#WeWantJustice
ಕರೋನ ಸಮಯದಲ್ಲೂ ಉತ್ತಮ ಉತ್ಪಾದನೆ ಮಾಡಿದರು. ನಮ್ಮ ಸಂಬಳ ಕಡಿತ ಮಾಡಿ ನಮ್ಮ ಕುಟುಂಬದ ಮೇಲೂ ಶೋಷಣೆ ಮಾಡುತ್ತಿರುವವರ ವಿರುದ್ಧ ನಮ್ಮ ಹೋರಾಟ
ನಮಗೆ ನ್ಯಾಯ ಕೊಡಿಸಿ ಮುಖ್ಯಮಂತ್ರಿಗಳೇ
#WeWantJustice
ಟೊಯೋಟಾ ಕಾರ್ಮಿಕರ ಶಾಂತಿಯುತ ಹೋರಾಟವನ್ನು ಬಗೆಹರಿಸಲು ವಿಫಲರಾಗಿ ರಾಜ್ಯ ತಲೆತಗ್ಗಿಸುವ ಕೆಲಸ ಮಾಡುತ್ತಿರುವ ಹಾಗೂ ಬೇಜವಾಬ್ದಾರಿ ಹೇಳಿಕೆ ನೀಡುವ ನಿಮಗೆ ದಿಕ್ಕಾರ. @bsybjp@drashwathcn@pmoindia
#WeWantJustice
ಸ್ವಾಮಿ.ನಾವು ಸುಮಾರು 3500ಜನ ಕಾರ್ಮಿಕರು 57ದಿನಗಳಿಂದ ಶಾಂತಿಯುತ ಹೋರಾಟ ನಡೆಸುತ್ತಿದ್ದೇವೆ ಇದು ತಪ್ಪಾ? ಕಾರ್ಮಿಕರ ಸಮಸ್ಯೆ ಬಗೆಹರಿಸದ ನಿಮಗೆ ನೈತಿಕತೆ ಇದೆಯೆ. @BSYBJP @drashwat
#WeWantJustice
ಸ್ವಾಮಿ.ನಾವು ಸುಮಾರು 3500ಜನ ಕಾರ್ಮಿಕರು 57 ದಿನಗಳಿಂದ ಶಾಂತಿಯುತ ಹೋರಾಟ ನಡೆಸುತ್ತಿದ್ದೇವೆ ಇದು ತಪ್ಪಾ? ಕಾರ್ಮಿಕರ ಸಮಸ್ಯೆ ಬಗೆಹರಿಸದ ನಿಮಗೆ ನೈತಿಕತೆ ಇದೆಯೆ. @BSYBJP @drashwat