Hatred is cowardice.
I don’t care if the entire world is full of hatred. I am not a coward.
I will not hide behind hate and anger.
I love all living beings, including those temporarily blinded by hatred.
#ಕರ್ನಾಟಕದ_ಯೋಗಿ ಕೇಸರಿ ಯುವ ಫೈರ್ ಬ್ರಾಂಡ್, ಸಾಮಾಜಿಕ ಜಾಲತಾಣ ರಾಷ್ಟ್ರೀಯ ಚುನಾವಣಾ ಸಮಿತಿ ಸದಸ್ಯರು ಹಾಗೂ ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ #ತೇಜಸ್ವಿ_ಸೂರ್ಯ ಅವರು ಬೆಂ ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ಅವರಿಗೆ ಶುಭವಾಗಲಿ ಎಂದು ಹಾರೈಸೋಣ.
#Tejasvi_Surya_ji
ನಮ್ಮನ್ನಗಲಿದ ಸರಳತೆಯ ಪ್ರತಿಮೆಯ ವ್ಯಕ್ತಿ, ದೇಶಕ್ಕೆ ಆಪಾರ ಕೊಡುಗೆ ನೀಡಿದ್ದ ಮನೋಹರ್ ಪರಿಕ್ಕರ್ ರವರಿಗೆ ಪ್ರಧಾನಿ ಮೋದಿಯವರಿಂದ ಭಾವಪೂರ್ಣ ಗೌರವ ನಮನ.🙏
#WeMissManoharParrikar#ManoharParrikar
#ChowkidarPhirSe
I'm a Chowkidars of our nation. We are proud that PM Shri @narendramodi govt is curruption free. The menace of corruption & black money has adversely affected us since 1st election. Time to eliminate these for a better future.
#MainBhiChowkidar#ChowkidarPhirSe