ಬೀದರ್ ಜಿಲ್ಲೆಯಲ್ಲಿ ಇಥರ್ ಕಂಡಿದ್ದು ಅಪರೂಪ 💥
ಭಾಲ್ಕಿ ತಾಲ್ಲೂಕಿನ ಕಾರಂಜ ಪ್ರದೇಶದ ಬ್ಯಾಲಹಳ್ಳಿ (ಕೆ) ಊರಿನ ಸ್ವಾಗತ ಫಲಕ ❤️
ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ 💛
ಈ ಊರಿನ ಜನರಿಗೆ, ಗ್ರಾಮ ಪಂಚಾಯಿತಿಗೆ ಸಾವಿರದ ಶರಣು 🙏
ತುಂಬಾ ಖುಷಿಯಾಯ್ತು ಇಥರ್ ಬೀದರ್ ಜಿಲ್ಲೆಯಲ್ಲಿ ಕಂಡಿದ್ದಕ್ಕೆ ಪ್ರತಿಯೊಂದು ಊರು ಇದನ್ನು ಅನುಸರಿಸಬೇಕು !