿಲತರ್ಪಣ ಶಾಸ್ತ್ರ ಸಂಪ್ರದಾಯ ವಿರುದ್ಧವಾಗಿ
ಅವೈದಿಕ ಮೂಢನಂಬಿಕೆ ವಿರೋಧ ಹೆಸರಲ್ಲಿ ಭೋಜನ ಸಂಪ್ರದಾಯ ಜಾರಿಯಲ್ಲಿದೆ.
@RSiddesh7087@AsianetNewsSN@glb_kannadiga@KannadaRepublic@publictvnews@tv9kannada ಪ್ರಜಾಪ್ರಭುತ್ವ ಜನತಾ ಜನಾರ್ದನ ದೇವಾಲಯದಲ್ಲಿ. ಜಾತಿ ಪ್ರಮಾಣಪತ್ರ ಹೊಂದಿದವರಿಗೆ ಜನನ ಮರಣ ತನಕವೂ ಬಿಟ್ಟಿಕೂಳು ಮೀಸಲಾತಿ ಮುಸುರೆ ಬುಟ್ಟಿಗಟ್ಟಲೆ ಕಾಸು ಇಲ್ಲದಿದ್ದರೆ ಜೀವನ ಆಸಾಧ್ಯವೆಂಬ ಮನು ದುರ್ಬಲತೆಯಿಂದ ಬಳಲಿ ಬೇಡಾಗಿ ದೀನರಾಗಿ ಸರ್ಕಾರಿ ಬ್ರಾಹ್ಮಣ್ಯ ಅಪ್ಪಿಕೊಂಡು. ಸರ್ಕಾರಿ ಬ್ರಾಹ್ಮಣರಿಗೆ ಪೂರ್ವಜರ ವೃತ್ತಿ ಕೌಶಲ್ಯವೇ ಜಾತಿಯಾಗಿದೆ.
@SikkuTweets ನೆಹರು ಇಂದಿರಾ ರಾಜೀವಗಾಂಧಿ ಸ್ವರ್ಗ 72ಅಪ್ಸರೆ ಸಂತೃಪ್ತಿಗೆ ನರಬಲಿ ನೀಡುವ ಕಾಶ್ಮೀರಿ ಅನ್ಯರ ಗೌರವಿಸಲು ಗಾಂಧಿದ್ವಯರ ಹೆಸರಲ್ಲಿ ಸಾಮೂಹಿಕ ನರಬಲಿ ನೀಡಿ. ಆಧುನಿಕ ಜಾತ್ಯತೀತ ಪಂಥ ಸಂಸ್ಥಾಪಕರೆಂದು ತೋರಿಸಲು ಗೋಹತ್ಯೆ ನಿಷೇದ ಚಳುವಳಿ ನಿರತ ಸಾಧು ಸಂತರನ್ನು ಹತ್ಯೆ ಮಾಡಿಸಿ
ಜಾತ್ಯತೀತ&ಸಮಾಜವಾದ ನರಬೇಟೆಗಾರ ಸಂರಕ್ಷಣಾ ಪಡೆ ಕಟ್ಟಿದಂತಾಯಿತಲ್ವಾ.?
@SahityaPriya123 1947ರ ಮನುವಾದಿದ್ವಯರ ಆಧುನಿಕ ಗುಲಾಮ & ನವ್ಯ ಜೀತದಾಳು ಪದ್ಧತಿಗೆ ಶರಣಗತರಾಗಿ. ಪೂರ್ವಜರ ವೃತ್ತಿಕೌಶಲ್ಯ ತಂತ್ರಜ್ಞಾನ ಕಳೆದುಕೊಂಡ ನಿರಾಶ್ರಿತರಂತೆ ಹಿರಿಯರ ವೃತ್ತಿಯನ್ನೆ ಜಾತಿ ಪ್ರಮಾಣಪತ್ರ ಮಾಡಿಕೊಂಡು ಪ್ರಜಾಪ್ರಭುತ್ವ ಜನತಾಜನಾರ್ಧನ ದೇವಾಲಯ #ಭೀಮಸ್ಮೃತಿನಿರ್ಣಾಯನುಸಾರ#ಸರ್ಕಾರಿಬ್ರಾಹ್ಮಣರು ಸ್ವರ್ಗ72ಅಪ್ಸರೆಜಾತ್ರೋತ್ಸವದ ರಕ್ಷಕರಾದರೆ?
@RSiddesh7087 ನಿವೃತ್ತ ರಾಜಕಾರಣಿಗಳು, ನಿವೃತ್ತ ನೌಕರರು ಪಿಂಚಿಣಿ ವೇತನ ಪಡೆದು ವಿಶ್ರಾಂತಿ ಜೀವನ ನಡೆಸುವಂತೆ. ಭಾರತದ ಸಂವಿಧಾನ ರಚನೆ ಪೂರ್ವೀಕರು ವೃತ್ತಿಕೌಶಲ್ಯ ಜೀವನ ನಡೆಸಿ ಹೋದರು ಅವರ ವಿಶ್ರಾಂತಿ ವೇತನವೇ. ಇಂದಿನ ಜಾತಿ ಮೀಸಲಾತಿಯು ಆಶಕ್ತ ದೇಹ ದುರ್ಬಲತೆಯಿಂದ ಬಳಲುವ ವೃದ್ಧರ ಪಿಂಚಣಿ ಪದ್ಧತಿಯಂತಾಗಿ ಹೋಗಿರುವುದು ವಿಚಿತ್ರ ಆದರೂ ಸತ್ಯ.